ದೆಹಲಿ: ಶ್ರೀರಾಮಮಂದಿರ ಕಟ್ಟಲು ನಮ್ಮ ತಕರಾರಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಮಂದಿರ ಕಟ್ಟುದ್ದಾರೆ. ಆದ್ರೇ ರಾಮ ಮಂದಿರ ಅಯೋಧ್ಯೆಯಲ್ಲೇ ಕಟ್ಟಬೇಕು ಅಂತೇನಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟೋದಕ್ಕೆ ದೇಣಿಗೆ ಕೊಡೋದಿಲ್ಲ. ಬೇರೆ ರಾಮ ಮಂದಿರಕ್ಕೆ ಕೊಡುವೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
BJP: ಸಿಎಂ ಯಡಿಯೂರಪ್ಪ ಸಾರಥ್ಯದಲ್ಲಿಯೇ 2023ರ ಚುನಾವಣೆ..!
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶ್ರೀರಾಮ ಮಂದಿರ(Shree Ram Mandira) ಕಟ್ಟೋದಕ್ಕೆ ದೇಣಿಗೆ ಕೊಡೋದಿಲ್ಲ. ನಮ್ಮೂರಲ್ಲಿ ಕಟ್ಟಲಿ ಕೊಡುವೆ. ಅಯೋಧ್ಯೆ(Ayodhya)ಯಲ್ಲಿ ಕಟ್ಟುತ್ತಾ ಇರುವಂತ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಹಣ ಕೊಡೋದಿಲ್ಲ. ಅಲ್ಲರೀ ಇಲ್ಲಿಂದ ಇಟ್ಟಿಗೆ ಹಿಡಿದುಕೊಂಡು ಅಯೋಧ್ಯೆಗೆ ಹೋದ್ರು. ಯಾರಾದ್ರೂ ಎಷ್ಟು ಬಂದಿದೆ ಇದುವರೆಗೆ ಹಣ ಅಂತ ಲೆಕ್ಕ ಕೊಟ್ಟಿದ್ದಾರಾ.? ಎಲ್ಲಿ ಹೋಯಿದು ಹಣ.? ಎಂಬುದಾಗಿ ಪ್ರಶ್ನಿಸಿದರು.
HD Kumaraswamy: 'ಶ್ರೀರಾಮನ ಮೇಲೆ ನಂಬಿಕೆ ಇದ್ರೆ ಕುಮಾರಸ್ವಾಮಿ ರಾಮಮಂದಿರ ದೇಣಿಗೆ ನೀಡಲಿ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.