Swara Bhaska̧r :ಸ್ವರಾ ಭಾಸ್ಕರ್ ವಿವಾಹಕ್ಕೆ ಶುಭ ಕೋರಿದ ಕಂಗನಾ ರನೌತ್

Swara bhasker:ಕಂಗನಾ ರನೌತ್ ಮತ್ತು ಸ್ವರಾ ಭಾಸ್ಕರ್ ಒಟ್ಟಿಗೆ ಕೆಲಸ  ಮಾಡಿದ್ದರೂ ಆಫ್‌ ಸ್ರೀನ್‌ ನಲ್ಲಿ ಅಷ್ಟಾಗಿ  ಉತ್ತಮ ಸ್ನೇಹಿರಾಗಿರಲಿಲ್ಲ. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಇಬ್ಬರೂ ವಿರುದ್ಧ ಅಭಿಮತ ಹೊಂದಿರುವವರು ಇಬ್ಬರು ನಟಿಯರು ಆಗಾಗ್ಗೆ ಗೇಲಿಯಲ್ಲೂ ಮುಂದಿದ್ದರು.

Written by - Zee Kannada News Desk | Last Updated : Feb 17, 2023, 05:25 PM IST
  • ಸಮಾಜವಾದಿ ಪಕ್ಷದ ನಾಯಕ ಫಹಾದ್ ಜಿರಾರ್ ಅಹಮದ್ ಜೊತೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಿವಾಹ
  • ವಿವಾಹಕ್ಕೆ ಶುಭ ಕೋರಿದ ಕಂಗನಾ ರನೌತ್
  • ರಾಜಕೀಯದಲ್ಲಿ ವಿಭಿನ್ನ ನಿಲುವು ಹೊಂದಿದ್ದ ನಟಿಯರು
Swara Bhaska̧r :ಸ್ವರಾ ಭಾಸ್ಕರ್ ವಿವಾಹಕ್ಕೆ ಶುಭ ಕೋರಿದ ಕಂಗನಾ ರನೌತ್ title=

Swara Bhaskar  wedding:ಸಮಾಜವಾದಿ ಪಕ್ಷದ ನಾಯಕ ಫಹಾದ್ ಜಿರಾರ್ ಅಹಮದ್ ಜೊತೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ದಾಂಪತ್ಯ ಜೀವನಕ್ಕೆ ಶುಕ್ರವಾರ, ಕಂಗನಾ ಟ್ವಿಟರ್‌ನಲ್ಲಿ ಸ್ವರಾ ಅವರನ್ನು ನ ಮದುವೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕಂಗನಾ ರನೌತ್ ಮತ್ತು ಸ್ವರಾ ಭಾಸ್ಕರ್ ಒಟ್ಟಿಗೆ ಕೆಲಸ  ಮಾಡಿದ್ದರೂ ಆಫ್‌ ಸ್ರೀನ್‌ ನಲ್ಲಿ ಅಷ್ಟಾಗಿ  ಉತ್ತಮ ಸ್ನೇಹಿರಾಗಿರಲಿಲ್ಲ. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಇಬ್ಬರೂ ವಿರುದ್ಧ ಅಭಿಮತ ಹೊಂದಿರುವವರು ಇಬ್ಬರು ನಟಿಯರು ಆಗಾಗ್ಗೆ ಗೇಲಿಯಲ್ಲೂ ಮುಂದಿದ್ದರು.ಆದರೆ ಇದೀಗ   ಅದೆಲ್ಲವೂ  ಹಿಂದೆ ಸರಿಸಿ ಕಂಗನಾ ಟ್ವಿಟರ್‌ನಲ್ಲಿ ಸ್ವರಾ ಅವರನ್ನು  ಇತ್ತೀಚಿನ ಮದುವೆಗೆ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ: Samyukta Hornad : ಪ್ರಾಣಿಗಳ ʼಪ್ರಾಣʼ ರಕ್ಷಣೆಗೆ ಮುಂದಾದ ನಟಿ ಸಂಯುಕ್ತ ಹೊರನಾಡು..!

ನೋಟಿಸ್ ಅವಧಿ ಇತ್ಯಾದಿಗಳ ಹೊರತಾಗಿಯೂ ,ವಿವಾಹ ಕಾಯ್ದೆ ಅಡಿಯಲ್ಲಿ  ಪ್ರೀತಿಗೆ ಅವಕಾಶವನ್ನು ನೀಡುತ್ತದೆ ... ಪ್ರೀತಿಸುವ ಹಕ್ಕು, ಜೀವನ ಸಂಗಾತಿಯನ್ನು ಆಯ್ಕೆ  ಮದುವೆಯಾಗುವ ಹಕ್ಕು,  ಅಂತರ್-ನಂಬಿಕೆಯು ಕನಿಷ್ಠ ಇದು ಅಸ್ತಿತ್ವದಲ್ಲಿದೆ ಎಂದು  ಈ ಮೂಲಕ ಸ್ವರಾ ಟ್ವಿಟರ್‌ನಲ್ಲಿ ವಿಶೇಷ ವಿವಾಹ ಕಾಯ್ದೆಯನ್ನು ಶ್ಲಾಘಿಸಿದ್ದಾರೆ.ಸ್ವರಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕಂಗನಾ, "ನೀವಿಬ್ಬರೂ ಸಂತೋಷದಿಂದ ಕಾಣುತ್ತೀರಿ ಮತ್ತು ಆಶೀರ್ವದಿಸಿದ್ದೀರಿ ಅದು ದೇವರ ಅನುಗ್ರಹ ... ಮದುವೆಗಳು ಹೃದಯದಲ್ಲಿ ನಡೆಯುತ್ತವೆ, ಎಲ್ಲವೂ ಔಪಚಾರಿಕತೆಗಳು" ಎಂದಿದ್ದಾರೆ.

ಇದನ್ನೂ ಓದಿ: Gowli Official Trailer: ‘ಗೌಳಿ’ಯ ರಗಡ್ ಅವತಾರದಲ್ಲಿ ಮತ್ತೆ ಶ್ರೀನಗರ ಕಿಟ್ಟಿ ಕಮ್‍ಬ್ಯಾಕ್!   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News