ನವದೆಹಲಿ : ಕೇಂದ್ರ ಲೋಕಸೇವಾ ಆಯೋಗದಲ್ಲಿ (UPSC) ಉದ್ಯೋಗವಕಾಶಗಳಿವೆ. ಲೇಡಿ ಮೆಡಿಕಲ್ ಆಫಿಸರ್, ಪ್ರಿನ್ಸಿಪಲ್ ಡಿವಿಜನ್ ಆಫಿಸರ್ ಹಾಗೂ ಇತರ ಹಲವು ಹುದ್ದೆಗಳಿಗೆ ನೋಟಿಫಿಕೇಶನ್ ಇಶ್ಯೂ ಮಾಡಲಾಗಿದೆ. ಈ ಹುದ್ದೆಗಳಿಗೆ ಅಗತ್ಯ ಅರ್ಹತೆ ಮತ್ತು ಅನುಭವ ಏನು ಎಂಬುದನ್ನು ತಿಳಿದುಕೊಳ್ಳಿ.
ಮುಖ್ಯ ಮಾಹಿತಿ:
1. Online ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಏಪ್ರಿಲ್ 1, 2021
2. Online ಅರ್ಜಿ ಪ್ರಿಂಟ್ ತೆಗೆಯಲು ಕೊನೆಯ ದಿನಾಂಕ : ಏಪ್ರಿಲ್ 2, 2021
ಇದನ್ನೂ ಓದಿ : GESCOM JOBS : ಜೆಸ್ಕಾಂನಲ್ಲಿ 205 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹುದ್ದೆಗಳ ವಿವರ :
1. ಲೇಡಿ ಮೆಡಿಕಲ್ ಆಫಿಸರ್ (ಕುಟುಂಬ ಕಲ್ಯಾಣ) - 2 ಹುದ್ದೆ
2. ಪ್ರಧಾನ ಡಿಸೈನ್ ಅಧಿಕಾರಿ (ಇಲೆಕ್ಟ್ರಿಕಲ್) - 1 ಹುದ್ದೆ
3. ಶಿಪ್ ಸರ್ವೇಯರ್ ಮತ್ತು ಉಪನಿರ್ದೇಶಕರು (ತಾಂತ್ರಿಕ) - 1 ಹುದ್ದೆ
4. ಸಹಾಯಕ ಅರ್ಕಿಟೆಕ್ಟ್, ಮುಖ್ಯ ಅರ್ಕಿಟೆಕ್ಟ್ ಕಚೇರಿ - 1 ಹುದ್ದೆ.
UPSC ಭರ್ತಿಗೆ ವಯೋಮಿತಿ:
. ಲೇಡಿ ಮೆಡಿಕಲ್ ಆಫಿಸರ್ (ಕುಟುಂಬ ಕಲ್ಯಾಣ) - 33 ವರ್ಷ
ಪ್ರಧಾನ ಡಿಸೈನ್ ಅಧಿಕಾರಿ (ಇಲೆಕ್ಟ್ರಿಕಲ್) - 45 ವರ್ಷ
ಶಿಪ್ ಸರ್ವೇಯರ್ ಮತ್ತು ಉಪನಿರ್ದೇಶಕರು (ತಾಂತ್ರಿಕ) - 45 ವರ್ಷ
ಸಹಾಯಕ ಅರ್ಕಿಟೆಕ್ಟ್, ಮುಖ್ಯ ಅರ್ಕಿಟೆಕ್ಟ್ ಕಚೇರಿ - 35 ವರ್ಷ.
ಇದನ್ನೂ ಓದಿ : Karnataka State Police Recruitment 2021: 545 PSI ಹುದ್ದೆಗಳಿಗೆ ಅರ್ಜಿ ಆಹ್ವಾನ!
ಅರ್ಜಿ ಸಲ್ಲಿಸುವುದು ಹೇಗೆ :
ಆಸಕ್ತಿ ಉಳ್ಳವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಯುಪಿಎಸ್ ಸಿ ಅಧಿಕೃತ website upsc.gov.in ವಿಸಿಟ್ ಮಾಡಬೇಕು. ಇಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿ ಸಿಗುತ್ತದೆ. ಏಪ್ರಿಲ್ 1 ಕ್ಕೆ ಮುನ್ನ ಆನ್ ಲೈನ್ ಅರ್ಜಿ ಸಲ್ಲಿಕೆ ಮಾಡಿ. ಏಪ್ರಿಲ್ 2, 2021 ರಂದು ಅರ್ಜಿಯ ಪ್ರಿಂಟೌಟ್ ತೆಗೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.