ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 15 ಮಹಿಳೆಯರಿಗೆ ಟಿಕೆಟ್ ಖಾತ್ರಿ ಪಡಿಸಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು 30ಕ್ಕೂ ಹೆಚ್ಚು ಮಹಿಳಾ ಆಕಾಂಕ್ಷಿಗಳನ್ನು ಹೊಂದಿದ್ದ ಕಾಂಗ್ರೆಸ್ ಭಾನುವಾರ ಬಿಡುಗಡೆಯಾಗಿರುವ 218 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮಹಿಳೆಯರನ್ನು ಕಣಕ್ಕಿಲಿಸಿದೆ.
ಯಾವ ಯಾವ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಲಾಗಿದೆ ಎಂಬುದರ ಪಟ್ಟಿ ಇಲ್ಲಿದೆ
ಕ್ರಮ ಸಂಖ್ಯೆ | ಅಭ್ಯರ್ಥಿ ಹೆಸರು | ಕ್ಷೇತ್ರ |
1 | ಶ್ರೀಮತಿ.ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್ | ಬೆಳಗಾವಿ ಗ್ರಾಮೀಣ |
2 | ಶ್ರೀಮತಿ ಅಂಜಲಿ ನಿಂಬಾಳ್ಕರ್ | ಖಾನಾಪುರ |
3 | ಉಮಾಶ್ರೀ | ತೆರದಾಳ |
4 | ಶ್ರೀಮತಿ ಶಾರದಾ ಮೋಹನ್ ಶೆಟ್ಟಿ | ಕುಮಟಾ |
5 | ಶ್ರೀಮತಿ ಎ.ಎಲ್.ಪುಷ್ಪಾ | ಜಗಳೂರು |
6 | ಶ್ರೀಮತಿ ಜಿ. ಪದ್ಮಾವತಿ | ರಾಜಾಜಿನಗರ |
7 | ಶ್ರೀಮತಿ ಸೌಮ್ಯ.ಆರ್ | ಜಯನಗರ |
8 | ಶ್ರೀಮತಿ ಸುಷ್ಮಾ ರಾಜ್ ಗೋಪಾಲ್ ರೆಡ್ಡಿ | ಬೊಮ್ಮನಹಳ್ಳಿ |
9 | ಶ್ರೀಮತಿ ಕೀರ್ತನಾ ರುದ್ರೇಶ್ ಗೌಡ | ಬೇಲೂರು |
10 | ಶ್ರೀಮತಿ ಶುಕುಂತಲಾ ಟಿ.ಶೆಟ್ಟಿ | ಪುತ್ತೂರು |
11 | ಫಾತಿಮಾ ಖಮರುಲ್ ಇಸ್ಲಾಂ | ಗುಲ್ಬರ್ಗಾ |
12 | ಗೀತಾ ಮಹದೇವಪ್ರಸಾದ್ | ಗುಂಡ್ಲುಪೇಟೆ |
13 | ರೂಪಾ ಶಶಿಧರ್ | ಕೋಲಾರ(ಕೆಜಿಎಫ್) |
14 | ಶ್ರೀಮತಿ ಮೋಟಮ್ಮ | ಮೂಡಿಗೆರೆ |
15 | ವಾಣಿ ಕೃಷ್ಣಾರೆಡ್ಡಿ | ಚಿಂತಾಮಣಿ |