Daily GK Quiz: "ಹ್ಯೂಮನ್ ಕಂಪ್ಯೂಟರ್" ಎಂದು ಖ್ಯಾತಿ ಗಳಿಸಿದವರು ಯಾರು?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Sep 15, 2024, 08:17 PM IST
  • ವಿಶ್ವದ ಅತಿ ಎತ್ತರದ ಪರ್ವತ ಶಿಖರ ಯಾವುದು?
  • ಪ್ರಿಂಟಿಂಗ್ ಪ್ರೆಸ್ ಅನ್ನು ಕಂಡು ಹಿಡಿದವರು ಯಾರು?
  • ಕಂಪ್ಯೂಟರ್ ಅನ್ನು ಮೊದಲು ಕಂಡುಹಿಡಿದವರು ಯಾರು?
Daily GK Quiz: "ಹ್ಯೂಮನ್ ಕಂಪ್ಯೂಟರ್" ಎಂದು ಖ್ಯಾತಿ ಗಳಿಸಿದವರು ಯಾರು? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: ಚೆಸ್ ಯಾವ ದೇಶದಲ್ಲಿ ಹುಟ್ಟಿಕೊಂಡಿದೆ?

ಉತ್ತರ: ಭಾರತ

ಪ್ರಶ್ನೆ 2: ಭಾರತದ ರಾಷ್ಟ್ರೀಯ ಮರ ಯಾವುದು?

ಉತ್ತರ: ಆಲದ ಮರ  

ಪ್ರಶ್ನೆ 3: ಭಾರತದ ಮೊದಲ ರಾಷ್ಟ್ರಪತಿ ಯಾರು?

ಉತ್ತರ: ಡಾ.ಬಾಬು ರಾಜೇಂದ್ರ ಪ್ರಸಾದ್

ಪ್ರಶ್ನೆ 4: ವಿಶ್ವದ ಅತಿ ಎತ್ತರದ ಪರ್ವತ ಶಿಖರ ಯಾವುದು?

ಉತ್ತರ: ನೇಪಾಳದ ಮೌಂಟ್ ಎವರೆಸ್ಟ್  

ಪ್ರಶ್ನೆ 5: ಪ್ರಿಂಟಿಂಗ್ ಪ್ರೆಸ್ ಅನ್ನು ಕಂಡು ಹಿಡಿದವರು ಯಾರು?

ಉತ್ತರ: ಜೋಹಾನ್ಸ್ ಗುಟೆನ್‌ಬರ್ಗ್  

ಇದನ್ನೂ ಓದಿ: ವಾಹನ ಸವಾರರೇ ಎಚ್ಚರ.. ಈ ಟ್ರಾಫಿಕ್ ನಿಯಮ ಪಾಲಿಸದಿದ್ದರೇ ಬೀಳಲಿದೆ 1000 ರೂಪಾಯಿ ದಂಡ !

ಪ್ರಶ್ನೆ 6: ವಿಶ್ವದ ಅತ್ಯಂತ ಚಿಕ್ಕ ಪಕ್ಷಿ ಯಾವುದು?

ಉತ್ತರ: ಬೀ ಹಮ್ಮಿಂಗ್ ಬರ್ಡ್ 

ಪ್ರಶ್ನೆ 7: ಕಂಪ್ಯೂಟರ್ ಅನ್ನು ಮೊದಲು ಕಂಡುಹಿಡಿದವರು ಯಾರು?

ಉತ್ತರ: ಚಾರ್ಲ್ಸ್ ಬ್ಯಾಬೇಜ್ 

ಪ್ರಶ್ನೆ 8: "ಹ್ಯೂಮನ್ ಕಂಪ್ಯೂಟರ್" ಎಂದು ಖ್ಯಾತಿ ಗಳಿಸಿದವರು ಯಾರು?

ಉತ್ತರ: ಶಕುಂತಲಾ ದೇವಿ  

ಪ್ರಶ್ನೆ 9: ಕಾಗದದ ಹಣವನ್ನು ಮೊದಲು ಬಳಸಲು ಆರಂಭಿಸಿದ ದೇಶ ಯಾವುದು?

ಉತ್ತರ: ಚೀನಾ

ಪ್ರಶ್ನೆ 10: ವಿಶ್ವದ ಅತ್ಯಂತ ಚಿಕ್ಕ ಖಂಡ ಯಾವುದು?

ಉತ್ತರ: ಆಸ್ಟ್ರೇಲಿಯಾ  

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ್ರೆ ಹೊಸ ಮುಖ್ಯಮಂತ್ರಿ ಯಾರು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News