ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ನಿರ್ಬಂಧ: ಇಷ್ಟು ಗಂಟೆಯೊಳಗೆ ಪಬ್-ಬಾರ್ ಬಂದ್ ಆಗಲೇಬೇಕು!

New Year Restriction: ಬ್ರಿಗೆಡ್ ರೋಡ್, ಚರ್ಚ್ ಸ್ಟ್ರೀಟ್, ಎಂ ಜಿ ರೋಡ್ ಬಳಿ ಅಂಗಡಿಗಳಿಗೆ ನಿರ್ಬಂಧ ಹೇರಲಾಗಿದೆ. ರಾತ್ರಿ 8 ಗಂಟೆಗೆ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಬೇಕೆಂದು ಅಸೋಸಿಯೇಷನ್ ಸೆಕ್ರೆಟರಿ ಸಾಹಿಲ್ ಹೇಳಿಕೆ ನೀಡಿದ್ದಾರೆ.

Written by - Bhavishya Shetty | Last Updated : Dec 26, 2023, 06:59 PM IST
    • ಹೊಸ ವರ್ಷಾಚರಣೆಗೆ ದಿನಗಣನೆ ಶುರು
    • ಬ್ರಿಗೇಡ್ ರೋಡ್ ಶಾಪ್ಸ್ ಅಸೋಸಿಯೇಷನ್ ನಿರ್ಬಂಧ
    • 1 ಗಂಟೆಯೊಳಗೆ ಎಲ್ಲಾ ಪಬ್’ಗಳನ್ನು ಬಂದ್ ಮಾಡಬೇಕು
ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ನಿರ್ಬಂಧ: ಇಷ್ಟು ಗಂಟೆಯೊಳಗೆ ಪಬ್-ಬಾರ್ ಬಂದ್ ಆಗಲೇಬೇಕು! title=
New Year Restriction

New Year celebrations: ಹೊಸ ವರ್ಷಾಚರಣೆಗೆ ದಿನಗಣನೆ ಶುರುವಾಗಿದೆ. ಈ ಬೆನ್ನಲ್ಲೇ ಬ್ರಿಗೇಡ್ ರೋಡ್ ಶಾಪ್ಸ್ ಅಸೋಸಿಯೇಷನ್ ನಿರ್ಬಂಧಗಳನ್ನು ಜಾರಿಗೊಳಿಸಿದ್ದು, 1 ಗಂಟೆಯೊಳಗೆ ಎಲ್ಲಾ ಪಬ್’ಗಳನ್ನು ಬಂದ್ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ

ಇದನ್ನೂ ಓದಿ: 50 ವರ್ಷ ವಯಸ್ಸಾದ್ರೂ ನಟಿ ಸಿತಾರಾ ಮದುವೆಯಾಗದಿರಲು ಕಾರಣ ಇವರಿಬ್ಬರು..! ಸ್ವತಃ ನಟಿಯೇ ಬಿಚ್ಚಿಟ್ಟ ಸತ್ಯ

ಬ್ರಿಗೆಡ್ ರೋಡ್, ಚರ್ಚ್ ಸ್ಟ್ರೀಟ್, ಎಂ ಜಿ ರೋಡ್ ಬಳಿ ಅಂಗಡಿಗಳಿಗೆ ನಿರ್ಬಂಧ ಹೇರಲಾಗಿದೆ. ರಾತ್ರಿ 8 ಗಂಟೆಗೆ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಬೇಕೆಂದು ಅಸೋಸಿಯೇಷನ್ ಸೆಕ್ರೆಟರಿ ಸಾಹಿಲ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:  BBK10: ವರ್ತೂರ್‍ ಸಂತೋಷ್‌ ಗೆಲ್ಲ್ಬೇಕು-ಅಸ್ತಿಕ್ ಅವಿನಾಶ್‌ ಶೆಟ್ಟಿ  

“ಈ ಬಾರಿ ಪೊಲೀಸರು ತುಂಬಾ ಕಠಿಣ ನಿಯಮ ಜಾರಿಗೆ ತರುತ್ತಿದ್ದು, ಒಂದು ಗಂಟೆ ಅಷ್ಟರಲ್ಲಿ ಎಲ್ಲಾ ಬಂದ್ ಇರಬೇಕು. ಡಿಸೆಂಬರ್ 31ರಂದು ರಾತ್ರಿ 8ಗಂಟೆಗೆ ಅಂಗಡಿಗಳು ಎಲ್ಲವೂ ಕ್ಲೋಸ್ ಇರುತ್ತೆ. ಉಳಿದಂತೆ ಪಬ್, ಹೋಟೆಲ್’ಗಳಿಗೆ ಒಂದು ಗಂಟೆವರೆಗೆ ಅವಕಾಶ ಕೊಟ್ಟಿದ್ದಾರೆ” ಎಂದು ಸಾಹಿಲ್ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News