ಅಲ್ಪಸಂಖ್ಯಾತ ಸಮುದಾಯದವರಿಗೆ ಆನ್‌ಲೈನ್ ಕಂಪ್ಲೇಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ ಆರಂಭ

ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದಿಂದ ಅಲ್ಪಸಂಖ್ಯಾತರ ಸಮುದಾಯದವರಿಗಾಗಿ ಜೂನ್ 01 ರಿಂದ ಆನ್‌ಲೈನ್ ಕಂಪ್ಲೇಂಟ್_ಮ್ಯಾನೇಜ್‌ಮೆಂಟ್ ಸಿಸ್ಟಂನ್ನು ರೂಪಿಸಿದೆ.

Last Updated : Sep 19, 2020, 07:37 PM IST
ಅಲ್ಪಸಂಖ್ಯಾತ ಸಮುದಾಯದವರಿಗೆ ಆನ್‌ಲೈನ್ ಕಂಪ್ಲೇಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ ಆರಂಭ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದಿಂದ ಅಲ್ಪಸಂಖ್ಯಾತರ ಸಮುದಾಯದವರಿಗಾಗಿ ಜೂನ್ 01 ರಿಂದ ಆನ್‌ಲೈನ್ ಕಂಪ್ಲೇಂಟ್_ಮ್ಯಾನೇಜ್‌ಮೆಂಟ್ ಸಿಸ್ಟಂನ್ನು ರೂಪಿಸಿದೆ.

ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಈ ರೀತಿ ಅಪ್ಡೇಟ್ ಮಾಡಿ, ಇಲ್ಲಿದೆ UIDAI ಸುಲಭ ಮಾರ್ಗ

ಅಲ್ಪಸಂಖ್ಯಾತರ ಸಮುದಾಯದವರು ಯಾವುದೇ ವೈಯಕ್ತಿಕ ದೂರುಗಳು ಅಥವಾ ಕುಂದುಕೊರತೆ ಅನುಭವಿಸಿದ್ದಲ್ಲಿ ಆಯೋಗದ #ವೆಬ್‌ಸೈಟ್  www.ncm.nic.in ಆನ್‌ಲೈನ್ ಪೋರ್ಟಲ್‌ನಲ್ಲಿ ತಮ್ಮ ದೂರುಗಳನ್ನು ದಾಖಲಿಸಬಹುದು ಮತ್ತು  Unique ID ಮುಖಾಂತರ ಅರ್ಜಿದಾರರ ದೂರುಗಳ ಸ್ಥಿತಿ-ಗತಿ ಕುರಿತು ಮಾಹಿತಿಯನ್ನು ಪಡೆಯಬಹುದು ಎಂದು #ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Trending News