ದಸರಾ ಗಿಫ್ಟ್: ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಿಸಿದ ಸರ್ಕಾರ

ರಾಜ್ಯ ಸರ್ಕಾರಿ ನೌಕರರಿಗೆ  ತುಟ್ಟಿ ಭತ್ಯೆಯನ್ನು ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹೆಚ್ಚಿಸಿದೆ.

Last Updated : Oct 12, 2018, 06:12 PM IST
ದಸರಾ ಗಿಫ್ಟ್: ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಿಸಿದ ಸರ್ಕಾರ  title=

ಬೆಂಗಳೂರು:ರಾಜ್ಯ ಸರ್ಕಾರಿ ನೌಕರರಿಗೆ  ತುಟ್ಟಿ ಭತ್ಯೆಯನ್ನು ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹೆಚ್ಚಿಸಿದೆ.

ಆ ಮೂಲಕ ಸರ್ಕಾರಿ ನೌಕರರಿಗೆ  ದಸರಾ ಹಬ್ಬದಲ್ಲಿ ಬಂಪರ್ ಗಿಫ್ಟ್ ಸಿಕ್ಕಂತಾಗಿದೆ.ಒಟ್ಟು ಶೇ 2 ರಷ್ಟು ತುಟ್ಟಿ ಭತ್ಯೆಯನ್ನು ಸರ್ಕಾರ ಹೆಚ್ಚಿಸಿದೆ.ಆ ಮೂಲಕ ಮೂಲ ವೇತನದ ಶೇ 1.75 ರಿಂದ 3.75ಗೆ  ತುಟ್ಟಿ ಭತ್ಯೆಯನ್ನು ರಾಜ್ಯಸರ್ಕಾರ ಹೆಚ್ಚಿಸಿದೆ.

ಈಗ ಈ ತುಟ್ಟಿ ಭತ್ಯೆಯನ್ನು ಜುಲೈ ತಿಂಗಳಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿ ಭತ್ಯೆಯನ್ನು ಏರಿಕೆ ಮಾಡಲಾಗಿದೆ.
 

Trending News