ಈ ರಾಶಿಯವರು ಕಾಲಿಗೆ ಕಪ್ಪು ದಾರ ಕಟ್ಟಿದ್ದರೆ ಕೂಡಲೆ ತೆಗೆದುಹಾಕಿ..ಇದು ನಿಮಗೆ ತುಂಬಾ ಅಪಾಯ..!

Zodiac signs who should avoid wearing black thread: ಯಾರ ದೃಷ್ಟಿಯೂ ತಾಕಬಾರದು ಎಂಬ ಕಾರಣಕ್ಕೆ ಜನರು ಸಾಮಾನ್ಯವಾಗಿ ತಮ್ಮ ಕಾಲಿಗೆ ಕಪ್ಪು ದಾರವನ್ನು ಕಟ್ಟುತ್ತಾರೆ. ಆದರೆ ಇದು, ತುಂಬಾ ತಪ್ಪು. ನಿಮ್ಮ ಕಾಲಿಗೆ ಕಪ್ಪು ದಾರವನ್ನು ಕಟ್ಟುವ ಮುನ್ನ ನೀವು ಜೋತಿಷ್ಯರನ್ನು ತಪ್ಪದೆ ಸಂಪರ್ಕಿಸಬೇಕು. ಇಲ್ಲದಿದ್ದರೆ ಈ ರಾಶಿಯವರು ಇದರಿಂದ ತೊಂದರೆಗಳನ್ನು ಎದುರಿಸಬಹುದು. 
 
ಈ ರಾಶಿಯವರು ಕಾಲಿಗೆ ಕಪ್ಪು ದಾರ ಕಟ್ಟಿದ್ದರೆ ಕೂಡಲೆ ತೆಗೆದುಹಾಕಿ..ಇದು ನಿಮಗೆ ತುಂಬಾ ಅಪಾಯ..!

About the Author