ನೂತನ ಕೇಂದ್ರ ಸಚಿವರ ಸಂಪೂರ್ಣ ಪಟ್ಟಿ ಇಲ್ಲಿದೆ

ಕೊರೊನಾ ಸಾಂಕ್ರಾಮಿಕವನ್ನು ನಿಭಾಯಿಸುವ ವಿಚಾರವಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ ಮೋದಿ ಸರ್ಕಾರ ಈಗ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡುವ ಮೂಲಕ ಹೊಸ ರೂಪ ನೀಡಿದೆ.

Written by - Zee Kannada News Desk | Last Updated : Jul 7, 2021, 08:52 PM IST
  • ಕೊರೊನಾ ಸಾಂಕ್ರಾಮಿಕವನ್ನು ನಿಭಾಯಿಸುವ ವಿಚಾರವಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ ಮೋದಿ ಸರ್ಕಾರ ಈಗ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡುವ ಮೂಲಕ ಹೊಸ ರೂಪ ನೀಡಿದೆ.
ನೂತನ ಕೇಂದ್ರ ಸಚಿವರ ಸಂಪೂರ್ಣ ಪಟ್ಟಿ ಇಲ್ಲಿದೆ title=

ನವದೆಹಲಿ: ಕೊರೊನಾ ಸಾಂಕ್ರಾಮಿಕವನ್ನು ನಿಭಾಯಿಸುವ ವಿಚಾರವಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ ಮೋದಿ ಸರ್ಕಾರ ಈಗ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡುವ ಮೂಲಕ ಹೊಸ ರೂಪ ನೀಡಿದೆ.

ಇದನ್ನೂ ಓದಿ-NPS ಚಂದಾದಾರರಿಗೆ ಬಿಗ್ ನ್ಯೂಸ್ : ಮೆಚ್ಯೂರಿಟಿ ಪೂರ್ವ ನಿರ್ಗಮನಕ್ಕೆ ಹೊಸ ನಿಯಮ!

ಈಗ ನೂತನವಾಗಿ ನೇಮಕ ಮಾಡಿರುವ ಸಚಿವ ಸಂಪುಟದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ.ಇಂದು ಪ್ರಮಾಣ ವಚನ ಸ್ವೀಕರಿಸಿದ ನೂತನ ಕೇಂದ್ರ ಮಂತ್ರಿಗಳ ಪಟ್ಟಿ ಇಲ್ಲಿದೆ:

1. ನಾರಾಯಣ್ ರಾಣೆ

2. ಸರ್ಬಾನಂದ ಸೋನೊವಾಲ್

3. ಡಾ.ವಿರೇಂದ್ರ ಕುಮಾರ್

4. ಜ್ಯೋತಿರಾದಿತ್ಯ ಎಂ ಸಿಂಧಿಯಾ

5. ರಾಮಚಂದ್ರ ಪ್ರಸಾದ್ ಸಿಂಗ್

6. ಅಶ್ವಿನಿ ವೈಷ್ಣವ್

7. ಪಶುಪತಿ ಪರಾಸ್

8. ಕಿರೆನ್ ರಿಜಿಜು

9. ರಾಜ್ ಕುಮಾರ್ ಸಿಂಗ್

10.ಹರ್ದೀಪ್ ಸಿಂಗ್ ಪುರಿ

11.ಮಾನ್ಸುಕ್ ಮಾಂಡವಿಯಾ

12. ಭೂಪೇಂದರ್ ಯಾದವ್

13.ಪರ್ಶೋತ್ತಂ ರೂಪಾಲ

14. ಜಿ. ಕಿಶನ್ ರೆಡ್ಡಿ

15.ಅನುರಾಗ್ ಸಿಂಗ್ ಠಾಕೂರ್

16.ಪಂಕಜ್ ಚೌಧರಿ

17. ಅನುಪ್ರಿಯಾ ಸಿಂಗ್ ಪಟೇಲ್

18. ಡಾ. ಸತ್ಯ ಪಾಲ್ ಸಿಂಗ್ ಬಾಗೆಲ್

19. ರಾಜೀವ್ ಚಂದ್ರಶೇಖರ್

20. ಶೋಭಾ ಕರಂದ್ಲಾಜೆ

21. ಭಾನು ಪ್ರತಾಪ್ ಸಿಂಗ್ ವರ್ಮಾ

22. ದರ್ಶನಾ ವಿಕ್ರಮ್ ಜರ್ದೋಶ್

23. ಮೀನಾಕ್ಷಿ ಲೇಖಿ

24. ಅನ್ನಪೂರ್ಣ ದೇವಿ

25.ಎ. ನಾರಾಯಣಸ್ವಾಮಿ

26. ಕೌಶಲ್ ಕಿಶೋರ್

27.ಅಜಯ್ ಭಟ್

28.ಬಿ. ಎಲ್.ವರ್ಮಾ

29. ಅಜಯ್ ಕುಮಾರ್

30.ಚೌಹಾನ್ ದೇವುಸಿಂಹ

31. ಭಾಗವಂತ್ ಖುಬಾ

32.ಕಪಿಲ್ ಮೊರೇಶ್ವರ ಪಾಟೀಲ್

33.ಪ್ರತಿಮಾ ಭೂಮಿಕ್

34.ಡಿ.ಆರ್. ಸುಭಾಸ್ ಸರ್ಕಾರ್

35.ಡಾ. ಭಗವತ್ ಕಿಶನ್ರಾವ್ ಕರಡ್

36.ಡಿ.ಆರ್. ರಾಜ್‌ಕುಮಾರ್ ರಂಜನ್ ಸಿಂಗ್

37.ಡಾ. ಭಾರತಿ ಪ್ರವೀಣ್ ಪವಾರ್

38. ಬಿಶ್ವೇಶ್ವರ ತುಡು

39.ಶಂತನು ಠಾಕೂರ್

40.ಡಾ. ಮುಂಜಾಪರ ಮಹೇಂದ್ರಭಾಯ್

41. ಜಾನ್ ಬಾರ್ಲಾ

42.ಡಿ.ಆರ್. ಎಲ್.ಮುರುಗನ್

43.ನಿಸಿತ್ ಪ್ರಮಾಣಿಕ್

ಇದನ್ನೂ ಓದಿ-NPS ಚಂದಾದಾರರಿಗೆ ಬಿಗ್ ನ್ಯೂಸ್ : ಮೆಚ್ಯೂರಿಟಿ ಪೂರ್ವ ನಿರ್ಗಮನಕ್ಕೆ ಹೊಸ ನಿಯಮ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News