Infosys Foundation : ಕೊರೋನಾ ಸಂಕಷ್ಟಕ್ಕೆ ಮತ್ತೆ ₹100 ಕೋಟಿ ಹಣ ನೀಡಿದ ಇನ್‌ಫೋಸಿಸ್‌ ಫೌಂಡೇಶನ್!

ಕಳೆದ ವರ್ಷದ ಕೊರೋನಾ 100 ಕೋಟಿ ರೂ. ನೀಡಿದ್ದ ಇನ್ಫೋಸಿಸ್ ಫೌಂಡೇಶನ್

Last Updated : May 10, 2021, 11:02 AM IST
  • ಇನ್‌ಫೋಸಿಸ್‌ ಫೌಂಡೇಶನ್ ಮತ್ತೆ ಸಹಾಯ ಚಾಚಲು ಮುಂದಾಗಿದೆ.
  • ಕಳೆದ ವರ್ಷದ ಕೊರೋನಾ 100 ಕೋಟಿ ರೂ. ನೀಡಿದ್ದ ಇನ್ಫೋಸಿಸ್ ಫೌಂಡೇಶನ್
  • ಇನ್ಫೋಸಿಸ್ ಫೌಂಡೇಶನ್ ಇದೀಗ ಈ ವರ್ಷ 100 ಕೋಟಿ ರೂ. ಬಿಡುಗಡೆ ಮಾಡಲಿದೆ.
Infosys Foundation : ಕೊರೋನಾ ಸಂಕಷ್ಟಕ್ಕೆ ಮತ್ತೆ ₹100 ಕೋಟಿ ಹಣ ನೀಡಿದ ಇನ್‌ಫೋಸಿಸ್‌ ಫೌಂಡೇಶನ್! title=

ನವದೆಹಲಿ : ಇನ್‌ಫೋಸಿಸ್‌ ಫೌಂಡೇಶನ್(Infosys Foundation) ಮತ್ತೆ ಸಹಾಯ ಚಾಚಲು ಮುಂದಾಗಿದೆ. ಕಳೆದ ವರ್ಷದ ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ 100 ಕೋಟಿ ರೂ. ನೀಡಿದ್ದ ಇನ್ಫೋಸಿಸ್ ಫೌಂಡೇಶನ್ ಇದೀಗ ಈ ವರ್ಷವೂ ಮತ್ತೆ 100 ಕೋಟಿ ರೂ. ಬಿಡುಗಡೆ ಮಾಡಲಿದೆ.

ಈ ಕುರಿತು ಮಾಹಿತಿ ನೀಡಿದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ(Sudha Murthy). ಕಳೆದ ವರ್ಷ ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆಗಾಗಿ 100 ಕೋಟಿ ರೂ. ನೀಡಿದ್ದ ಇನ್ಫೋಸಿಸ್ ಫೌಂಡೇಶನ್ ನೀಡಿತ್ತು. ಈ ವರ್ಷ ಪುನಃ 100 ಕೋಟಿ ರೂಪಾಯಿ ನೀಡುವುದರೊಂದಿಗೆ 200 ಕೋಟಿ ರೂಪಾಯಿ ಫೌಂಡೇಷನ್‌ ವತಿಯಿಂದ ಬಿಡುಗಡೆ ಮಾಡಿದಂತಾಗಿದೆ ಎಂದರು.

ಇದನ್ನೂ ಓದಿ : ಕರೋನಾ ಕಠಿಣ ಲಾಕ್‍ಡೌನ್ ನಡುವೆ ಲಸಿಕೆ ಹಾಕಿಸಿಕೊಳ್ಳುವುದು ಹೇಗೆ..?

ವೆಂಟಿಲೇಟರ್, ಆಕ್ಸಿಜನ್(Oxygen) ಯಂತ್ರ ಪೂರೈಕೆಗೆ ಬಳಕೆ, ಮೂಲಸೌಕರ್ಯ ಬಳಕೆಗೆ 100 ಕೋಟಿ ರೂಪಾಯಿ ನೀಡುವುದಾಗಿ ಸುಧಾಮೂರ್ತಿ ಹೇಳಿದ್ದಾರೆ.

ಇದನ್ನೂ ಓದಿ : Umesh Katti : 'ನೀವು ಉಳಿಯುತ್ತಿರೋ ಇಲ್ಲವೋ ನಾನಂತೂ ಉಳಿಯಬೇಕು'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗ
Breaking Newsಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News