ಕೊರೊನಾ ನಿರ್ವಹಣೆ ವೈಫಲ್ಯಕ್ಕೆ ಶೇ 51ರಷ್ಟು ದೆಹಲಿ ನಾಗರಿಕರಿಗೆ ಅಸಮಾಧಾನ

ಆಮ್ ಆದ್ಮಿ ಪಕ್ಷವು ತನ್ನ ಎರಡನೇ ಅವಧಿಯಲ್ಲಿ ದೆಹಲಿಯಲ್ಲಿ ಎರಡು ವರ್ಷಗಳನ್ನು ಪೂರೈಸಿದೆ ಮತ್ತು ಏಳು ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿದೆ.ಆದಾಗ್ಯೂ, ಇತ್ತೀಚಿಗೆ ಸ್ಥಳೀಯ ವಲಯಗಳ ಸಮೀಕ್ಷೆಯ ಪ್ರಕಾರ, ಅದರ ಜನಪ್ರಿಯತೆಗೆ ಹೊಡೆತ ಬಿದ್ದಿದೆ ಎನ್ನಲಾಗುತ್ತಿದೆ.

Written by - Zee Kannada News Desk | Last Updated : Feb 16, 2022, 05:09 PM IST
  • ಆಮ್ ಆದ್ಮಿ ಪಕ್ಷವು ತನ್ನ ಎರಡನೇ ಅವಧಿಯಲ್ಲಿ ದೆಹಲಿಯಲ್ಲಿ ಎರಡು ವರ್ಷಗಳನ್ನು ಪೂರೈಸಿದೆ ಮತ್ತು ಏಳು ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿದೆ.
  • ಆದಾಗ್ಯೂ, ಇತ್ತೀಚಿಗೆ ಸ್ಥಳೀಯ ವಲಯಗಳ ಸಮೀಕ್ಷೆಯ ಪ್ರಕಾರ, ಅದರ ಜನಪ್ರಿಯತೆಗೆ ಹೊಡೆತ ಬಿದ್ದಿದೆ ಎನ್ನಲಾಗುತ್ತಿದೆ.
 ಕೊರೊನಾ ನಿರ್ವಹಣೆ ವೈಫಲ್ಯಕ್ಕೆ ಶೇ 51ರಷ್ಟು ದೆಹಲಿ ನಾಗರಿಕರಿಗೆ ಅಸಮಾಧಾನ  title=

ನವದೆಹಲಿ: ಆಮ್ ಆದ್ಮಿ ಪಕ್ಷವು ತನ್ನ ಎರಡನೇ ಅವಧಿಯಲ್ಲಿ ದೆಹಲಿಯಲ್ಲಿ ಎರಡು ವರ್ಷಗಳನ್ನು ಪೂರೈಸಿದೆ ಮತ್ತು ಏಳು ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿದೆ.ಆದಾಗ್ಯೂ, ಇತ್ತೀಚಿಗೆ ಸ್ಥಳೀಯ ವಲಯಗಳ ಸಮೀಕ್ಷೆಯ ಪ್ರಕಾರ, ಅದರ ಜನಪ್ರಿಯತೆಗೆ ಹೊಡೆತ ಬಿದ್ದಿದೆ ಎನ್ನಲಾಗುತ್ತಿದೆ.

ಸ್ಥಳೀಯ ವಲಯಗಳ ಸಮೀಕ್ಷೆಯ ಪ್ರಕಾರ, 2 ವರ್ಷಗಳ ಅಧಿಕಾರವನ್ನು ಪೂರೈಸಿರುವ ಆಮ್ ಆದ್ಮಿ ಪಕ್ಷದ ರೇಟಿಂಗ್ ಕುಸಿದಿದೆ 3 ರಲ್ಲಿ 1 ದೆಹಲಿಯ ಜನರು ಅದರ ಎರಡು ವರ್ಷಗಳ ಕಾರ್ಯಕ್ಷಮತೆಯನ್ನು ಉತ್ತಮ ಅಥವಾ ಪರವಾಗಿಲ್ಲ ಎಂದು ರೇಟಿಂಗ್ ನೀಡಿದ್ದಾರೆ.

ಇದನ್ನೂ ಓದಿ :Deep Sidhu: ಕೆಂಪು ಕೋಟೆ ಗಲಭೆ ಆರೋಪಿ, ಪಂಜಾಬಿ ನಟ ದೀಪ್ ಸಿಧು ಅಪಘಾತದಲ್ಲಿ ದುರ್ಮರಣ

ಸಮೀಕ್ಷೆಯ ಪ್ರಕಾರ ಕೆಲವು ಅಂಕಿಅಂಶಗಳು ವಿವರವಾದ ಚಿತ್ರವನ್ನು ನೀಡುತ್ತದೆ.ಸಮೀಕ್ಷೆಯು ದೆಹಲಿಯ ಎಲ್ಲಾ 11 ಜಿಲ್ಲೆಗಳ ನಿವಾಸಿಗಳನ್ನು ಒಳಗೊಂಡ 37,500 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ.ಈ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ  67% ಪುರುಷರು ಮತ್ತು 33% ಮಹಿಳೆಯರು ಎನ್ನಲಾಗಿದೆ.

ಇದನ್ನೂ ಓದಿ : Kidney Food: ಆರೋಗ್ಯಕರ ಕಿಡ್ನಿಗಾಗಿ ಈ 5 ಆಹಾರಗಳನ್ನು ಮಿಸ್ ಮಾಡದೇ ನಿಮ್ಮ ಡಯಟ್ನಲ್ಲಿ ಸೇರಿಸಿ

ಅಂಕಿ-ಅಂಶಗಳ ಪ್ರಕಾರ, ದೆಹಲಿ ಸರ್ಕಾರವು ಕೋವಿಡ್ -19 ಅನ್ನು ನಿರ್ವಹಿಸುವುದರಲ್ಲಿ ವಿಫಲವಾಗಿದೆ.ಕೊರೊನಾದ ಎರಡನೇ ಅಲೆಯ ವೇಳೆ ನಿರ್ವಹಣೆಗಾಗಿ ಎಎಪಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.ಆ ಕೊರೊನಾದ ಸಂದರ್ಭದಲ್ಲಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಹೊರೆಯಾಗಿದ್ದಲ್ಲದೆ ಹಾಸಿಗೆಗಳು ಮತ್ತು ಆಮ್ಲಜನಕದ ತೀವ್ರ ಕೊರತೆಯನ್ನು ಎದುರಿಸಿದೆ.

ಇದನ್ನೂ ಓದಿ :Deep Sidhu: ಕೆಂಪು ಕೋಟೆ ಗಲಭೆ ಆರೋಪಿ, ಪಂಜಾಬಿ ನಟ ದೀಪ್ ಸಿಧು ಅಪಘಾತದಲ್ಲಿ ದುರ್ಮರಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News