ಸರ್ಕಾರಿ ಕೆಲಸ ಕೊಡಿಸುವುದಾಗಿ ಮಹಾ ದೋಖಾ..!
ಕೆಲಸದ ಆಮಿಷವೊಡ್ಡಿ ಕೋಟಿ ಕೋಟಿ ಲೂಟಿ ಆರೋಪ
ಮಂಡ್ಯದ ಗ್ರಾಮೀಣ ಭಾಗದಲ್ಲಿ ಅನೇಕರಿಗೆ ಪಂಗನಾಮ
ಸರ್ಕಾರಿ ಅಧಿಕಾರಿ ಎಂದೇಳಿಕೊಂಡು ಫೋರ್ಜರಿ ಕೆಲಸ..!
ಮಕ್ಕಳಿಗೆ ಭವಿಷ್ಯ ಕಟ್ಟಿಕೊಡುವ ಧಾವಂತದಲ್ಲಿ ಮಕ್ಮಲ್‌ಟೋಪಿ
Venus transit in Pisces 2025: ಶುಭ ಗ್ರಹ ಶುಕ್ರವು ಮುಂದಿನ ವರ್ಷ ಅಂದರೆ 2025ರ ಜನವರಿ 28ರ ಮಂಗಳವಾರ ಬೆಳಗ್ಗೆ 7.12ಕ್ಕೆ ಮೀನ ರಾಶಿಗೆ ಸಂಚಾರ ಮಾಡಲಿದೆ. ಈ ಶುಕ್ರ ಸಂಕ್ರಮಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಸಂಚಾರ ಅನಾನುಕೂಲವಾಗಿರುತ್ತದೆ, ಕೆಲವೊಮ್ಮೆ ಈ ಸಂಚಾರ ಸಾಕಷ್ಟು ಅನುಕೂಲಕರ ಫಲವನ್ನು ನೀಡುತ್ತದೆ.
Viral news: ಪ್ರಾಣಿಗಳು ಕೆಲಸಕ್ಕೆ ಹೋಗುತ್ತವೆ ಎಂದರೆ ನೀವು ನಂಬುತ್ತೀರಾ? ಈ ದೇಶದಲ್ಲಿ ನಾಯಿ ಬೆಕ್ಕುಗಳು ಕೂಡ ಕೆಲಸಕ್ಕೆ ಹೋಗುತ್ತವೆ. ನೀವು ಇದನ್ನು ನಂಬಲು ಅಸಾಧ್ಯ ಎನಿಸಿದರೂ ಕೂಡ ಇದುವೇ ಸತ್ಯ. ಇಲ್ಲಿನ ನಾಯಿ ಬೆಕ್ಕುಗಳು ಸುಮ್ಮನೆ ಏನೂ ಕೆಲಸಕ್ಕೆ ಹೋಗಲ್ಲ, ಅವು ಮಾಡುವ ಕೆಲಸಕ್ಕೆ ಸಂಬಳವನ್ನು ಕೂಡ ಪಡೆದುಕೊಳ್ಳುತ್ತವೆ.
Budhaditya Rajyoga 2024: ಬುಧನ ಸ್ವಂತ ರಾಶಿಯಲ್ಲಿ 1 ವರ್ಷದ ನಂತರ ಈ ರಾಜಯೋಗ ರೂಪಗೊಳ್ಳುತ್ತದೆ. ಈ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಕಂಡುಬಂದರೂ 3 ರಾಶಿಯವರ ಜೀವನ ಉತ್ತಮ ಮತ್ತು ಸಮೃದ್ಧವಾಗಿರುತ್ತದೆ.
Shani Nakshatra Sanchara 2024: ಏಪ್ರಿಲ್ 6ರಂದು ಶನಿಯು ಗುರುವಿನ ಪೂರ್ವಾಭಾದ್ರ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಆಗಸ್ಟ್ 18ರಂದು ಶನಿಯು ನಕ್ಷತ್ರಕ್ಕೆ ಚಲಿಸಲಿದ್ದು, ಅಕ್ಟೋಬರ್ 3ರವರೆಗೆ ಇರುತ್ತದೆ. ಶನಿಯು ಪೂರ್ವಾಭಾದ್ರ ನಕ್ಷತ್ರದ ಮೊದಲ ಮನೆಗೆ ಪ್ರವೇಶಿಸುವುದರಿಂದ ಕೆಲವು ಸ್ಥಳೀಯರ ಅದೃಷ್ಟ ಹೆಚ್ಚಾಗುತ್ತದೆ.
Sun Transit 2024: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯ ಆಗಸ್ಟ್ 16ರಂದು ರಾತ್ರಿ 7.32ಕ್ಕೆ ಸಿಂಹ ರಾಶಿಯನ್ನು ಪ್ರವೇಶಿಸಿದನು. ಅದು ಸೆಪ್ಟೆಂಬರ್ 16ರವರೆಗೆ ಈ ರಾಶಿಯಲ್ಲಿರುತ್ತದೆ. ಹೀಗಾಗಿ ಈ 3 ರಾಶಿಯವರಿಗೆ ಇಡೀ ತಿಂಗಳು ತುಂಬಾ ಮಂಗಳಕರವಾಗಿರುತ್ತದೆ.
ಎಲಿವೇಟರುಗಳನ್ನು ತಯಾರಿಸುವ ಓಟಿಸ್ ಕಂಪನಿ ಕೂಡ ರಾಜ್ಯದಲ್ಲಿ 135 ಕೋಟಿ ರೂಪಾಯಿ ಹೂಡಲು ಒಲವು ವ್ಯಕ್ತಪಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಸಂಬಂಧವಾಗಿ ಕಂಪನಿಯ ಹಿರಿಯ ನಿರ್ದೇಶಕ ರವಿಶಂಕರ್ ನೇತೃತ್ವದ ತಂಡದೊಂದಿಗೆ ಮಾತುಕತೆ ನಡೆಸಿದರು.
ಬೆಂಗಳೂರಿನ ಸಾಫ್ಟ್‌ವೇರ್ ನೌಕರರಿಗೆ ಬಿಗ್ ಶಾಕ್..!
20 ಲಕ್ಷ ಐಟಿ ನೌಕರರು ನೋಡಲೇಬೇಕಾದ ಸುದ್ದಿ
ಐಟಿ, ಬಿಟಿ ಕಂಪನಿಗಳ ಒತ್ತಡಕ್ಕೆ ಮಣಿಯಿತಾ ಸರ್ಕಾರ?
ಐಟಿ ನೌಕರರ ಕೆಲಸದ ಸಮಯ ವಿಸ್ತರಣೆಗೆ ಒಪ್ಪಿಗೆ
ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳಲ್ಲಿ ಮೀಸಲಾತಿ ವಿಚಾರ
ಖಾಸಗಿ ಕಂಪನಿ-ಸಂಸ್ಥೆಗಳಿಗೆ ಬೆದರಿತಾ ಸಿದ್ದರಾಮಯ್ಯ ಸರ್ಕಾರ..?
ಕನ್ನಡಿಗ ಮೀಸಲಾತಿ ಕಲ್ಪಿಸುವ ವಿಧೇಯಕಕ್ಕೆ ತಾತ್ಕಾಲಿಕವಾಗಿ ತಡೆ
ಮುಂದೆ ಮತ್ತೊಮ್ಮೆ ಪರಾಮರ್ಶಿಸಿ ನಿರ್ಧಾರ-ಸಿದ್ದರಾಮಯ್ಯ ಸ್ಪಷ್ಟನೆ
Sukraditya Rajayoga & Budhaditya Rajayoga: ಗ್ರಹಗಳ ಅಧಿಪತಿ ಸೂರ್ಯನು ಜುಲೈ 16ರಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದೆ. ಅಲ್ಲಿ ಸೂರ್ಯನು ಸಂಪತ್ತಿನ ಅಧಿಪತಿಯಾದ ಶುಕ್ರನನ್ನು ಸೇರಲಿದೆ. ನಂತರ ಬುಧ ಕರ್ಕಾಟಕ ರಾಶಿಯಲ್ಲಿ ಸಂಚಾರ ನಡೆಸಲಿದೆ. ಹೀಗಾಗಿ ಎರಡು ಶಕ್ತಿಶಾಲಿ ರಾಜಯೋಗಗಳಾದ ಸುಕ್ರಾದಿತ್ಯ ರಾಜಯೋಗ ಮತ್ತು ಬುಧಾದಿತ್ಯ ರಾಜಯೋಗ ಕರ್ಕಾಟಕ ರಾಶಿಯಲ್ಲಿ ರೂಪಗೊಳ್ಳುತ್ತವೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರ ನೇತೃತ್ವದಲ್ಲಿ 35 ಉದ್ಯಮಗಳ ಪ್ರಮುಖರನ್ನು ಭೇಟಿ ಮಾಡಿದ ನಿಯೋಗವು, ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ - "ಇನ್ವೆಸ್ಟ್ ಕರ್ನಾಟಕ 2025"ರಲ್ಲಿ ಭಾಗವಹಿಸಲು ಟೋಕಿಯೊ ಮತ್ತು ಸೋಲ್‌ನಲ್ಲಿ ನಡೆದ ರೋಡ್ ಷೋಗಳಲ್ಲಿ 200ಕ್ಕೂ ಹೆಚ್ಚು ಕಂಪನಿಗಳಿಗೆ ಆಹ್ವಾನ ನೀಡಲಾಯಿತು ಎಂದರು.
Defence Ministry Recruitment 2024: 10ನೇ ತರಗತಿ ಉತ್ತೀರ್ಣರಾದವರಿಗೆ ರಕ್ಷಣಾ ಸಚಿವಾಲಯದಲ್ಲಿ ಪರೀಕ್ಷೆಯಿಲ್ಲದೇ ನೇರವಾಗಿ ಉದ್ಯೋಗ ಪಡೆಯುವ ಅವಕಾಶವಿದೆ. ಇದಕ್ಕಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು.
ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹೊಸ ಹೂಡಿಕೆ ಮತ್ತು ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳಿಗೆ ದೊರೆತಿರುವ ಅನುಮತಿಗಳಿಂದ ಈ ಜಿಲ್ಲೆಗಳಲ್ಲಿ ಒಟ್ಟಾರೆ ₹ 10,433.72 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಟಾಟಾ ಸಮೂಹದ ಈ ಹೂಡಿಕೆಯಿಂದ ನೇರವಾಗಿ 1,650 ಉದ್ಯೋಗಗಳು ಸೃಷ್ಟಿಯಾಗಲಿವೆ. ಒಟ್ಟು ಹೂಡಿಕೆಯ ಪೈಕಿ ಏರ್ ಇಂಡಿಯಾ ಕಂಪನಿಯು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಓವರ್-ಹಾಲ್ (ಎಂಆರ್ ಒ) ಘಟಕವನ್ನು ಸ್ಥಾಪಿಸಲು 1,300 ಕೋಟಿ ರೂ. ಹೂಡುತ್ತಿದೆ. ಇದರಿಂದಾಗಿ 1,200 ಜನರಿಗೆ ನೇರವಾಗಿ ಉದ್ಯೋಗ ಸಿಗಲಿದ್ದು, ಪರೋಕ್ಷವಾಗಿ 25 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ.
Railway Jobs 2024: ನೀವು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ನಿಮಗಾಗಿ ಇಲ್ಲಿದೆ ಗುಡ್ ನ್ಯೂಸ್. ಭಾರತೀಯ ರೈಲ್ವೆಯಲ್ಲಿ ತಂತ್ರಜ್ಞರ ಹುದ್ದೆಗಳಿಗೆ ಬಂಪರ್ ನೇಮಕಾತಿ ಮಾದಳಗುತ್ತಿದೆ. ಇದಕ್ಕಾಗಿ, ರೈಲ್ವೆ ನೇಮಕಾತಿ ಮಂಡಳಿ (RRB) ಕಿರು ಸೂಚನೆ ಯನ್ನು ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.