ಚಾರ್ಮಿನಾರ್ ಹತ್ತಿರ ಧೂಮಪಾನ ಮಾಡಿದ ಟಾಲಿವುಡ್ ನಟನಿಗೆ ಪೋಲಿಸರಿಂದ ದಂಡ..!

ಟಾಲಿವುಡ್ ನಟ ರಾಮ್ ಪೊಥಿನೆನಿಗೆ ಧೂಮಪಾನ ನಿಷೇಧ ಪ್ರದೇಶದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ.

Last Updated : Jun 25, 2019, 02:11 PM IST
 ಚಾರ್ಮಿನಾರ್ ಹತ್ತಿರ ಧೂಮಪಾನ ಮಾಡಿದ ಟಾಲಿವುಡ್ ನಟನಿಗೆ ಪೋಲಿಸರಿಂದ ದಂಡ..! title=
Photo courtesy: Instagram

ನವದೆಹಲಿ: ಟಾಲಿವುಡ್ ನಟ ರಾಮ್ ಪೊಥಿನೆನಿಗೆ ಧೂಮಪಾನ ನಿಷೇಧ ಪ್ರದೇಶದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ.

 
 
 
 

 
 
 
 
 
 
 
 
 

Naa time-u.. Public time-u waste cheyadam ishtam leka respond gaale... “Shot la kalchina thammi..Break la kaad..Title song la chustaavga stepu😏..phir bhi law ki izzat ichi fine kattinam..🚭 Gippudu nuvvu kuda naa lekka.. #LiteTheskoPaniChusko 😘” -Ustaad #iSmartShankar #iSmartShankar #Rampothineni

A post shared by Ram Smart (@ramsmart127) on

ನಗರದ ಐತಿಹಾಸಿಕ ಸ್ಮಾರಕವೊಂದರಲ್ಲಿ ಮುಂಬರುವ 'ಐಸ್‌ಮಾರ್ಟ್ ಶಂಕರ್' ಚಿತ್ರದ ಚಿತ್ರೀಕರಣದಲ್ಲಿದ್ದ ನಟ ನಿರ್ಬಂಧಿತ ಪ್ರದೇಶದಲ್ಲಿ ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (ಕೊಪ್ಟಾ) 2003 ರ ಅಡಿಯಲ್ಲಿ ಈ ನಟನಿಗೆ ಪೊಲೀಸರು ದಂಡ ವಿಧಿಸಿದರು. ನಂತರ ಪೊಥಿನೆನಿ ದಂಡವನ್ನು ಪಾವತಿಸಿದರು ಎನ್ನಲಾಗಿದೆ.

ಪುರಿ ಜಗನ್ನಾಥ್ ನಿರ್ದೇಶನದ ಕ್ರೈಮ್ ಥ್ರಿಲ್ಲರ್ ಚಿತ್ರ 'ಐಸ್ಮಾರ್ಟ್ ಶಂಕರ್' ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. 

Trending News