ಬೆಂಗಳೂರು ಶೋ ರದ್ದು, ವೀರ್ ದಾಸ್ ಗೆ ಆಹ್ವಾನ ನೀಡಿದ ಟಿಎಂಸಿ

ಬೆಂಗಳೂರಿನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್ ಅವರ ಪ್ರದರ್ಶನವನ್ನು ಹಿಂದೂ ಬಲಪಂಥೀಯ ಗುಂಪುಗಳ ಪ್ರತಿಭಟನೆಯ ನಂತರ ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಯಿತು. ಇದಾದ ನಂತರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒ'ಬ್ರೇನ್ ಅವರು ವೀರ್ ದಾಸ್ ಅವರನ್ನು ಕೋಲ್ಕತ್ತಾಕ್ಕೆ ಆಹ್ವಾನಿಸಿದ್ದಾರೆ.

Written by - Zee Kannada News Desk | Last Updated : Nov 11, 2022, 04:44 PM IST
  • ಗುರುವಾರದಂದು ನಡೆಯಲಿರುವ ಈ ಕಾರ್ಯಕ್ರಮವು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
  • ಇದಾದ ನಂತರ ಡೆರೆಕ್ ಒ'ಬ್ರೇನ್ ಟ್ವೀಟ್ ಮಾಡಿ " ಹಲೋ ವೀರ್ ದಾಸ್ ಕೊಲ್ಕತ್ತಾಗೆ ಬನ್ನಿ.ಈ ಚಳಿಗಾಲದಲ್ಲಿ ನೀವು ಇಲ್ಲಿ ಇರಲು ನಾವು ಇಷ್ಟಪಡುತ್ತೇವೆ”
ಬೆಂಗಳೂರು ಶೋ ರದ್ದು, ವೀರ್ ದಾಸ್ ಗೆ ಆಹ್ವಾನ ನೀಡಿದ ಟಿಎಂಸಿ  title=

ಕೋಲ್ಕತ್ತಾ: ಬೆಂಗಳೂರಿನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್ ಅವರ ಪ್ರದರ್ಶನವನ್ನು ಹಿಂದೂ ಬಲಪಂಥೀಯ ಗುಂಪುಗಳ ಪ್ರತಿಭಟನೆಯ ನಂತರ ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಯಿತು. ಇದಾದ ನಂತರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒ'ಬ್ರೇನ್ ಅವರು ವೀರ್ ದಾಸ್ ಅವರನ್ನು ಕೋಲ್ಕತ್ತಾಕ್ಕೆ ಆಹ್ವಾನಿಸಿದ್ದಾರೆ.

ಗುರುವಾರದಂದು ನಡೆಯಲಿರುವ ಈ ಕಾರ್ಯಕ್ರಮವು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಇದನ್ನೂ ಓದಿ : Side Effects Of Earbuds: ಇಯರ್‌ ಬಡ್‌ನಿಂದ ಕಿವಿ ಸ್ವಚ್ಛಗೊಳಿಸುವ ಮುನ್ನ ಎಚ್ಚರ!

ಇದಾದ ನಂತರ ಡೆರೆಕ್ ಒ'ಬ್ರೇನ್ ಟ್ವೀಟ್ ಮಾಡಿ " ಹಲೋ ವೀರ್ ದಾಸ್ ಕೊಲ್ಕತ್ತಾಗೆ ಬನ್ನಿ.ಈ ಚಳಿಗಾಲದಲ್ಲಿ ನೀವು ಇಲ್ಲಿ ಇರಲು ನಾವು ಇಷ್ಟಪಡುತ್ತೇವೆ” ಎಂದು ಅವರು ಮುಕ್ತ ಆಹ್ವಾನ ನೀಡಿದ್ದಾರೆ.

ಇದನ್ನೂ ಓದಿ : Weight Loss Tips: ಪಪ್ಪಾಯಿಯನ್ನು ಈ ರೀತಿ ಸೇವಿಸಿದ್ರೆ ಕೇವಲ 7 ದಿನಗಳಲ್ಲಿ ಇಳಿಯುತ್ತೆ ತೂಕ!

ವೀರ್ ದಾಸ್ ಅವರ ಷೋ ಗೂ ಮುನ್ನ ಮುನಾವರ್ ಫರುಕಿಯ ಎರಡು ಪ್ರದರ್ಶನಗಳನ್ನು ನವೆಂಬರ್ 2021 ಮತ್ತು ಈ ವರ್ಷದ ಆಗಸ್ಟ್‌ನಲ್ಲಿ ರದ್ದುಗೊಳಿಸಲಾಗಿದೆ.ಡಿಸೆಂಬರ್ 2021 ರಲ್ಲಿ,ಕುನಾಲ್ ಕಮ್ರಾ ಅವರ ಬಹು ಪ್ರದರ್ಶನಗಳನ್ನು ಸಹ ರದ್ದುಗೋಳಿಸಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

.

Trending News