Health Tipes: ನೇರಳೆ  ಹಣ್ಣು ರುಚಿಗೆ ಮಾತ್ರವಲ್ಲ.. ಆರೋಗ್ಯಕ್ಕೂ ಸಹಕಾರಿ 

Health Benefits of Purple fruit: ಮಲೆನಾಡು ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಸಿಗುವ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡ ಒಂದು.ನೇರಳೆ  ಹಣ್ಣು  ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮೆಗ್ನೀಷಿಯಂ, ಪ್ರೊಟೀನ್, ಐರನ್, ವಿಟಮಿನ್ ಸಿ,ಬಿ, ಗ್ಲುಕೋಸ್ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿದೆ.

Written by - Zee Kannada News Desk | Last Updated : Mar 20, 2023, 10:18 AM IST
  • ರುಚಿಗೆ ಮಾತ್ರವಲ್ಲದೇ ಆರೋಗ್ಯಕ್ಕೂ ಸಹಕಾರಿ
  • ಈ ಹಣ್ಣುನ್ನು ಸೇವನೆಯಿಂದ ಮುಟ್ಟಿನ ಹೊಟ್ಟೆ ನೋವು ನಿಯಂತ್ರಣಕ್ಕೆ ಬರುತ್ತದೆ.
  • ನೇರಳೆ ಹಣ್ಣುಕ್ಯಾಲ್ಸಿಯಂ, ಪೊಟ್ಯಾಷಿಯಂ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿದೆ.
Health Tipes: ನೇರಳೆ  ಹಣ್ಣು ರುಚಿಗೆ ಮಾತ್ರವಲ್ಲ.. ಆರೋಗ್ಯಕ್ಕೂ ಸಹಕಾರಿ  title=

Health Benefits of Purple fruit: ನೇರಳೆ  ಹಣ್ಣು  ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮೆಗ್ನೀಷಿಯಂ, ಪ್ರೊಟೀನ್, ಐರನ್, ವಿಟಮಿನ್ ಸಿ,ಬಿ, ಗ್ಲುಕೋಸ್ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿದೆ.

ಮಲೆನಾಡು ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಸಿಗುವ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡ ಒಂದು.ಇದೀಗ ಈ ಹಣ್ಣು ಕೂಡ ಮಾರುಕಟ್ಟೆಯಲ್ಲೂ ಅಗ್ಗದ ಬೆಲೆಗೆ ಸಿಗಲಿದೆ.   ಈ ಹಣ್ಣು  ರುಚಿಗೆ ಮಾತ್ರವಲ್ಲದೇ ಆರೋಗ್ಯಕ್ಕೂ ಸಹಕಾರಿಯಾಗಿದೆ.

ಇದನ್ನೂ ಓದಿ: Kiwi Fruit: ಸರ್ವ ರೋಗಕ್ಕೂ ಮದ್ದು ಕಿವಿ ಹಣ್ಣು !

 ಐಬಿಎಸ್,  ವಾಕರಿಕೆ,ಅತಿಸಾರ,ಹಾಗೂ ಮುಟ್ಟಿನ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವ ಆಗುತ್ತಿದ್ದರೆ ಈ ಹಣ್ಣುನ್ನು ಸೇವಿಸುವುದರಿಂದ ಮೂರು ದಿನಗಳ ಕಾಲ ,ಮುಟ್ಟಿನ ಹೊಟ್ಟೆ ನೋವು ನಿಯಂತ್ರಣಕ್ಕೆ ಬರುತ್ತದೆ.

ನೇರಳೆ ಹಣ್ಣಿನ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಸಮಸ್ಯೆ ಯಿಂದ ಬಳುತ್ತಿದ್ದರೆ ನಿಯಮಿತವಾಗಿ ತಿನ್ನುವುದರಿಂದ  ರಕ್ತದ ಮಟ್ಟದ ಹೆಚ್ಚಿಸಬಹುದಾಗಿದೆ. ಕಾರಣ ಈ ಹಣ್ಣಿನಲ್ಲಿ ಐರನ್ ಅಂಶ ಹೇಳವಾಗಿದೆ. ಇದು ರಕ್ತ ಶುದ್ದೀಕರಣದಲ್ಲೂ  ಪ್ರಮುಖ ಪಾತ್ರವಹಿಸಲಿದೆ.

ಇದನ್ನೂ ಓದಿ: Health Tips: ದೇಹ ತಂಪಾಗಿಸಲು ಇಲ್ಲಿದೆ ಸರಳ ಮನೆಮದ್ದು

ಈ ಹಣ್ಣಿನ ಜ್ಯೂಸ್‌ ರುಚಿಯಷ್ಟೇ ಆರೋಗ್ಯಕ್ಕೂ ಅಂದರೆ  ಸಹಕಾರಿಯಾಗಿದೆ   ಕೆಮ್ಮು ಮತ್ತು ಉಬ್ಬಸವನ್ನು ನಿಯಂತ್ರಿಸುತ್ತದೆ.  ಹಾಗೆಯೇ ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. 

  ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News