Corona Helpline: Oxygen, ಆಸ್ಪತ್ರೆಗಳಲ್ಲಿ ಬೆಡ್ ಬೇಕಿದ್ದರೆ, Covid-19ಗೆ ಸಂಬಂಧಿಸಿದ ಮಾಹಿತಿಗಾಗಿ ಈ ನಂಬರ್ ಕೂಡಲೇ ಡಯಲ್ ಮಾಡಿ

Corona Helpline: ಭಾರತದಲ್ಲಿ ಪ್ರಸ್ತುತ ಕೊರೊನಾ(Coronavirus) ಕಾರಣ ಭಯಾನಕ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ. ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಎದುರಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನೀವೂ ಕೂಡ ಈ ಕೆಳಗೆ ನೀಡಲಾಗಿರುವ ಹೆಲ್ಪ್ ಲೈನ್ ಸಂಖ್ಯೆಗಳಿಗೆ ಸಂಪರ್ಕ ಸಾಧಿಸಬಹುದಾಗಿದೆ. 

Written by - Nitin Tabib | Last Updated : Apr 24, 2021, 05:56 PM IST
  • ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆ.
  • ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಎದುರಾಗುತ್ತಿದೆ.
  • ಯಾವ ಸಂಖ್ಯೆಗೆ ಅಥವಾ ವೆಬ್ ಸೈಟ್ ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಬಹುದು
Corona Helpline: Oxygen, ಆಸ್ಪತ್ರೆಗಳಲ್ಲಿ ಬೆಡ್ ಬೇಕಿದ್ದರೆ, Covid-19ಗೆ ಸಂಬಂಧಿಸಿದ ಮಾಹಿತಿಗಾಗಿ ಈ ನಂಬರ್ ಕೂಡಲೇ ಡಯಲ್ ಮಾಡಿ title=
Corona Helpline Numbers (File Photo)

ನವದೆಹಲಿ: Corona Helpline Numbers - ಕೊರೊನಾ (Covid-19) ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿರುವ ಕಾರಣ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ (Oxygen) ಕೊರತೆಯ ಸಮಸ್ಯೆ ಎದುರಾಗುತ್ತಿದೆ. ಕಳೆದ ಹಲವು ದಿನಗಳಿಂದ ನಿತ್ಯ ಸುಮಾರು 3 ಲಕ್ಷಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ನೀವು ಯಾವ ನಂಬರ್ (Helpline Number) ಅಥವಾ ವೆಬ್ ಸೈಟ್ ಗೆ (Helpline Website) ಭೇಟಿ ನೀಡಿ ಸಹಾಯ ಪಡೆಯಬಹುದು?

ಇದನ್ನೂ ಓದಿ-Oxygen Level In Body - ಶರೀರದಲ್ಲಿ ಯಾವ ರೀತಿ Oxygen ಹೀರುತ್ತಿದೆ Coronavirus ಗೊತ್ತಾ? ವೈರಸ್ ನ ಈ ರೂಪಾಂತರಿಗೆ ಬೆಚ್ಚಿಬಿದ್ದ ವೈದ್ಯರು

ಒಂದು ವೇಳೆ ನಿಮಗೆ ಆಕ್ಸಿಜನ್, ಆಸ್ಪತ್ರೆಗಳಲ್ಲಿ ಬೆಡ್ ಅಥವಾ ಕೊರೊನಾಗೆ (Coronavirus) ಸಂಬಂಧಿಸಿದ ಮಾಹಿತಿ ಬೇಕಿದ್ದರೆ ನೀವೂ ಕೂಡ ಈ ಕೆಳಗೆ ಸೂಚಿಸಲಾಗಿರುವ ಸಂಖ್ಯೆ ಅಥವಾ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಹಾಯ ಪಡೆಯಬಹುದಾಗಿದೆ.

ಇದನ್ನೂ ಓದಿ- Big Relief: ಇನ್ಮುಂದೆ ಕೊರೊನಾ ಚಿಕಿತ್ಸೆ ಕ್ಯಾಶ್ ಲೆಸ್, ವಿಮಾ ಕಂಪನಿಗಳಿಗೆ IRDAI ಆದೇಶ

1. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
03192-232102, https://dhs.andaman.gov.in/NewEvents/249.jpeg

2. ಆಂಧ್ರಪ್ರದೇಶದ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
0866-2410978, http://hmfw.ap.gov.in/COVID-19%20IEC/COVID19%20Hospital.pdf

3. ಅರುಣಾಚಲ ಪ್ರದೇಶ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
9436055743, http://nrhmarunachal.gov.in/covid_19_IEC.html

4. ಅಸ್ಸಾಂ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
6913347770, https://nhm.assam.gov.in/portletinnerpage/dedicated-covid-hospitals

5. ಬಿಹಾರ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, http://statehealths Societybihar.org/

6. ಚಂಡೀಗಡ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
9779558282, http://chdcovid19.in/

7.ಛತ್ತಿಸ್ಗಡ್  ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, http://cghealth.nic.in/cghealth17/

8. ದಾದರ್ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯು
104, http://dnh.nic.in/Docs/COVID19/COVID19Health_Fac08052020.pdf

9. ದೆಹಲಿ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
011-22307145, https://coronabeds.jantasamvad.org/

10. ಗೋವಾ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104 https://nhm.goa.gov.in/corona-virus-importantlinks-iec/

11. ಗುಜರಾತ್ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, https://nrhm.gujarat.gov.in/cir-noti-covid19.htm

12. ಹರಿಯಾಣ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
8558893911, http://nhmharyana.gov.in/page.aspx?id=208

13. ಹಿಮಾಚಲ ಪ್ರದೇಶ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, http://www.nrhmhp.gov.in/content/covidhealth-facilities

14. ಜಮ್ಮು ಮತ್ತು ಕಾಶ್ಮೀರ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
01912520982, 0194-2440283, https://www.jknhm.com/covidfacilities.php

15. ಜಾರ್ಖಂಡ್ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, http://jrhms.jharkhand.gov.in

16. ಕರ್ನಾಟಕ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, https://karunadu.karnataka.gov.in/hfw/nhm/pages/home.aspx

17. ಕೇರಳ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
0471-2552056, http://arogyakeralam.gov.in/2020/03/25/guidelines/

18. ಲಡಾಕ್ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
01982256462, https://leh.nic.in/notice/covid19-hospital/

19. ಲಕ್ಷದ್ವೀಪ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, https://cdn.s3waas.gov.in/s358238e9ae2dd305d79c2ebc8c1883422/uploads/202

20. ಮಧ್ಯಪ್ರದೇಶದ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, http://sarthak.nhmmp.gov.in/covid/facility-bed-occupancy-dashboard/

21. ಮಹಾರಾಷ್ಟ್ರ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
020-26127394, https://arogya.maharashtra.gov.in/1177/Dedicated-COVID-Facilities-Status

22. ಮಣಿಪುರ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
3852411668, http://nrhmmanipur.org/?page_id=2602

23. ಮೇಘಾಲಯ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
108, http://meghalayaonline.gov.in/covid/images/materials/hospital.pdf

24. ಮಿಜೋರಾಂ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
102, http://nhmmizoram.org/page?id=202

25. ನಾಗಾಲ್ಯಾಂಡ್ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
7005539653, http://nhmnagaland.in/Notification_file_path/Dedicated%20COVID%20Hospita...

26. ಒಡಿಶಾ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
9439994859, https://statedashboard.odisha.gov.in/

27. ಪುದುಚೇರಿ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, https://health.py.gov.in

28. ಪಂಜಾಬ್ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, http://pbhealth.gov.in/

29. ರಾಜಸ್ಥಾನ್ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
0141-2225624, http://rajswasthya.nic.in/PDF/COvid%20Facility%20Rajasthan.pdf

30. ಸಿಕ್ಕಿಂ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104 https://www.covid19sikkim.org/

31. ತಮಿಳುನಾಡು ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
044-29510500, https://stopcorona.tn.gov.in

32. ತೆಲಂಗಾಣ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, https://www.chfw.telangana.gov.in/covid_hospital.html

33. ತ್ರಿಪುರ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
0381-2315879, http://tripuranrhm.gov.in/home/0905202001.pdf

34. ಉತ್ತರ ಪ್ರದೇಶ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
18001805145, http://dgmhup.gov.in/en/CovidTestCenter ಮತ್ತು https://updgmh-covid19.maps.arcgis.com/

35. ಉತ್ತರಾಖಂಡ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, https://health.uk.gov.in/pages/view/102-dedicated-covid-facilities-in-state

36. ಪಶ್ಚಿಮ ಬಂಗಾಳದ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
1800313444222, 03323412600, https://www.wbhealth.gov.in/uploaded_files/corona/Notification___Revised

ಕರೋನಾ ವೈರಸ್‌ಗಾಗಿ ಕೇಂದ್ರ ಸಹಾಯವಾಣಿ ಸಂಖ್ಯೆ:
+ 91-11-23978046, ಟೋಲ್ ಫ್ರೀ - 1075.

ಇದನ್ನೂ ಓದಿ- Oxygen ಕೊರತೆಯ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಈ ಉಪಾಯಗಳ ಮೇಲೆ ವಿಶೇಷ ಗಮನಕೇಂದ್ರೀಕರಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News