ಕಣ್ಣಿಗೊಂದು ಚಾಲೆಂಜ್ !ಈ ವೃತ್ತದಲ್ಲಿ ಅಡಗಿರುವ ಎಲ್ಲಾ ನಂಬರ್ ಗಳನ್ನು ಪತ್ತೆ ಹಚ್ಚಿದರೆ ಈ ಜನ್ಮದಲ್ಲಿ ನಿಮಗೆ ಕನ್ನಡಕ್ಕ ಬರುವುದಿಲ್ಲ!ನಿಮ್ಮಷ್ಟು ಚುರುಕು ದೃಷ್ಟಿ ಇನ್ಯಾರದ್ದೂ ಇಲ್ಲ !

Optical illusion :ಈ ಆಪ್ಟಿಕಲ್ ಇಲ್ಯೂಷನ್ ಸಾಕಷ್ಟು ವೈರಲ್ ಆಗಿದೆ. ಈ ಸರ್ಕಲ್ ನಲ್ಲಿ ನಿಮಗೆ ಕೆಲವು ಸಂಖ್ಯೆಗಳು ಕಾಣಿಸುತ್ತದೆ, ಕಾಣಿಸಲೇಬೇಕು. 

Written by - Ranjitha R K | Last Updated : Nov 8, 2024, 02:47 PM IST
  • ಜನರು ತಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ.
  • ಇದು ಅವರ ಕಣ್ಣುಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ.
  • ದೃಷ್ಟಿ ಕ್ರಮೇಣ ಕ್ಷೀಣಿಸುತ್ತಾ ಬರಬಹುದು.
ಕಣ್ಣಿಗೊಂದು ಚಾಲೆಂಜ್ !ಈ ವೃತ್ತದಲ್ಲಿ ಅಡಗಿರುವ ಎಲ್ಲಾ ನಂಬರ್ ಗಳನ್ನು ಪತ್ತೆ ಹಚ್ಚಿದರೆ ಈ ಜನ್ಮದಲ್ಲಿ ನಿಮಗೆ ಕನ್ನಡಕ್ಕ ಬರುವುದಿಲ್ಲ!ನಿಮ್ಮಷ್ಟು ಚುರುಕು ದೃಷ್ಟಿ ಇನ್ಯಾರದ್ದೂ ಇಲ್ಲ ! title=

ಬೆಂಗಳೂರು : ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಜನರು ತಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಇದು ಅವರ ಕಣ್ಣುಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ದೃಷ್ಟಿ ಕ್ರಮೇಣ ಕ್ಷೀಣಿಸುತ್ತಾ ಬರಬಹುದು. ನಿಮ್ಮ ದೃಷ್ಟಿ ಕ್ಷೀಣಿಸುತ್ತಿದೆ ಎಂದು ನಿಮಗೂ ಅನಿಸುತ್ತಿದೆಯೇ? ಹಾಗಾದರೆ ಈ ವಿಧಾನದ ಮೂಲಕ ನಿಮ್ಮ ದೃಷ್ಟಿ ಎಷ್ಟು ಚುರುಕಾಗಿದೆ ಎನ್ನುವುದನ್ನು ಕಂಡುಕೊಳ್ಳಿ. 

ಆಪ್ಟಿಕಲ್ ಇಲ್ಯೂಷನ್ ಸಾಕಷ್ಟು ವೈರಲ್ ಆಗಿದೆ. ಈ ಸರ್ಕಲ್ ನಲ್ಲಿ ನಿಮಗೆ ಕೆಲವು ಸಂಖ್ಯೆಗಳು ಕಾಣಿಸುತ್ತದೆ, ಕಾಣಿಸಲೇಬೇಕು. ಈ ಬ್ಲಾಕ್ ಅಂಡ್ ವೈಟ್ ಚಿತ್ರದಲ್ಲಿ  ಅಂಕುಡೊಂಕಾದ ರೇಖೆಗಳೊಂದಿಗೆ ವೃತ್ತಾಕಾರದ ಆಕಾರವನ್ನು ಮಾಡಲಾಗಿದೆ. ಈ ಸಾಲುಗಳ ನಡುವೆ ಆರು-ಅಂಕಿಯ ಸಂಖ್ಯೆಯನ್ನು ಬರೆಯಲಾಗಿದೆ. ಈ ಸಂಖ್ಯೆಗಳು ಅಷ್ಟು ಸುಲಭವಾಗಿ ಗೋಚರಿಸುವುದಿಲ್ಲ. ಇಲ್ಲಿರುವ ಎಲ್ಲಾ ಸಂಖ್ಯೆಗಳು ನಿಮಗೆ ಕಾಣಿಸಬೇಕಾದರೆ ಬಹಳ ಎಚ್ಚರಿಕೆಯಿಂದ ನೋಡಬೇಕು. 

ಇದನ್ನೂ ಓದಿ : ಅಮೆರಿಕಾ ಚುನಾವಣೆ ಬೆನ್ನಲ್ಲೇ ಪಾತಾಳಕ್ಕಿಳಿದ ಚಿನ್ನದ ದರ !ಇನ್ನೂ ಕೆಲ ದಿನಗಳವರೆಗೆ ಇಳಿಕೆಯಾಗಿಯೇ ಮುಂದುವರೆಯುವ ಸಾಧ್ಯತೆ !

ಈ ಆಪ್ಟಿಕಲ್ ಇಲ್ಯುಶನ್ ಮೂಲಕ ಜನರು ಮೂರು ವಿಭಿನ್ನ ಸಂಖ್ಯೆಗಳ ಸಂಯೋಜನೆಯನ್ನು ನೋಡುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳ ಪ್ರಕಾರ, ಕೆಲವರು "45283" ಸಂಖ್ಯೆಯನ್ನು ನೋಡಿದ್ದಾರೆ, ಇತರರು ಅದನ್ನು "528" ಎಂದು ಗುರುತಿಸಿದ್ದಾರೆ. ಆದರೆ  ಇಲ್ಲಿಬರೆದಿರುವ ಸರಿಯಾದ ಸಂಖ್ಯೆ "3452839" ಆಗಿದೆ. ನೀವು ಈ ಚಿತ್ರದ ಕಾಂಟ್ರಾಸ್ಟ್ ಅನ್ನು ಹೆಚ್ಚಿಸಿದರೆ ಮತ್ತು ಅಂಕುಡೊಂಕಾದ ರೇಖೆಗಳನ್ನು ಸ್ವಲ್ಪ ಮಸುಕುಗೊಳಿಸಿದರೆ, ಈ ಆಪ್ಟಿಕಲ್  ಇಲ್ಯುಶನ್ ನಲ್ಲಿ ಬರೆದಿರುವ ಸರಿಯಾದ ಸಂಖ್ಯೆಗಳನ್ನು ಗುರುತಿಸಬಹುದು.

ಇದನ್ನೂ ಓದಿ : ಸರ್ಕಾರಿ ಶಾಲಾ ಶಿಕ್ಷಕರಿಗೆ ಸರ್ಕಾರದ ಮಹತ್ವದ ಆದೇಶ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News