Actress Roja Daughter: ಮಾಜಿ ಶಾಸಕಿ ಹಾಗೂ ಜನಪ್ರಿಯ ನಟಿ ರೋಜಾ ಅವರ ಮಗಳು ಸ್ಟಾರ್ ಹೀರೋಗೆ ಸೊಸೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗುತ್ತಿದೆ..
Samantha Second Marriage: ಸೌತ್ ನಟಿ ಸಮಂತಾ ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು.. ಆದರೆ ದುರಾದೃಷ್ಟವಶಾತ್ ಇಬ್ಬರೂ ವಿಚ್ಚೇದನ ಪಡೆದು ದೂರವಾದರು.. ಇದೀಗ ನಟಿ ಖ್ಯಾತ ನಟನೊಂದಿಗೆ ಮತ್ತೊಮ್ಮೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ..
keeravani son Marriage: ಟಾಲಿವುಡ್ ಸ್ಟಾರ್ ಡೈರೆಕ್ಟರ್ ರಾಜಮೌಳಿ ಅವರ ಮಗ ಶೀಘ್ರದಲ್ಲೇ ಸ್ಟಾರ್ ಹೀರೋ ಮೊಮ್ಮಗಳನ್ನು ಮದುವೆಯಾಗಲಿದ್ದಾರೆ. ಸದ್ಯ ಈ ಸುದ್ದಿ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ.
Brother-sister in real life: ಈ ಟಾಪ್ ಹೀರೋಗೆ ಆ ನಟಿ ತಂಗಿ.. ಆದರೆ ಇವರ ಜೋಡಿ ತೆರೆಯ ಮೇಲೆ ಸಂಚಲನವನ್ನೇ ಸೃಷ್ಟಿಸಿತ್ತು.. ನಾಯಕ ನಾಯಕಿಯಾಗಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಈ ರಿಯಲ್ ಲೈಫ್ ಅಣ್ಣ-ತಂಗಿ ಯಾರೆಂದು ಈಗ ನೋಡೋಣ..
star heroine: ಮೆಗಾಸ್ಟಾರ್ ಚಿರಂಜೀವಿ.. ಬಾಕ್ಸ್ ಆಫೀಸ್ ಸಂಖ್ಯೆಗಳು ಅವರ ಬಗ್ಗೆ ಮಾತನಾಡುತ್ತವೆ. ಅದೇ ರೀತಿ ಪವನ್ ಕಲ್ಯಾಣ್ ಸಿನಿಮಾ ಅಂದ್ರೇನೆ ಅಭಿಮಾನಿಗಳಿಗೆ ಹಬ್ಬ.. ಇನ್ನು ರಾಮ್ ಚರಣ್ ಕ್ರೇಜ್ ಕೂಡ ಹೇಳತೀರದು.. ಇದೀಗ ಈ ಮೂರು ಲೆಜೆಂಡ್ ನಟರೊಂದಿಗೆ ಪ್ರೇಮಿಯಾಗಿ ನಟಿಸಿದ ನಟಿಯೊಬ್ಬರ ಬಗ್ಗೆ ತಿಳಿಯೋಣ..
Famous Kannada Serial Actor: ಪ್ರೀತಿ ಯಾವಾಗ, ಎಲ್ಲಿ ಮತ್ತು ಹೇಗೆ ಆಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಈ ನಟನ ವಿಚಾರದಲ್ಲಾಗಿದ್ದು ಅದೇ.. ಸಹೋದರಿಯೊಂದಿಗ ಪ್ರೀತಿಹುಟ್ಟಿ ಸದ್ಯ ಮದುವೆಗೆ ರೆಡಿಯಾಗಿರುವ ನಾಯಕನ ಬಗ್ಗೆ ಈಗ ತಿಳಿಯೋಣ..
Famous South Actress: ಸಿನಿಮಾಗಳಲ್ಲಿ ನಟರು ಕಥೆಗೆ ತಕ್ಕಂತೆ ನಟಿಸುತ್ತಾರೆ.. ಅದೇ ರೀತಿ ಒಂದು ಸಿನಿಮಾದಲ್ಲಿ ಅಣ್ಣ ತಂಗಿಯಾಗಿ ನಟಿಸಿ, ಮತ್ತೊಂದು ಸಿನಿಮಾದಲ್ಲಿ ವಿಲನ್ ಆಗಿ ನಟಿಸಿ ಸೂಪರ್ ಹಿಟ್ ಹೊಡೆದ ನಟರಿದ್ದಾರೆ..
Parbhas Marriage: ಕಳೆದ ಕೆಲವು ದಿನಗಳಿಂದ ಇಡೀ ಚಿತ್ರರಂಗದಲ್ಲಿ ಟಾಲಿವುಡ್ ಮತ್ತು ಬಾಲಿವುಡ್ ಗೆ ಸಂಬಂಧವಿಲ್ಲದೇ ಹೀರೋ, ಹೀರೋಯಿನ್ ಗಳು ಮದುವೆಯಾಗುತ್ತಿದ್ದಾರೆ. ಅದರಂತೆ ಇದೀಗ ಬಾಲಿವುಡ್ ನಾಯಕಿಯೊಂದಿಗೆ ಪ್ರಭಾಸ್ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ..
Allu Arjun First Love: ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಬಗ್ಗೆ ತೆಲುಗು ಪ್ರೇಕ್ಷಕರಿಗೆ ಯಾವುದೇ ಪರಿಚಯ ಅಗತ್ಯವಿಲ್ಲ. ಆದರೆ ಬನ್ನಿ ಲೈಫ್ ನಲ್ಲಿ ಪತ್ನಿ ಸ್ನೇಹಾ ರೆಡ್ಡಿಗಿಂತ ಮೊದಲು ಮತ್ತೊಬ್ಬ ನಾಯಕಿ ಇದ್ದರು ಎನ್ನುವ ವಿಚಾರ ನಿಮಗೆ ಗೊತ್ತೇ?...
Star Director Dating: ಸ್ಟಾರ್ ನಿರ್ದೇಶಕರು... ಅವರ ಸಿನಿಮಾಗಳಲ್ಲಿ ನಟಿಸಲು ಕನಿಷ್ಠ ಹಿನ್ನೆಲೆ ಇರಬೇಕು.. ಆದರೆ ಇತ್ತೀಚೆಗೆ ಅವರು ತಮ್ಮ ಚಿತ್ರಗಳನ್ನು ಬದಿಗಿಟ್ಟು ಬೇರೊಂದು ವಿವಾದದಲ್ಲಿ ಸಿಲುಕಿದ್ದಾರೆ..
Samantha Second Marriage: ಸೌತ್ ಬ್ಯೂಟಿ ಸಮಂತಾ ಸದ್ಯ ಸಿಟಾಡೆಲ್ ರಿಮೇಕ್ ಹನಿಬನ್ನಿ ವೆಬ್ ಸೀರೀಸ್ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದೆಲ್ಲೆಡೆ ಸಂಚರಿಸಿ ಸಂದರ್ಶನ ನಡೆಸುತ್ತಿದ್ದಾರೆ.
Bollywood Actress: ಚಿತ್ರರಂಗದಲ್ಲಿ ಕೆಲವರು ಅದೃಷ್ಟವಂತರು. ಕೆಲವರಿಗೆ ಎಷ್ಟೇ ಪ್ರಯತ್ನ ಪಟ್ಟರೂ ಒಂದೇ ಒಂದು ಯಶಸ್ಸು ಸಿಗುವುದಿಲ್ಲ. ಅವರು ಹಿಟ್ಗಾಗಿ ಹಲವು ವರ್ಷಗಳ ಕಾಲ ಕಾಯುತ್ತಾರೆ. ಅಂತಹ ನಟಿಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರೋ ಈ ನಟಿಯ ಬಗ್ಗೆ ಇಂದು ತಿಳಿದುಕೊಳ್ಳೋಣ..
Samantha Second Marriage: ಸಮಂತಾ ರುತ್ ಪ್ರಭು ಅವರ ಮಾಜಿ ಪತಿ ತನ್ನ 2 ನೇ ಮದುವೆಗೆ ತಯಾರಿ ನಡೆಸುತ್ತಿದ್ದಾರೆ, ಈ ನಡುವೆ ಸಮಂತಾ ತನ್ನ ಎರಡನೇ ಮದುವೆಯ ಬಗ್ಗೆ ಮಾಡಿರುವ ಕಾಮೆಂಟ್ಗಳು ವೈರಲ್ ಆಗಿವೆ.
Actress nithya menon Marriage: ಮೊದಲ ಸಿನಿಮಾದಲ್ಲೇ ಸೂಪರ್ ಹಿಟ್ ಪಡೆದು ಎಲ್ಲರನ್ನೂ ತನ್ನತ್ತ ನೋಡುವಂತೆ ಮಾಡಿದ ಖ್ಯಾತ ನಟಿ ನಿತ್ಯಾ ಮೆನನ್ ಸದ್ಯ ಮದುವೆಗೆ ರೆಡಿಯಾಗಿದ್ದಾರೆ.. ಹಾಗಾದ್ರೆ ಹುಡುಗ ಯಾರು?
Brother-sister in real life: ಈ ಟಾಪ್ ಹೀರೋಗೆ ಆ ನಟಿ ತಂಗಿ.. ಆದರೆ ಇವರ ಜೋಡಿ ತೆರೆಯ ಮೇಲೆ ಸಂಚಲನವನ್ನೇ ಸೃಷ್ಟಿಸಿತ್ತು.. ನಾಯಕ ನಾಯಕಿಯಾಗಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಈ ರಿಯಲ್ ಲೈಫ್ ಅಣ್ಣ-ತಂಗಿ ಯಾರೆಂದು ಈಗ ನೋಡೋಣ..
Megha Hero sai dharam tej: ಸುಪ್ರೀಮ್ ಹೀರೋ ಸಾಯಿ ದುರ್ಗಾ ತೇಜ್ ಕೊರಳಿಗೆ ಮೆಗಾ ಟ್ಯಾಗ್ ಹಾಕಿಕೊಂಡಿದ್ದರೂ ಸೂಪರ್ ಕ್ರೇಜ್ ಪಡೆದಿದ್ದಾರೆ. ಆರಂಭದಲ್ಲಿ ಅವರ ವೃತ್ತಿಜೀವನ ಸ್ವಲ್ಪ ತತ್ತರಿಸಿದ್ದರೂ... ಈಗ ಅವರು ಲೈನ್ನಲ್ಲಿದ್ದಾರೆ. ಅದರಲ್ಲೂ.. ಕಳೆದ ವರ್ಷ ತೆರೆಕಂಡ ವಿರೂಪಾಕ್ಷ ಚಿತ್ರದ ಮೂಲಕ ಹೀರೋ ಲೆವೆಲ್ ಹಿಟ್ ಮಾಡಿದರು.
Case against nagarjuna: ನಟ ನಾಗಾರ್ಜುನ ಅವರ ಕುಟುಂಬ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಹೀಗಿರುವಾಗಲೇ ನಟ ಹಾಗೂ ನಾಯಕ ನಾಗಾರ್ಜುನ ಅವರ ಮೇಲೆ ಕೇಸ್ ದಾಖಲಾಗಿದ್ದು, ವಿಚಾರ ಕೇಳಿ ಇಡೀ ಫಿಲಿಂ ಇಂಡಸ್ಟ್ರಿ ಬೆಚ್ಚಿಬಿದ್ದಿದೆ.
Rashmika Mandanna: ಪ್ಯಾನ್ ಇಂಡಿಯಾ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಇದೀಗ ಈ ನ್ಯಾಷನಲ್ ವೈಯಕ್ತಿಕ ಜೀವನದ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.