Pan-Aadhar link : ಜೂ.30 ರೊಳಗೆ 'ಆಧಾರ್-ಪಾನ್' ಲಿಂಕ್ ಮಾಡದ ನೌಕರರಿಗೆ ಸಿಗಲ್ಲ ಸಂಬಳ!

ಆಧಾರ್-ಪಾನ್ ಜೋಡಣೆ ಮಾಡದವರಿಗೆ ಸಂಬಳ ಸಿಗದಂತೆ ಮಾಡಲು ಹೊರಟಿದೆ

Last Updated : Jun 23, 2021, 12:20 PM IST
  • ಆಧಾರ್-ಪಾನ್ ಕಾರ್ಡ್ ಜೋಡಣೆ ಮಾಡುವುದಕ್ಕೆ ಜೂನ್ 30 ರ ಗಡುವು
  • ಆಧಾರ್-ಪಾನ್ ಜೋಡಣೆ ಮಾಡದವರಿಗೆ ಸಂಬಳ ಸಿಗದಂತೆ ಮಾಡಲು ಹೊರಟಿದೆ
  • ಜೂನ್ 30 ರೊಳಗೆ ಆಧಾರ್-ಪಾನ್ ಜೋಡಣೆ ಮಾಡದಿದ್ದರೆ
Pan-Aadhar link : ಜೂ.30 ರೊಳಗೆ 'ಆಧಾರ್-ಪಾನ್' ಲಿಂಕ್ ಮಾಡದ ನೌಕರರಿಗೆ ಸಿಗಲ್ಲ ಸಂಬಳ! title=

ನವದೆಹಲಿ : ಕೇಂದ್ರ ಸರ್ಕಾರವು ಆಧಾರ್-ಪಾನ್ ಕಾರ್ಡ್ ಜೋಡಣೆ ಮಾಡುವುದಕ್ಕೆ ಜೂನ್ 30 ರ ಗಡುವು ನೀಡಿದ್ದು, ಆಧಾರ್-ಪಾನ್ ಜೋಡಣೆ ಮಾಡದವರಿಗೆ ಸಂಬಳ ಸಿಗದಂತೆ ಮಾಡಲು ಹೊರಟಿದೆ.

ಜೂನ್ 30 ರೊಳಗೆ ನೌಕರರ ಆಧಾರ್-ಪಾನ್ ಲಿಂಕ್(Pan-Aadhar Link) ಆಗಬೇಕು. ಆ ಪ್ರಕ್ರಿಯೆ ಪೂರ್ಣಗೊಳಿಸಲು ನೌಕರ ವಿಫಲನಾದರೆ, ಆತನಿಗೆ ಮುಂದಿನ ತಿಂಗಳು ವೇತನ ಕೊಡಬೇಡಿ ಎಂದು ಕಂಪನಿಗಳಿಗೆ ಆದಾಯ ಇಲಾಖೆ ಸೂಚನೆ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ : ATM: ಎಟಿಎಂನಿಂದ ಹಣ ವಿತ್ ಡ್ರಾ ಮಾಡುವಾಗ ಕಳ್ಳರು ಬಳಸುವ ಈ ವಿಶಿಷ್ಟ ಟ್ರಿಕ್ ಬಗ್ಗೆ ಇರಲಿ ಎಚ್ಚರ

ವಿಶಿಷ್ಟ ಗುರುತಿನ ಸಂಖ್ಯೆ ಆಧಾರ್(Aadhar Card) ಹಾಗೂ 10 ಅಂಕಿಗಳ ಪಾನ್ ಲಿಂಕ್ ಮಾಡುವುದಕ್ಕೆ ಹಲವು ಬಾರಿ ಗಡುವು ನೀಡಿದರೂ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಜೂನ್ 30 ರೊಳಗೆ ಆಧಾರ್-ಪಾನ್ ಜೋಡಣೆ ಮಾಡದಿದ್ದರೆ, ಪ್ಯಾನ್ ಸಂಖ್ಯೆ ನಿಷ್ಕ್ರಿಯವಾಗುತ್ತದೆ ಎಂದು ಆದಾಯ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : 7th Pay Commission: ಡಿಎ ಹೆಚ್ಚಳಕ್ಕೂ ಮುನ್ನವೇ ಟಿಎ ಏರಿಕೆ..! ಬಂದಿದೆ ಸಿಹಿ ಸುದ್ದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News