ಅಪ್ಪಿತಪ್ಪಿಯೂ ಕಲುಷಿತ ಮೀನುಗಳನ್ನು ಸೇವಿಸಿಬೇಡಿ..! ಇಲ್ಲದಿದ್ದರೆ ಈ ಅಪಾಯ ತಪ್ಪಿದ್ದಲ್ಲ

ಕ್ಯಾನ್ಸರ್ ಅತ್ಯಂತ ಅಪಾಯಕಾರಿ ಕಾಯಿಲೆಯಾಗಿದ್ದು, ಇದು ವ್ಯಕ್ತಿಯನ್ನು ಸಹ ಕೊಲ್ಲಬಹುದು, ನೀವು ಹೆಚ್ಚು ಕಲುಷಿತ ಮೀನುಗಳನ್ನು ಸೇವಿಸಿದರೆ ನೀವು ಅಂತಹ ಅಪಾಯಕ್ಕೆ ಒಳಗಾಗಬಹುದು. ವಾಸ್ತವವಾಗಿ, ಅನೇಕ ನದಿಗಳು ಮತ್ತು ತೊರೆಗಳ ಬಳಿ ಕಾರ್ಖಾನೆಗಳು ಮತ್ತು ಕೈಗಾರಿಕೆಗಳು ಇವೆ.

ಅಪ್ಪಿತಪ್ಪಿಯೂ ಕಲುಷಿತ ಮೀನುಗಳನ್ನು ಸೇವಿಸಿಬೇಡಿ..! ಇಲ್ಲದಿದ್ದರೆ ಈ ಅಪಾಯ ತಪ್ಪಿದ್ದಲ್ಲ
Image Credit: ಸಾಂಧರ್ಭಿಕ ಚಿತ್ರ

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.