ಡ್ಯಾಂ ಗಳಲ್ಲಿ ಇಂದಿನ ನೀರಿನ ಪ್ರಮಾಣ... ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..!

Today's Detail Of Dam Water Level: ರಾಜ್ಯದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಭತ್ತಿ ಹೋದ ಕೆರೆ ನದಿ, ಡ್ಯಾಂಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ನೀರಿನ ಮಟ್ಟ ,ಸಾಮರ್ಥ್ಯ ,ಇಂದಿನ ನೀರಿನ ಮಟ್ಟ, ಕಳೆದ ವರ್ಷ ನೀರಿನ ಮಟ್ಟ,ಒಳಹರಿವು,ಹೊರಹರಿವು ಎಲ್ಲದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ. 

Written by - Zee Kannada News Desk | Last Updated : Jul 28, 2023, 11:41 AM IST
ಡ್ಯಾಂ ಗಳಲ್ಲಿ ಇಂದಿನ ನೀರಿನ ಪ್ರಮಾಣ... ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..! title=

Weather Report: ರಾಜ್ಯದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಭತ್ತಿ ಹೋದ ಕೆರೆ ನದಿ, ಡ್ಯಾಂಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ನೀರಿನ ಮಟ್ಟ ,ಸಾಮರ್ಥ್ಯ ,ಇಂದಿನ ನೀರಿನ ಮಟ್ಟ, ಕಳೆದ ವರ್ಷ ನೀರಿನ ಮಟ್ಟ,ಒಳಹರಿವು,ಹೊರಹರಿವು ಎಲ್ಲದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ. 

ಲಿಂಗನಮಕ್ಕಿ : ನೀರಿನ ಮಟ್ಟ  - 554.44 ಮೀ.
ಸಾಮರ್ಥ್ಯ  - 151.75 ಟಿಎಂಸಿ 
ಇಂದಿನ ನೀರಿನ ಮಟ್ಟ - 64.48 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ  - 91.97 ಟಿಎಂಸಿ
ಒಳಹರಿವು      - 25,631 ಕ್ಯೂಸೆಕ್‌ 
ಹೊರಹರಿವು   - 891  ಕ್ಯೂಸೆಕ್‌

ಸೂಪಾ : ನೀರಿನ ಮಟ್ಟ    - 564.00 ಮೀ.
ಸಾಮರ್ಥ್ಯ       - 145.33 ಟಿಎಂಸಿ 
ಇಂದಿನ ನೀರಿನ ಮಟ್ಟ       - 70.96 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ  - 66.89 ಟಿಎಂಸಿ
ಒಳಹರಿವು     - 26,99 ಕ್ಯೂಸೆಕ್‌ 
ಹೊರಹರಿವು   - ಇಲ್ಲ

ಇದನ್ನೂ ಓದಿ: ಯಾವ ಡ್ಯಾಂನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹ ವಾಗಿದೆ ಗೊತ್ತಾ; ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..!

ವರಾಹಿ : ನೀರಿನ ಮಟ್ಟ - 594.36 ಮೀ.
ಸಾಮರ್ಥ್ಯ - 31.10 ಟಿಎಂಸಿ 
ಇಂದಿನ ನೀರಿನ ಮಟ್ಟ - 9.84 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 14.66 ಟಿಎಂಸಿ
ಒಳಹರಿವು - 2,803 ಕ್ಯೂಸೆಕ್‌ 
ಹೊರಹರಿವು - ಇಲ್ಲ 

ಹಾರಂಗಿ :  ನೀರಿನ ಮಟ್ಟ - 871.38 ಮೀ.
ಸಾಮರ್ಥ್ಯ - 8.50 ಟಿಎಂಸಿ 
ಇಂದಿನ ನೀರಿನ ಮಟ್ಟ - 7.07 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 7.82 ಟಿಎಂಸಿ
ಒಳಹರಿವು - 9,926 ಕ್ಯೂಸೆಕ್‌ 
ಹೊರಹರಿವು - 5,875 ಕ್ಯೂಸೆಕ್‌ 

ಹೇಮಾವತಿ : ನೀರಿನ ಮಟ್ಟ - 890.58 ಮೀ.
ಸಾಮರ್ಥ್ಯ - 37.10 ಟಿಎಂಸಿ 
ಇಂದಿನ ನೀರಿನ ಮಟ್ಟ - 28.02 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 37.10 ಟಿಎಂಸಿ
ಒಳಹರಿವು - 9,152 ಕ್ಯೂಸೆಕ್‌ 
ಹೊರಹರಿವು - 200 ಕ್ಯೂಸೆಕ್‌ 

ಇದನ್ನೂ ಓದಿ: ಯಾವ ಡ್ಯಾಂನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹ ವಾಗಿದೆ ಗೊತ್ತಾ; ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..!

ಕೆಆರ್‌ಎಸ್‌ : ನೀರಿನ ಮಟ್ಟ - 38.04 ಮೀ.
ಸಾಮರ್ಥ್ಯ - 49.45 ಟಿಎಂಸಿ 
ಇಂದಿನ ನೀರಿನ ಮಟ್ಟ - 32.55 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 49.01 ಟಿಎಂಸಿ
ಒಳಹರಿವು - 33,566 ಕ್ಯೂಸೆಕ್‌ 
ಹೊರಹರಿವು - 3,071 ಕ್ಯೂಸೆಕ್‌ 

ಕಬಿನಿ: ನೀರಿನ ಮಟ್ಟ - 696.13 ಮೀ.
ಸಾಮರ್ಥ್ಯ - 19.52 ಟಿಎಂಸಿ 
ಇಂದಿನ ನೀರಿನ ಮಟ್ಟ - 18.41 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 19.30 ಟಿಎಂಸಿ
ಒಳಹರಿವು - 20,101 ಕ್ಯೂಸೆಕ್‌ 
ಹೊರಹರಿವು - 21,000 ಕ್ಯೂಸೆಕ್‌ 

ಭದ್ರಾ :  ನೀರಿನ ಮಟ್ಟ - 657.73 ಮೀ.
ಸಾಮರ್ಥ್ಯ - 71.54 ಟಿಎಂಸಿ 
ಇಂದಿನ ನೀರಿನ ಮಟ್ಟ - 42.45 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 69.14 ಟಿಎಂಸಿ
ಒಳಹರಿವು - 16,041 ಕ್ಯೂಸೆಕ್‌ 
ಹೊರಹರಿವು - 185 ಕ್ಯೂಸೆಕ್‌ 

ಇದನ್ನೂ ಓದಿ: ಉಡುಪಿ ಕಾಲೇಜ್‌ ವಿಡಿಯೋ ಪ್ರಕರಣ : ಬಳ್ಳಾರಿ ಮಹಿಳಾ ಬಿಜೆಪಿ ಕಾರ್ಯಕರ್ತೆರಯ ಪ್ರತಿಭಟನೆ

ತುಂಗಭದ್ರಾ : ನೀರಿನ ಮಟ್ಟ - 497.71 ಮೀ.
ಸಾಮರ್ಥ್ಯ - 105.79 ಟಿಎಂಸಿ 
ಇಂದಿನ ನೀರಿನ ಮಟ್ಟ - 59.00 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 105.03 ಟಿಎಂಸಿ
ಒಳಹರಿವು - 1,07,119 ಕ್ಯೂಸೆಕ್‌ 
ಹೊರಹರಿವು - 168 ಕ್ಯೂಸೆಕ್‌ 

ಘಟಪ್ರಭಾ : ನೀರಿನ ಮಟ್ಟ - 662.91 ಮೀ.
ಸಾಮರ್ಥ್ಯ - 51.00 ಟಿಎಂಸಿ 
ಇಂದಿನ ನೀರಿನ ಮಟ್ಟ - 29.13 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 36.43 ಟಿಎಂಸಿ
ಒಳಹರಿವು - 30,526 ಕ್ಯೂಸೆಕ್‌ 
ಹೊರಹರಿವು - 110 ಕ್ಯೂಸೆಕ್‌ 
 
ಮಲಪ್ರಭಾ : ನೀರಿನ ಮಟ್ಟ - 633.80 ಮೀ.
ಸಾಮರ್ಥ್ಯ - 37.73 ಟಿಎಂಸಿ 
ಇಂದಿನ ನೀರಿನ ಮಟ್ಟ - 31.66 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 36.83 ಟಿಎಂಸಿ
ಒಳಹರಿವು - 29,415 ಕ್ಯೂಸೆಕ್‌ 
ಹೊರಹರಿವು - 114ಕ್ಯೂಸೆಕ್‌ 

ಆಲಮಟ್ಟಿ : ನೀರಿನ ಮಟ್ಟ - 519.60 ಮೀ.
ಸಾಮರ್ಥ್ಯ - 123.08 ಟಿಎಂಸಿ 
ಇಂದಿನ ನೀರಿನ ಮಟ್ಟ - 88.50 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 104.37 ಟಿಎಂಸಿ
ಒಳಹರಿವು - 1,57,729 ಕ್ಯೂಸೆಕ್‌ 
ಹೊರಹರಿವು - 1,65,102 ಕ್ಯೂಸೆಕ್‌ 

ನಾರಾಯಣಪುರ : ನೀರಿನ ಮಟ್ಟ - 492.25 ಮೀ.
ಸಾಮರ್ಥ್ಯ - 33.31 ಟಿಎಂಸಿ 
ಇಂದಿನ ನೀರಿನ ಮಟ್ಟ - 26.74 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 31.41 ಟಿಎಂಸಿ
ಒಳಹರಿವು - 1,55,297 ಕ್ಯೂಸೆಕ್‌ 
ಹೊರಹರಿವು - 1,25,806 ಕ್ಯೂಸೆಕ್‌ 

ವಾಣಿವಿಲಾಸ ಸಾಗರ:  ನೀರಿನ ಮಟ್ಟ - 652.24 ಮೀ.
ಸಾಮರ್ಥ್ಯ - 30.42 ಟಿಎಂಸಿ 
ಇಂದಿನ ನೀರಿನ ಮಟ್ಟ - 24.79 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 24.72 ಟಿಎಂಸಿ
ಒಳಹರಿವು - ಇಲ್ಲ 
ಹೊರಹರಿವು - 153 ಕ್ಯೂಸೆಕ್‌

Trending News