ರೌಡಿಬಾಯ್‌ ಜೊತೆ ಸೀತಾ ಮಹಾಲಕ್ಷ್ಮೀ..! ಮತ್ತೆ 'ಗೀತ ಗೋವಿಂದಂ' ತಂಡದೊಂದಿಗೆ ವಿಜಯ್‌ ನ್ಯೂ ಸಿನಿಮಾ

Vijay-Mrunal Takur: ಬ್ಲಾಕ್ ಬಸ್ಟರ್ ಹಿಟ್ ಚಿತ್ರ 'ಗೀತ ಗೋವಿಂದಂ' ಚಿತ್ರತಂಡ ಮತ್ತೆ ಹೊಸ ಚಿತ್ರ 'ಫ್ಯಾಮಿಲಿ ಸ್ಟಾರ್' ನಲ್ಲಿ ಒಂದಾಗುತ್ತಿದೆ. ಈ ಸಿನಿಮಾ ಟೀಸರ್ ಈಗಾಗಲೇ ಯೂಟ್ಯೂಬ್ ನಲ್ಲಿ ಸಖತ್ ವೈರಲ್ ಆಗಿದೆ.   

Written by - Savita M B | Last Updated : Oct 24, 2023, 11:46 AM IST
  • ಸೀತಾರಾಮಂ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಿತರಾಗಿರುವ‌ ಮೃಣಾಲ್ ಠಾಕೂರ್
  • ಮೃಣಾಲ್ ಠಾಕೂರ್ ವಿಜಯ್ ದೇವರಕೊಂಡ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ
  • ವಿಜಯ್ ಮತ್ತು ಪರಶುರಾಮ್ ಜೊತೆಯಾಗುತ್ತಿರುವ ಎರಡನೇ ಚಿತ್ರ ʼಫ್ಯಾಮಿಲಿ ಸ್ಟಾರ್ʼ.
ರೌಡಿಬಾಯ್‌ ಜೊತೆ ಸೀತಾ ಮಹಾಲಕ್ಷ್ಮೀ..! ಮತ್ತೆ 'ಗೀತ ಗೋವಿಂದಂ' ತಂಡದೊಂದಿಗೆ ವಿಜಯ್‌ ನ್ಯೂ ಸಿನಿಮಾ  title=

Vijay Devarakonda New Movie: ಸೀತಾರಾಮಂ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಿತರಾಗಿರುವ‌ ಮೃಣಾಲ್ ಠಾಕೂರ್ ವಿಜಯ್ ದೇವರಕೊಂಡ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ. ಬ್ಲಾಕ್‌ಬಸ್ಟರ್ ಗೀತಾ ಗೋವಿಂದ ನಂತರ, ವಿಜಯ್ ಮತ್ತು ಪರಶುರಾಮ್ ಜೊತೆಯಾಗುತ್ತಿರುವ ಎರಡನೇ ಚಿತ್ರ ʼಫ್ಯಾಮಿಲಿ ಸ್ಟಾರ್ʼ.  

ಇದನ್ನೂ ಓದಿ-ʼದೇವರʼ ಬಗ್ಗೆ ಕ್ರೇಜಿ ಅಪ್ಡೇಟ್...! ಜೂನಿಯರ್ ಎನ್‌ಟಿಆರ್ ಜೊತೆ ಮತ್ತೊಬ್ಬ ಸ್ಟಾರ್ ಹೀರೋಯಿನ್..?  

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಸಿರಿಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಾಸು ವರ್ಮಾ ಚಿತ್ರದ ಕ್ರಿಯೇಟಿವ್ ನಿರ್ಮಾಪಕರು. ಗೀತ ಗೋವಿಂದಂ ಸಿನಿಮಾದಂತಹ ಬ್ಲಾಕ್‌ಬಸ್ಟರ್ ಹಿಟ್‌ಗಳ ನಂತರ, ವಿಜಯ್ ಮತ್ತು ಪರಶುರಾಮ್ ಮತ್ತೆ ಒಂದಾಗುವ ಈ ಚಿತ್ರ ಈಗಾಗಲೇ ನಿರೀಕ್ಷೆಗಳನ್ನು ಹೆಚ್ಚಿಸಿದೆ. 

ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರದ ಬಿಡುಗಡೆ 2024 ರಲ್ಲಿ ನಡೆಯಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ. ವಿಜಯ್ ದೇವರಕೊಂಡ ಮೊದಲ ಬಾರಿಗೆ ನಿರ್ಮಾಪಕರಾದ ದಿಲ್ ರಾಜು ಮತ್ತು ಸಿರಿಶ್ ಅವರೊಂದಿಗೆ ಕೈಜೋಡಿಸುತ್ತಿರುವ ಈ ಚಿತ್ರವು ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. 

ಇದನ್ನೂ ಓದಿ-ಪ್ರಭಾಸ್ ಜೊತೆ ಅನುಷ್ಕಾ ಇನ್ನೂ ಮದುವೆ ಆಗದಿರಲು ಇದೇ ಕಾರಣ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News