ಮಾನವನಂತಹ ಮುಖವನ್ನು ಹೋಲುವ ಮೇಕೆಯ ಹಳೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೀರಾ. ಈಗ ಅಂತ ಒಂದು ಮೇಕೆ ಮರಿ ಭಾರತದಲ್ಲಿ ಕಂಡುಬಂದಿದೆ. ಈ ಮರಿಯನ್ನ ನೋಡಿದ ಜನ 'ದೇವರ ಅವತಾರ' ಎಂದು ಪೂಜಿಸಲಾಗುತ್ತಿದೆರೆ. ಅಲ್ಲದೆ ಈ ಮಾನವ ಮುಖ ಹೋಲುವ ಮೇಕೆ ಮರಿಯ ಫೋಟೋಸ್ ಮತ್ತೆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಈ ವಿಲಕ್ಷಣವಾಗಿ ಕಾಣುವ ಮಾನವ ಮುಖದ ಮೇಕೆ ಮರಿ(Baby Goat) ವಿಡಿಯೋ ಮತ್ತೆ ಫೋಟೋಗಳು 2020 ರಲ್ಲಿನವು ಎಂದು ಹೇಳಲಾಗುತ್ತಿದೆ. ಈ ಮೇಕೆ ಮರಿ ಗುಜರಾತ್‌ನ ಸೆಲ್ಟಿಪಾಡಾ ಗ್ರಾಮದಲ್ಲಿ ಜನಿಸಿತು. ಇದು ನಾಲ್ಕು ಕಾಲುಗಳಿವೆ ಮತ್ತು ಕಿವಿಗಗಳಿಂದ ಮಾತ್ರ ಮೇಕೆ ಮರಿಯ ಹಾಗೆ ಕಾಣುತ್ತದೆ. ಆದ್ರೆ ಅದರ ಪ್ರಾಣಿಯ ದೇಹದ ಉಳಿದ ಭಾಗವು ಮನುಷ್ಯನಂತೆ ಕಾಣುತ್ತದೆ. ಮೇಕೆ ಮರಿಗೆ ಬಾಲ ಕೂಡ ಇರಲಿಲ್ಲ ಮತ್ತು ಜನಿಸಿದ ಕೆಲವೇ ನಿಮಿಷಗಳಲ್ಲಿ ಸತ್ತುಹೋಗಿದೆ.
#WATCH | Baby goat born with a human face is being worshipped like God; pics and videos go #Viral!#goat pic.twitter.com/nGEgYEKjfE
— Zee News English (@ZeeNewsEnglish) April 9, 2021
ಇದನ್ನೂ ಓದಿ : Mamata Banerjee: 'ಪ್ರಧಾನಿ ಮೋದಿ ಪ್ರತಿದಿನ ಹಿಂದೂ-ಮುಸ್ಲಿಂ ಬಗ್ಗೆ ಮಾಡುತ್ತಾರೆ'
2020 ರ ಹಿಂದಿನ ವೈರಲ್ ವೀಡಿಯೊ(viral video)ದಲ್ಲಿ, ಮರಿ ಮೇಕೆ ಜನರು ಪೂಜಿಸುವುದನ್ನು ಕಾಣಬಹುದು.
ಇದನ್ನೂ ಓದಿ : Shopian-Tral Encounter: ಶೋಪಿಯಾನ್, ಟ್ರಾಲ್‌ನಲ್ಲಿ ಎನ್‌ಕೌಂಟರ್, 5 ಉಗ್ರರ ಹತ್ಯೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.