Obesity: ಸ್ಥೂಲಕಾಯತೆಯು ಅನೇಕ ಗಂಭೀರ ಕಾಯಿಲೆಗಳನ್ನು ಸಹ ತರುತ್ತದೆ. ಬೊಜ್ಜು ಹೆಚ್ಚಾಗುವುದರಿಂದ ಯಾವ ರೋಗಗಳು ಬರಬಹುದು ಮತ್ತು ಅದನ್ನು ನಿಯಂತ್ರಿಸಲು ಏನು ಮಾಡಬೇಕು ಎಂದು ತಿಳಿಯಿರಿ...
Health Tips: ಪಾಲಕರು ಆಗಾಗ್ಗೆ ಮಕ್ಕಳ ಒತ್ತಾಯಕ್ಕೆ ಮಣಿಯುತ್ತಾರೆ, ಆದರೆ ನೀವು ಆಹಾರ ಮತ್ತು ಪಾನೀಯದ ವಿಷಯದಲ್ಲಿ ಹೀಗೆ ಮಾಡುತ್ತಿದ್ದರೆ, ಅದು ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು.
ಇಂದಿನ ಯುವ ಪೀಳಿಗೆಯ ಬಹುತೇಕರು ತಮ್ಮ ಆಹಾರ ಕ್ರಮದ ಬಗ್ಗೆ ಗಮನ ಹರಿಸುತ್ತಿಲ್ಲ. ಅವರು ಸಾಮಾನ್ಯವಾಗಿ ಜಂಕ್ ಫುಡ್, ಸಂಸ್ಕರಿಸಿದ ಆಹಾರ, ಸಕ್ಕರೆ ಪಾನೀಯಗಳು ಮತ್ತು ಮದ್ಯದಂತಹ ಕೆಟ್ಟ ಅಭ್ಯಾಸಗಳನ್ನು ಅಳವಡಿಸಿಕೊಳ್ಳುತ್ತಾರೆ. ಈ ಎಲ್ಲಾ ಪದಾರ್ಥಗಳ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
Summer Health tips : ಬೇಸಿಗೆ ಕಾಲದಲ್ಲಿ ಸರಿಯಾದ ಆಹಾರಕ್ರಮವನ್ನು ಪಾಲಿಸದಿದ್ದರೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ನೀವು ತಪ್ಪಾಗಿ ತಿಂದರೆ ತಾಪಮಾನದ ಬಿಸಿ ನಿಮ್ಮನ್ನ ಕಾಡದೆ ಬಿಡದು. ಹಾಗಾಗಿ ಬೇಸಿಗೆಯಲ್ಲಿ ನೀವು ತಪ್ಪಿಸಬೇಕಾದ ಕೆಲವು ಆಹಾರ ಮತ್ತು ಆಹಾರದ ಪ್ರಕಾರಗಳು ಇಲ್ಲಿವೆ..ಒಮ್ಮೇ ಗಮನಿಸಿ..
ಅಮೆರಿಕದ ಮಿಚಿಗನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು 5853 ಆಹಾರ ಪದಾರ್ಥಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಜಂಕ್ ಫುಡ್ ನಿಧಾನವಾಗಿ ಜನರ ಜೀವನವನ್ನು ತಿನ್ನುತ್ತದೆ ಮತ್ತು ಅವರ ಜೀವನವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ.
ಈ ಪೀಳಿಗೆ ಬೊಜ್ಜು, ಹೃದ್ರೋಗ, ಮಧುಮೇಹ, ಮಾನಸಿಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಕಾರಣ ಜಂಕ್ ಫುಡ್ ಇದು ನೋಡಲು ತಿನ್ನಲು ತುಂಬಾ ರುಚಿ ಆದರೆ ಇದು ಇದರಿಂದ ರಯೋಗ್ಯಕ್ಕೆ ಆಗುವ ಹಾನಿಕಾರಕಗಳ ಬಗ್ಗೆ ತಿಳಿದರೆ ನಿಮಗೆ ಶಾಕ್ ಆಗುತ್ತೆ.
Dietary Guidelines For Indians: ಈಗ ಪ್ಯಾಕ್ ಮಾಡಿದ ಆಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮೊದಲಿಗಿಂತ ಉತ್ತಮ ರೀತಿಯಲ್ಲಿ ನೀಡಲಾಗುವುದು. ಓದಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾದ ಮಾಹಿತಿಯನ್ನು ಪ್ಯಾಕಿಂಗ್ನಲ್ಲಿರುವ ಲೇಬಲ್ ಮೂಲಕ ನೀಡಲಾಗುತ್ತದೆ.
Pizza-Burger - ನೀವೂ ಕೂಡ ಮೆಕ್ಡೊನಾಲ್ಡ್ಸ್, ಬರ್ಗರ್ ಕಿಂಗ್, ಡೊಮಿನೋಸ್ ಮತ್ತು ಪಿಜ್ಜಾ ಹಟ್ನಂತಹ ಪ್ರಸಿದ್ಧ ಆಹಾರ ಮಳಿಗೆಗಳ ಪಿಜ್ಜಾ-ಬರ್ಗರ್ಗಳನ್ನು ತಿನ್ನುವ ಅಭಿಮಾನಿಯಾಗಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಏಕೆಂದರೆ, ಈ ಮಳಿಗೆಗಳ ಆಹಾರದಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತಿದ್ದು, ಇದರಿಂದ ಹಲವಾರು ರೋಗಗಳು ಬರುತ್ತವೆ ಎಂಬ ಅಂಶ ಸಂಶೋಧನೆಯೊಂದರಲ್ಲಿ ಬೆಳಕಿಗೆ ಬಂದಿದೆ.
ಇಂದಿನ ಯುವ ಪೀಳಿಗೆ ಆರೋಗ್ಯಕರ ಆಹಾರಕ್ಕಿಂತ ಜಂಕ್ ಫುಡ್ ತಿನ್ನುವುದನ್ನೇ ಇಷ್ಟಪಡುತ್ತಾರೆ. ಮಕ್ಕಳು ಕೂಡಾ ಜಂಕ್ ಫುಡ್ ನ ಬೇಡಿಕೆ ಇಡುತ್ತಲೇ ಇರುತ್ತಾರೆ. ಜಂಕ್ ಫುಡ್ ಸೇವನೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮೊಮೊಸ್ ಇಂದು ಎಲ್ಲರ ನೆಚ್ಚಿನ ಜಂಕ್ ಫುಡ್ ಆಗಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಮೊಮೋಸ್ ಎಲ್ಲರ ಫೇವರಿಟ್. ಕೆಲವರಂತೂ ಒಂದು ಸಲಕ್ಕೆ 10ರಿಂದ 20 ಮೊಮೊಸ್ ಗಳನ್ನೂ ತಿನ್ನುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮಕ್ಕಳ ಸ್ಥೂಲಕಾಯತೆಯು 21 ನೇ ಶತಮಾನದ ಅತಿದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಕಳೆದ 40 ವರ್ಷಗಳಲ್ಲಿ, ಮಕ್ಕಳು ಮತ್ತು ಹದಿಹರೆಯದವರಲ್ಲಿ ಬೊಜ್ಜು ಸಮಸ್ಯೆ ಅತಿ ಹೆಚ್ಚಾಗಿ ಕಾಡುತ್ತಿದೆ.
FSSAI New Regulation: ಒಂದು ವೇಳೆ ನೀವೂ ಕೂಡ ಹೆಚ್ಚು ಚಿಪ್ಸ್, ಪಿಜ್ಜಾ ಮತ್ತು ಬರ್ಗರ್ ಗಳಂತಹ ಜಂಕ್ ಫುಡ್ಗಳನ್ನು ಸೇವಿಸುತ್ತಿದ್ದರೆ, ನಿಮ್ಮಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದ್ರೋಗ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.