Daily GK Quiz: ಹುಟ್ಟಿನಿಂದ ಸಾಯುವವರೆಗೂ ನಿದ್ರೆ ಮಾಡದ ಜೀವಿ ಯಾವುದು?

Daily GK Quiz: For You: ಇಂದು ನಾವು ನಿಮಗಾಗಿ ಕೆಲವ ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Oct 18, 2023, 01:59 PM IST
  • ಯಾವ ಪ್ರಾಣಿಯ ಹಾಲನ್ನು ಕುಡಿಯುವುದರಿಂದ ಅಮಲು ಉಂಟಾಗುತ್ತದೆ?
  • ಭಾರತದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು?
  • ಭಾರತದ ಯಾವ ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯ ಅವಳಿ ಮಕ್ಕಳು ಜನಿಸುತ್ತಾರೆ?
Daily GK Quiz: ಹುಟ್ಟಿನಿಂದ ಸಾಯುವವರೆಗೂ ನಿದ್ರೆ ಮಾಡದ ಜೀವಿ ಯಾವುದು? title=
Daily GK Quiz (Tardigrades)

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1 - ಪ್ರಪಂಚದಲ್ಲಿ ಅತ್ಯಂತ ತಣ್ಣನೆಯ ಹಣ್ಣು ಯಾವುದು?

ಉತ್ತರ 1 - ವಿಶ್ವದ ಅತ್ಯಂತ ತಣ್ಣನೆಯ ಹಣ್ಣು ಬೆಲ್ಪಾತ್ರ(ಬೇಲ್ ಹಣ್ಣು)

ಪ್ರಶ್ನೆ 2 - ಯಾವ ದೇಶದಲ್ಲಿ ಹೆಚ್ಚು ಆಲ್ಕೊಹಾಲ್ ಸೇವಿಸಲಾಗುತ್ತದೆ?

ಉತ್ತರ 2 - ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಆಲ್ಕೋಹಾಲ್ ಸೇವಿಸಲಾಗುತ್ತದೆ.

ಪ್ರಶ್ನೆ 3 - ಭಾರತದ ಯಾವ ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯ ಅವಳಿ ಮಕ್ಕಳು ಜನಿಸುತ್ತಾರೆ?

ಉತ್ತರ 3 - ಕೇರಳದಲ್ಲಿ ಗರಿಷ್ಠ ಸಂಖ್ಯೆಯ ಅವಳಿ ಮಕ್ಕಳು ಜನಿಸುತ್ತಾರೆ.

ಪ್ರಶ್ನೆ 4 - ಯಾವ ಮರವನ್ನು ವಿಶ್ವದ ಅತ್ಯಂತ ಸುಂದರವಾದ ಮರವೆಂದು ಪರಿಗಣಿಸಲಾಗಿದೆ?

ಉತ್ತರ 4 - ವಿಸ್ಟೇರಿಯಾ ಮರವನ್ನು ವಿಶ್ವದ ಅತ್ಯಂತ ಸುಂದರವಾದ ಮರವೆಂದು ಪರಿಗಣಿಸಲಾಗಿದೆ.

ಪ್ರಶ್ನೆ 5 - ಯಾವ ಜೀವಿಯನ್ನು ಪ್ರಬಲವೆಂದು ಪರಿಗಣಿಸಲಾಗುತ್ತದೆ?

ಉತ್ತರ 5 - ಟಾರ್ಡಿಗ್ರೇಡ್ ಅನ್ನು ಪ್ರಬಲವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: 2040 ರ ವೇಳೆಗೆ ಚಂದ್ರಲೋಕಕ್ಕೆ ಗಗನಯಾತ್ರಿಗಳನ್ನು ಕಳುಹಿಸುವತ್ತ ಭಾರತದ ಚಿಂತನೆ

ಪ್ರಶ್ನೆ 6 - ಪ್ರಪಂಚದಲ್ಲಿ ಗರಿಷ್ಠ ಸಂಖ್ಯೆಯ ಆಲೂಗಡ್ಡೆಗಳನ್ನು ಯಾವ ದೇಶದಲ್ಲಿ ಬೆಳೆಯಲಾಗುತ್ತದೆ?

ಉತ್ತರ 6 - ವಿಶ್ವದ ಹೆಚ್ಚಿನ ಆಲೂಗಡ್ಡೆಗಳನ್ನು ರಷ್ಯಾದಲ್ಲಿ ಬೆಳೆಯಲಾಗುತ್ತದೆ.

ಪ್ರಶ್ನೆ 7 - ಭಾರತದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು?

ಉತ್ತರ 7 - ಭಾರತದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಉತ್ತರ ಪ್ರದೇಶ.

ಪ್ರಶ್ನೆ 8 - ಯಾವ ಪ್ರಾಣಿಯ ಹಾಲನ್ನು ಕುಡಿಯುವುದರಿಂದ ಅಮಲು ಉಂಟಾಗುತ್ತದೆ?

ಉತ್ತರ 8 - ಆನೆಯ ಹಾಲು ಕುಡಿಯುವುದರಿಂದ ಅಮಲು ಉಂಟಾಗುತ್ತದೆ.

ಪ್ರಶ್ನೆ 9 - ಹುಟ್ಟಿನಿಂದ ಸಾಯುವವರೆಗೂ ನಿದ್ರೆ ಮಾಡದ ಜೀವಿ ಯಾವುದು?

ಉತ್ತರ 9 - ಹುಟ್ಟಿನಿಂದ ಸಾಯುವವರೆಗೂ ನಿದ್ರೆ ಮಾಡದ ಏಕೈಕ ಜೀವಿ ಇರುವೆ.

ಇದನ್ನೂ ಓದಿ: Daily GK Quiz: ಪ್ರತಿಯೊಬ್ಬ ನಾಗರಿಕನು ಸೈನಿಕನಿಗೆ ಸಮಾನವಾಗಿರುವ ದೇಶ ಯಾವುದು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News