ಕ್ರಿಕೆಟ್ ಕೋಚ್ ರವಿಶಾಸ್ತ್ರಿಯ ಆ ಹೊಸ ಗರ್ಲ್ ಫ್ರೆಂಡ್ ಯಾರು?

ಬಾಲಿವುಡ್ ಗೂ ಕ್ರಿಕೆಟ್ ಗೂ ಇರುವ ನಂಟಿಗೆ ಹಲವು ದಶಕಗಳ ಇತಿಹಾಸವಿದೆ.ಈ ಇತಿಹಾಸ ಆಗಾಗ ಮತ್ತೆ ಪ್ರೂವ್ ಆಗುತ್ತಲೇ ಇರುತ್ತದೆ ಈಗ ಅಂತದ್ದೇ ಸುದ್ದಿ ಮತ್ತೆ ಹರಿದಾಡುತ್ತಿದೆ.ಹಾಗಾದ್ರೆ ಏನಂತಿರಾ ಈ ಸ್ಟೋರಿ.

Last Updated : Sep 3, 2018, 07:14 PM IST
ಕ್ರಿಕೆಟ್ ಕೋಚ್ ರವಿಶಾಸ್ತ್ರಿಯ ಆ ಹೊಸ ಗರ್ಲ್ ಫ್ರೆಂಡ್ ಯಾರು? title=

ಮುಂಬೈ: ಬಾಲಿವುಡ್ ಗೂ ಕ್ರಿಕೆಟ್ ಗೂ ಇರುವ ನಂಟಿಗೆ ಹಲವು ದಶಕಗಳ ಇತಿಹಾಸವಿದೆ.ಈ ಇತಿಹಾಸ ಆಗಾಗ ಮತ್ತೆ ಪ್ರೂವ್ ಆಗುತ್ತಲೇ ಇರುತ್ತದೆ ಈಗ ಅಂತದ್ದೇ ಸುದ್ದಿ ಮತ್ತೆ ಹರಿದಾಡುತ್ತಿದೆ.ಹಾಗಾದ್ರೆ ಏನಂತಿರಾ ಈ ಸ್ಟೋರಿ.

ಹೌದು, ಈಗ ನಾವು ನಿಮಗೆ ಹೇಳುತ್ತಿರುವುದು ಹೊಸ ಸ್ಟೋರಿ, ಭಾರತ ತಂಡ ಕೋಚ್ ರವಿ ಶಾಸ್ತ್ರಿ ಮತ್ತು ಬಾಲಿವುಡ್ ನಟಿ ನಿಮ್ರತ್ ಕೌರ್ ಇಬ್ಬರು ಈಗ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನುವುದೇ ಈ ಹೊಸ ಸುದ್ದಿ. ಮುಂಬೈ ಮಿರರ್ ವರದಿ ಮಾಡಿರುವಂತೆ  ಈ ಇಬ್ಬರು ಕಳೆದ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರಂತೆ.ಬಾಲಿವುಡ್ ಲೈಫ್ ವೆಬ್ಸೈಟ್ ಹೇಳುವಂತೆ 2015 ರಲ್ಲಿ ಇಬ್ಬರು  ಲಕ್ಸರಿ ಕಾರ್ ಗೆ  ಬ್ರಾಂಡ್ ಅಂಬಾಸಿಡರ್ ಆಗಿದ್ದತ್ರಂತೆ ಅಂದಿನಿಂದ ಆಗಾಗ ಗೆಟ್ ಟುಗೆದರ್ ಆಗುತ್ತಾರಂತೆ ಎಂದು ವರದಿ ಮಾಡಿದೆ.

 ಈ ಎಲ್ಲ ಊಹಾಪೋಹಗಳಿಗೆ ಇನ್ನಷ್ಟು ಪೂರಕ ಎನ್ನುವಂತೆ ಈಗ ನಿಮ್ರತ್ ಕೌರ್ ಟ್ವೀಟ್ ಮಾಡಿ "ಸಂಗತಿ: ನನಗೆ ರೂಟ್ ಕ್ಯಾನಲ್ ನ ಅಗತ್ಯವಿರಬಹುದು.ಕಥೆ: ಇವತ್ತು ನನ್ನ ಕುರಿತ ಎಲ್ಲದನ್ನು ನಾನು ಓದುತ್ತಿದ್ದೇನೆ. ಇನ್ನು ಹೆಚ್ಚಿನ ಸಂಗತಿ:ಕಥೆಯು ಇನ್ನು ಹೆಚ್ಚು ನೋವನ್ನುಂಟು ಮಾಡಬಹುದು. ಸೋಮವಾರ ಬ್ಲೂಸ್ ಅಸ್ತಿತ್ವದಲ್ಲಿರುತ್ತದೆ ನಾನು ಐಸ್ಕ್ರೀಮ್ ನ್ನು ಇಷ್ಟಪಡುತ್ತೇನೆ,ಈಮೂಲಕ ಸಂತಸದ ದಿನಗಳನ್ನು ಕಳೆಯಬಹುದು" ಎಂದು ಅವರು ಟ್ವೀಟ್ ಮಾಡಿದ್ದಾರೆ.

Trending News