ಮುಂಬೈ: ಬಿಜೆಪಿ ಶಾಸಕ ರಾಮ ಕದಂ ದಹಿ ಹಂಡಿ ಕಾರ್ಯಕ್ರಮದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಾ " ನಿಮಗೆ ಕಿಡ್ನಾಪ್ ಮಾಡಿಯಾದರು ಹುಡುಗಿಯನ್ನು ನಿಮ್ಮ ಕೈ ಗೆ ಒಪ್ಪಿಸುತ್ತೇನೆ ಎಂದು ಹೇಳಿ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.
बेताल वक्तव्य करणारा भाजपा नेत्यांमध्ये आणखी ऐकाची भर.. रक्षाबंधन , दहिकाला उत्सव या पवित्र सणा दिवशी आमदाराने तोडले आपल्या अकलेचे तारे !
कशा राहतील यांचा राज्यात महिला सुरक्षित? pic.twitter.com/Z5JAx5ewrN— Dr.Jitendra Awhad (@Awhadspeaks) September 4, 2018
ಮುಂಬೈ ನ ಉಪನಗರ ಘಾತಕ್ಪುರ್ ನಲ್ಲಿ ಸೋಮವಾರ ರಾತ್ರಿ ದಹಿ ಹಂಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ" ನೀವೆಲ್ಲ ಯುವಕರು ನನ್ನನ್ನು ಯಾವ ಕೆಲಸಕ್ಕೆ ಯಾವಾಗಬೇಕಾದರೂ ಭೇಟಿಯಾಗಬಹುದು" ಎನ್ನುತ್ತಾ ನಾನು 100 ಪರ್ಸೆಂಟ್ ನಿಮಗೆ ಸಹಾಯ ಮಾಡುತ್ತೇನೆ,ನಿಮ್ಮ ಪೋಷಕರೊಂದಿಗೆ ಬನ್ನಿ,ಒಂದು ವೇಳೆ ಹುಡುಗಿ ಒಪ್ಪದಿದ್ದರೆ ಆ ಹುಡುಗಿಯನ್ನು ಕಿಡ್ನಾಪ್ ಮಾಡಿಯಾದರೂ ಮದುವೆಗೆ ನಿಮ್ಮ ಕೈಗೆ ಒಪ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಈಗ ಈ ಹೇಳಿಕೆ ಮೈತ್ರಿ ಪಕ್ಷವಾದ ಶಿವಸೇನಾ ಖಂಡಿಸಿದೆ.ಈ ಕುರಿತಾಗಿ ಪ್ರತಿಕ್ರಿಯಿಸಿರುವ ಆದಿತ್ಯ ಥಾಕ್ರೆ ಇದು ನಿಜಕ್ಕೂ ಅಸಹ್ಯ ಎಂದು ಖಂಡಿಸಿದ್ದಾರೆ.