Remote Voting: '2024 ರ ಲೋಕಸಭಾ ಚುನಾವಣೆ ವೇಳೆಗೆ 'ರಿಮೋಟ್ ವೋಟಿಂಗ್' ವ್ಯವಸ್ಥೆ'

ರಿಮೋಟ್ ವೋಟಿಂಗ್ ಅಭಿವೃದ್ಧಿಪಡಿಸಲು ಈ ವರ್ಷದ ಆರಂಭದಿಂದಲೇ ಸಂಶೋಧನೆ ನಡೆದಿದೆ.

Last Updated : Mar 21, 2021, 01:47 PM IST
  • ದೇಶದಲ್ಲಿ ಮುಂದಿನ 2024 ರ ಲೋಕಸಭಾ ಚುನಾವಣೆ ವೇಳೆ ರಿಮೋಟ್ ವೋಟಿಂಗ್ ಪರಿಕಲ್ಪನೆ ಅನುಷ್ಠಾನಗೊಳಿಸಲು ಸಿದ್ಧತೆ
  • ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಹೇಳಿದ್ದಾರೆ.
  • ರಿಮೋಟ್ ವೋಟಿಂಗ್ ಅಭಿವೃದ್ಧಿಪಡಿಸಲು ಈ ವರ್ಷದ ಆರಂಭದಿಂದಲೇ ಸಂಶೋಧನೆ ನಡೆದಿದೆ.
Remote Voting: '2024 ರ ಲೋಕಸಭಾ ಚುನಾವಣೆ ವೇಳೆಗೆ 'ರಿಮೋಟ್ ವೋಟಿಂಗ್' ವ್ಯವಸ್ಥೆ' title=

ನವದೆಹಲಿ: ದೇಶದಲ್ಲಿ ಮುಂದಿನ 2024 ರ ಲೋಕಸಭಾ ಚುನಾವಣೆ ವೇಳೆ ರಿಮೋಟ್ ವೋಟಿಂಗ್ ಪರಿಕಲ್ಪನೆ ಅನುಷ್ಠಾನಗೊಳಿಸಲು ಸಿದ್ಧತೆ ನಡೆದಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಹೇಳಿದ್ದಾರೆ.

ರಿಮೋಟ್ ವೋಟಿಂಗ್(Remote Voting) ಅಭಿವೃದ್ಧಿಪಡಿಸಲು ಈ ವರ್ಷದ ಆರಂಭದಿಂದಲೇ ಸಂಶೋಧನೆ ನಡೆದಿದೆ. ಐಐಟಿ ಮದ್ರಾಸ್ ಹಾಗೂ ಇತರೆ ಐಐಟಿಗಳ ತಂತ್ರಜ್ಞಾನ ಪರಿಣಿತರನ್ನು ಸಂಪರ್ಕಿಸಿ ಸಮಾಲೋಚನೆ ನಡೆಸಲಾಗುತ್ತಿದೆ. ರಾಜಕೀಯ ಪಕ್ಷಗಳು ಮತ್ತು ಇತರ ಸಹವರ್ತಿಗಳ ಜೊತೆ ರಿಮೋಟ್ ವೋಟಿಂಗ್ ಕುರಿತು ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Param Bir Sing Letter To CM Latest News: 'ನಾವು ಹೊಸ ದಾರಿಯ ಹುಡುಕಾಟದಲ್ಲಿದ್ದೇವೆ', ಸಂಜಯ್ ರಾವುತ್ ಅವರ ಈ ಟ್ವೀಟ್ ನ ಅರ್ಥ ಏನು?

ರಾಜಕೀಯ ಪಕ್ಷ(Political Party)ಗಳ ಜೊತೆಗೆ ರಿಮೋಟ್ ವೋಟಿಂಗ್ ಕುರಿತು ಚರ್ಚೆ ನಡೆಸಲಾಗುವುದು. ಎಲ್ಲರ ಸಹಮತ ಪಡೆದ ಬಳಿಕವೇ ಈ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಪರಮ್ ಬೀರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ - ಅನಿಲ್ ದೇಶ್ ಮುಖ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News