Oppose New Year Celebration : ಹೊಸ ವರ್ಷ ಆಚರಣೆ ವಿರೋಧಿಸಿ ರೂಪಾ ಅಯ್ಯರ್, ಬ್ರಹ್ಮಾಂಡ ಗುರೂಜಿಯಿಂದ ಪಾದಯಾತ್ರೆ

ನಾವು ಭಾರತೀಯರು, ನಮಗೆ ಹೊಸ ವರ್ಷ ಭಾರತೀಯ ಪಂಚಾಂಗದ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ನಮಗೆ ಹೊಸ ವರ್ಷ ಅಲ್ಲ ಎಂದು ಅವೆರ್ನೆಸ್ ಮೂಡಿಸುತ್ತಾ. ಹೊಸ ವರ್ಷದಲ್ಲಿ ಭಾರತೀಯತೆಯನ್ನ ಮರೆಯಭಾರದು ಎಂದು ಪಾದಯಾತ್ರೆ ನಡೇರಿಸುತ್ತಿದ್ದಾರೆ.

Written by - Channabasava A Kashinakunti | Last Updated : Dec 31, 2022, 06:00 PM IST
  • ಹೊಸ ವರ್ಷ ಆಚರಣೆ ವಿರೋಧ
  • ನಟಿ ರೂಪಾ ಅಯ್ಯರ್ ಹಾಗೂ ಬ್ರಹ್ಮಾಂಡ ಗುರೂಜಿಯಿಂದ ಪಾದಯಾತ್ರೆ
  • ಈ ಹೊಸ ವರ್ಷಾಚರಣೆ ನಮ್ಮ ಭಾರತ ಸಂಸ್ಕೃತಿ ಅಲ್ಲದೇ ಇದ್ರು ಆಚರಣೆ
Oppose New Year Celebration : ಹೊಸ ವರ್ಷ ಆಚರಣೆ ವಿರೋಧಿಸಿ ರೂಪಾ ಅಯ್ಯರ್, ಬ್ರಹ್ಮಾಂಡ ಗುರೂಜಿಯಿಂದ ಪಾದಯಾತ್ರೆ title=

ಬೆಂಗಳೂರು : ಹೊಸ ವರ್ಷ ಆಚರಣೆ ವಿರೋಧಿಸಿ ನಟಿ ರೂಪಾ ಅಯ್ಯರ್ ಹಾಗೂ ಬ್ರಹ್ಮಾಂಡ ಗುರೂಜಿಯಿಂದ ಪಾದಯಾತ್ರೆ ನಡೆಸುತ್ತಿದ್ದಾರೆ. 

ನಾವು ಭಾರತೀಯರು, ನಮಗೆ ಹೊಸ ವರ್ಷ ಭಾರತೀಯ ಪಂಚಾಂಗದ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ನಮಗೆ ಹೊಸ ವರ್ಷ ಅಲ್ಲ ಎಂದು ಅವೆರ್ನೆಸ್ ಮೂಡಿಸುತ್ತಾ. ಹೊಸ ವರ್ಷದಲ್ಲಿ ಭಾರತೀಯತೆಯನ್ನ ಮರೆಯಭಾರದು ಎಂದು ಪಾದಯಾತ್ರೆ ನಡೇರಿಸುತ್ತಿದ್ದಾರೆ. 

ಇದನ್ನೂ ಓದಿ : KM Shivalingegowda : 'ನನಗೂ ಹಾಗೂ ಪಕ್ಷದ ಮುಖಂಡರ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜ'

ಈ ಬಗ್ಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, ಈ ಹೊಸ ವರ್ಷಾಚರಣೆ ನಮ್ಮ ಭಾರತ ಸಂಸ್ಕೃತಿ ಅಲ್ಲದೇ ಇದ್ರು ಆಚರಣೆ ಮಾಡಿತ್ತಾರೆ. ನಮ್ಮ ಹೊಸ ವರ್ಷ ಶುರುವಾಗೋದು ವಸಂತಕಾಲದಲ್ಲಿ ಎಂದು ಹೇಳಿದ್ದಾರೆ. 

ನಮ್ಮ ಕ್ಯಾಲೆಂಡರ್ ನಲ್ಲಿ ಇಲ್ಲದ ಆಚರಣೆ ಮಾಡುತ್ತಿರೋದಕ್ಕೆ ನಾನು ಭಾರತೀಯ ಅನ್ನೋದನ್ನ ನೆನಪಿಸಲು ರೂಪಾ ಅಯ್ಯರ್ ಹಾಗು ಬ್ರಹ್ಮಾಂಡ ಗುರೂಜಿ ಪಾದಯಾತ್ರೆ ಮಾಡಿ ಎಚ್ಚರಿಸುತ್ತಿದ್ದಾರೆ.

ಪಾದಯಾತ್ರೆ ಯಲ್ಲಿ ಹಿಂದೂ ಸಂಸ್ಕೃತಿಯ ಡ್ರೆಸ್ ನಲ್ಲಿ ನೂರಾರು ಜನ ಮಹಿಳೆಯರು ಪುರುಷರು ಭಾಗಿಯಾಗಿದ್ದಾರೆ. ವಿಶ್ವ ಹಿಂದೂ ಮಹಿಳಾ ಪ್ರತಿಷ್ಠಾನ, ನಾರಿ ಶಕ್ತಿ ತಾರುಣಿ ಸತ್ಸಂಗ, ಹಾಗು ಬ್ರಹ್ಮಜ್ಮಾನ ಪೀಠ ಬ್ರಾಹ್ಮಿ ಮಹಿಳಾ ಸಂಘ. ಮತ್ತು ಶ್ರೀ ಶಾರಧೆ ಮಹಿಳೆಯರ ಒಕ್ಕೂಟದಿಂದ ಪಾದಯಾತ್ರೆ.

ನಿರ್ದೇಶಕಿ ರೂಪಾ ಅಯ್ಯರ್ ನೇತೃತ್ವದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಯಲ್ಲಿ ಅತಿ ಹೆಚ್ಚು ಮಹಿಳೆಯರು ಭಾರತೀಯ ಸಂಸ್ಕೃತಿಯ ‌ಉಡುಗಡೆ ತೊಡುಗೆಯಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆ ಜೊತೆಗೆ ಕಚ್ಚೆ ಪಂಚೆ ಹಾಕಿ ಬುಲೆಟ್ ಬೈಕ್ ಏರಿ ಅವೆರ್ನೆಸ್ ಮೂಡಿಸುತ್ತಿದ್ದಾರೆ.

ಇದನ್ನೂ ಓದಿ : Tumakuru : ತುಮಕೂರಿನಲ್ಲಿ ಕಂಟ್ರಾಕ್ಟರ್ ಆತ್ಮಹತ್ಯೆ : ಸಾವಿನ ಹಿಂದಿದೆ 40% ಕಮಿಷನ್ ಗುಮ್ಮ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News