Pizza And Burger: ಪಿಜ್ಜಾ, ಬರ್ಗರ್‌ ಪ್ರಿಯರೇ ! ಅತಿಯಾದ ಸೇವನೆ ಆರೋಗ್ಯಕ್ಕೆ ಅಪಾಯ 

Junk Food: ಯಾವುದೇ ಜಂಕ್‌ ಫುಡ್‌ ಇರಬಹುದು ಅತೀ ಸೇವಸಿದರೇ ಆರೋಗ್ಯದ ಮೇಲೆ ಅದರ ದುಷ್ಪರಿಣಾಮಗಳಲೇ ಹೆಚ್ಚು. ಯಾವ ಆಹಾರವಾದರೂ ನಿಯಮಿವಾಗಿ ಸೇವಿಸಬೇಕು.

Written by - Zee Kannada News Desk | Last Updated : Apr 24, 2023, 06:27 PM IST
  • ಯಾವುದೇ ಜಂಕ್‌ ಫುಡ್‌ ಇರಬಹುದು ಅತೀ ಸೇವಸಿದರೇ ಆರೋಗ್ಯಕ್ಕೆ ಹಾನಿಕಾರಕ ‌
  • ಜಂಕ್‌ ಫುಡ್ ಆಹಾರಗಳು ಅತೀ ಸೇವಿಸದರೇ ಅಪಾಯ
  • ಜಂಕ್‌ ಫುಡ್‌ ಅನೇಕ ರೋಗಗಳನ್ನು ಆಹ್ವಾನಿಸುತ್ತದೆ
Pizza And Burger: ಪಿಜ್ಜಾ, ಬರ್ಗರ್‌ ಪ್ರಿಯರೇ ! ಅತಿಯಾದ ಸೇವನೆ ಆರೋಗ್ಯಕ್ಕೆ ಅಪಾಯ  title=

Healt Tipes: ಯಾವುದೇ ಜಂಕ್‌ ಫುಡ್‌ ಇರಬಹುದು ಅತೀ ಸೇವಸಿದರೇ ಆರೋಗ್ಯದ ಮೇಲೆ ಅದರ ದುಷ್ಪರಿಣಾಮಗಳಲೇ ಹೆಚ್ಚು. ಯಾವ ಆಹಾರವಾದರೂ ನಿಯಮಿವಾಗಿ ಸೇವಿಸಬೇಕು. ಅದರಲ್ಲೂ ಜಂಕ್‌ ಫುಡ್ ಆಹಾರಗಳು ಅತೀ ಸೇವಿಸದರೇ ಅಪಾಯ ಕಟ್ಟುಇಟ್ಟ ಬುತ್ತಿ. 

ಜಂಕ್‌ ಫುಡ್‌ ಅತೀ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು

ಅಸ್ತಮಾ ಹೆಚ್ಚಳ : ವಾರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಹ್ಯಾಂಬರ್ಗರ್‌ಗಳನ್ನು ತಿನ್ನುವುದರಿಂದ ಅದರಲ್ಲಿರುವ ಕೊಬ್ಬಿನಾಂಶವು   ಅಸ್ತಮಾದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನವು ತಿಳಿಸಿದೆ. 

ಇದನ್ನೂ ಓದಿ: Mouth Ulcer : ಬೇಸಿಗೆ ಬೇಗೆಗೆ ಬಾಯಲ್ಲಿ ಹುಣ್ಣು ಆಗುತ್ತಿದೆಯೇ..! ಹಾಗಿದ್ದರೇ ಇಲ್ಲಿದೆ ಪರಿಹಾರ

ಜಂಕ್ ಫುಡ್ ಸೇವನೆಯಿಂದ ಶ್ವಾಸಕೋಶದ ಸಮಸ್ಯೆ ಹೆಚ್ಚಳಕ್ಕೆ ಕಾರಣಾವಾಗಿದೆ.  ಇತರ ಜಂಕ್ ಫುಡ್‌ಗಳಾದ ಫಿಜ್ಜಿ ಡ್ರಿಂಕ್ಸ್ ಮತ್ತು ಟೇಕ್‌ಅವೇಗಳು ಅಂತಹ ತೀವ್ರ ಪರಿಣಾಮವನ್ನು ಬೀರಲಿಲ್ಲ.

ಸಂಶೋಧನೆ ಪ್ರಕಾರ  ಫಾಸ್ಟ್ ಫುಡ್  ಕಳಪೆ ಆಹಾರದ ಗುಣಮಟ್ಟ ವನ್ನು ಹೊಂದಿರುತ್ತದೆ. ಹದಿಹರೆಯದ ಮಕ್ಕಳು ಹೆಚ್ಚು ಸೇವಿಸುವುದರಿಂದ ದೇಹದ ತೂಕ ಹೆಚ್ಚಾಗಿ ದೇಹವನ್ನು ಇದು ಕೊಬ್ಬಿನಾಂಶ ತುಂಬಿಸುತ್ತದೆ. ಇದರಿಂದ ತೂಕ ಹೆಚ್ಚಾಗಿ  ಹಾರ್ಟ್‌ಟೆಕ್‌ ಗೆ ಕಾರಣವಾಗಿದೆ. ಫಿಜ್ಜ  ಸೇವನೆಯು  ಕೆಲವೊಂದು ಅಲರ್ಜಿಗೂ ಕಾರಣವಾಗಬಹುದು.

ಇದನ್ನೂ ಓದಿ:  Drumstick Health Benefits: ನುಗ್ಗೆಕಾಯಿ ಸೇವಿಸುವುದರ ಅದ್ಭುತ ಆರೋಗ್ಯ ಪ್ರಯೋಜನಗಳು

 ಶ್ವಾಸನಾಳದ ಸಮಸ್ಯೆ: ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ಬಿಡುಗಡೆ ಮಾಡಿ  ಶ್ವಾಸನಾಳದ ಸಮಸ್ಯೆಯು ಹೆಚ್ಚುತ್ತದೆ. 

ಜಂಕ್ ಫುಡ್ ತಿನ್ನುವುದರಿಂದ ಕ್ಯಾನ್ಸರ್ ಅಪಾಯವು ಬಹಳ ಹೆಚ್ಚಾಗುತ್ತದೆ. ರುಚಿಯೋ ಅಷ್ಟೇ  ಆರೋಗ್ಯವನ್ನು ಹದಗೆಡಿಸುತ್ತದೆ.  ಇವುಗಳ ಅತೀ ಸೇವನೆ  ಕ್ಯಾನ್ಸರ್ ಗೂ  ಕಾರಣವಾಗಬಹುದಾದ ಆಹಾರವಾಗಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News