Siddaramaiah: 'ಹೆಣ್ಣು ಮಕ್ಕಳನ್ನ ಓದಿ ಅಂತಾರೆ, ಅವ್ರನ್ನೇ ಪ್ರಶ್ನಿಸಿದ್ರೆ ಜೈಲಿಗೆ ಕಳಿಸ್ತಾರೆ'

ಈ ಕುರಿತು ಟ್ವೀಟ್‌ ಮಾಡಿದ ಸಿದ್ಧರಾಮಯ್ಯ 'ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಎಂದು ಹೇಳುವ ಪ್ರಧಾನಿ ಮೋದಿ, ಅವ್ರನ್ನೇ ಪ್ರಶ್ನಿಸಿದ್ರೆ ಜೈಲಿಗೆ ಕಳಿಸ್ತಾರೆ

Last Updated : Feb 15, 2021, 04:59 PM IST
  • ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನವನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದು
  • ಟ್ವೀಟ್‌ ಮೂಲಕ ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ.
  • ಈ ಕುರಿತು ಟ್ವೀಟ್‌ ಮಾಡಿದ ಸಿದ್ಧರಾಮಯ್ಯ 'ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಎಂದು ಹೇಳುವ ಪ್ರಧಾನಿ ಮೋದಿ, ಅವ್ರನ್ನೇ ಪ್ರಶ್ನಿಸಿದ್ರೆ ಜೈಲಿಗೆ ಕಳಿಸ್ತಾರೆ
Siddaramaiah: 'ಹೆಣ್ಣು ಮಕ್ಕಳನ್ನ ಓದಿ ಅಂತಾರೆ, ಅವ್ರನ್ನೇ ಪ್ರಶ್ನಿಸಿದ್ರೆ ಜೈಲಿಗೆ ಕಳಿಸ್ತಾರೆ' title=

ಬೆಂಗಳೂರು: ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನವನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದು, ಟ್ವೀಟ್‌ ಮೂಲಕ ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿದ ಸಿದ್ಧರಾಮಯ್ಯ(Siddaramaiah) 'ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಎಂದು ಹೇಳುವ ಪ್ರಧಾನಿ ಮೋದಿ(Narendra Modi), ಅವ್ರನ್ನೇ ಪ್ರಶ್ನಿಸಿದ್ರೆ ಜೈಲಿಗೆ ಕಳಿಸ್ತಾರೆ. ದಿಶಾ ಬಂಧನ ಪ್ರಜೆಗಳ ಮೇಲಿನ ದೌರ್ಜನ್ಯವಷ್ಟೇ ಅಲ್ಲ. ಮಹಿಳೆಯರ ಮೇಲಿನ ದೌರ್ಜನ್ಯವೂ ಹೌದು. ನೆನಪಿರಲಿ ನಾರಿ ಮುನಿದರೇ ಮಾರಿ' ಎಂದಿದ್ದಾರೆ.

Umesh Katti: BPL ಕಾರ್ಡ್ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ: ಉಮೇಶ್ ಕತ್ತಿ ಯೂಟರ್ನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News