Viral Video: ಶಾಲಾ ಬಾಲಕೀಯರ ಇಂತಹ ಫೈಟ್ ನೀವು ಈ ಹಿಂದೆ ಎಂದೂ ನೋಡಿರಲಿಕ್ಕಿಲ್ಲ

Viral Video: ಉತ್ತರ ಪ್ರದೇಶದ ಕಾನ್ಪುರ್ ನಿಂದ ಹೊರಹೊಮ್ಮಿದೆ ಎನ್ನಲಾಗಿರುವ ಬಾಲಕೀಯರ ಫೈಟ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದ ಮೇಲೆ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶಾಲಾ ಬಾಲಕೀಯರ ನಡುವೆ ಕ್ರೇಜಿಕ್ಯಾಟ್ ಫೈಟ್ ಅನ್ನು ನೀವು ವೀಕ್ಷಿಸಬಹುದು.  

Written by - Nitin Tabib | Last Updated : Sep 5, 2022, 09:16 PM IST
  • ಇಂಟರ್ನೆಟ್ ಮೇಲೆ ದಿನನಿತ್ಯ ಹಲವು ಮನರಂಜನೆ ನೀಡುವ, ವಿಚಿತ್ರ ಹಾಗೂ ಹಾಸ್ಯಾಸ್ಪದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ ಮತ್ತು ಅವು ಬಳಕೆದಾರರ ಗಮನ ಸೆಳೆಯುತ್ತವೆ.
  • ಇಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ ಮತ್ತು ಭಾರಿ ಹಂಚಿಕೆ ಕೂಡ ಆಗುತ್ತಿದೆ.
Viral Video: ಶಾಲಾ ಬಾಲಕೀಯರ ಇಂತಹ ಫೈಟ್ ನೀವು ಈ ಹಿಂದೆ ಎಂದೂ ನೋಡಿರಲಿಕ್ಕಿಲ್ಲ title=
Crazy Catfight

School Girls Fight: ಇಂಟರ್ನೆಟ್ ಮೇಲೆ ದಿನನಿತ್ಯ ಹಲವು ಮನರಂಜನೆ ನೀಡುವ, ವಿಚಿತ್ರ ಹಾಗೂ ಹಾಸ್ಯಾಸ್ಪದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ ಮತ್ತು ಅವು ಬಳಕೆದಾರರ ಗಮನ ಸೆಳೆಯುತ್ತವೆ. ಇಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ ಮತ್ತು ಭಾರಿ ಹಂಚಿಕೆ ಕೂಡ ಆಗುತ್ತಿದೆ. ಈ ವಿಡಿಯೋ ಶಾಲೆಯೊಂದರ ಮೂವರು ಬಾಲಕಿಯರ ನಡುವಿನ ಕ್ರೇಜಿ ಫೈಟ್ ಗೆ ಸಂಬಂಧಿಸಿದೆ. ಉತ್ತರ ಪ್ರದೇಶದ ಕಾನ್ಪುರ್ ನ ಶಾಲೆಯೊಂದರ ವಿಡಿಯೋ ಇದಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳುತ್ತಿದ್ದಾರೆ. ಈ ವೈರಲ್ ವಿಡಿಯೋ ಕುರಿತು ಹೆಚ್ಚಿನ ಮಾಹಿತಿ ಪದೆದುಕೊಳ್ಳೋಣ ಬನ್ನಿ.

ಶಾಲಾ ಬಾಲಕೀಯರ ನಡುವಿನ ಕ್ಯಾಟ್ ಫೈಟ್
ವೈರಲ್ ವಿಡಿಯೋದಲ್ಲಿ ಶಾಲಾ ಸಮವಸ್ತ್ರ ಧರಿಸಿರುವ ಮೂವರು ವಿದ್ಯಾರ್ಥಿನಿಯರು ಹಿಂಸಾತ್ಮಕವಾಗಿ ಪರಸ್ಪರರ ಕೂದಲನ್ನು ಹಿಡಿದು ಎಳೆದಾಡುತ್ತ, ಪರಸ್ಪರ ಪಂಚ ನೀಡುತ್ತಿರುವುದನ್ನು ನೀವು ಗಮನಿಸಬಹುದು. ಅಷ್ಟೇ ಅಲ್ಲ ಅವರು ಪರಸ್ಪರ ವಾಗ್ದಾಳಿ ಕೂಡ ನಡೆಸುತ್ತಿದ್ದಾರೆ. ಇನ್ನೊಂದೆಡೆ ಜಗಳವಾಡುವುದನ್ನು ನಿಲ್ಲಿಸಲು ಪಕ್ಕದಲ್ಲಿ ನಿಂತರುವ ಹುಡುಗಿಯರು ವಿನಂತಿಸುತ್ತಿರುವುದನ್ನು ನೀವು ಕೇಳಬಹುದು. ಮತ್ತೊಂದೆಡೆ ಕೆಲವರು ಜಗಳ ಬಿಡಿಸಲು ಕೂಡ ಮುಂದಾಗಿದ್ದಾರೆ. ಆದರೂ ಕೂಡ ಯಾವುದೇ ಪರಿಣಾಮ ಉಂಟಾಗಿಲ್ಲ.

ಇದನ್ನೂ ಓದಿ-Viral Video: ಊ ಅಂಟವಾ ಹಾಡಿಗೆ ಸೀರೆಯುಟ್ಟು ಬೆಲ್ಲಿ ಡ್ಯಾನ್ಸ್‌ ಮಾಡಿದ ನೀರೆಯರು

ಇಲ್ಲಿದೆ ನೋಡಿ ಆ ಹುಡುಗಿಯರು ಪರಸ್ಪರ ಕಿತ್ತಾಡುವ ವಿಡಿಯೋ

ಇದನ್ನೂ ಓದಿ-Viral Video : I LOVE YOU ಎಂದು ವರನಿಗೆ ಮುತ್ತಿಟ್ಟ ವಧು, ವರನನ್ನು ನೋಡಿ ದಂಗಾದ ಜನ

ಭಾರಿ ವೈರಲ್ ಆಗುತ್ತಿದೆ ಈ ವಿಡಿಯೋ
ಇದುವರೆಗೆ ಈ ವೈರಲ್ ಆಗುತ್ತಿರುವ ವಿಡಿಯೋಗೆ 85 ಸಾವಿರಕ್ಕೂ ಅಧಿಕ ವೀಕ್ಷಣೆಗಳು ದೊರೆತಿವೆ. 300 ಕ್ಕೂ ಅಧಿಕ ಜನರು ರೀಟ್ವೀಟ್ ಕೂಡ ಮಾಡಿದ್ದಾರೆ ಮತ್ತು ವಿಡಿಯೋ ಭಾರಿ ವೈರಲ್ ಆಗುತ್ತಿದೆ. ವಿದ್ಯಾರ್ಥಿನಿಯರ ನಡುವೆ ನಡೆದ ಈ ಕ್ಯಾಟ್ ಫೈಟ್ ಹಿಂದಿನ ಕಾರಣ ತಿಳಿದುಕೊಳ್ಳಲು ನೆಟ್ಟಿಗರುಭಾರಿ ಉತ್ಸುಕರಾಗಿದ್ದಾರೆ. ಇನ್ನುಳಿದವರು ಈ ವಿಡಿಯೋ ಕ್ಲಿಪ್ ನ ಆನಂದವನ್ನು ಸವಿಯುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News