Financial Problem Remedies: ಹಣದ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲವೇ? ಸ್ನಾನ ಮಾಡುವಾಗ ಈ ಕ್ರಮ ಕೈಗೊಳ್ಳಿ

Financial Problem Remedies: ಹಣದ ಕೊರತೆಯು ಮನುಷ್ಯನ ಜೀವನವನ್ನು ಹಲವು ಪಟ್ಟು ಕಷ್ಟಕರವಾಗಿಸುತ್ತದೆ. ಹಲವು ಪ್ರಯತ್ನಗಳ ನಂತರವೂ ಪರಿಸ್ಥಿತಿ ಬದಲಾಗದಿದ್ದರೆ, ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ತೆಗೆದುಕೊಳ್ಳುವುದು ತುಂಬಾ ಉಪಯುಕ್ತ ಎಂದು ಸಾಬೀತು ಪಡಿಸಬಹುದು.

Written by - Yashaswini V | Last Updated : Sep 29, 2021, 08:40 AM IST
  • ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಲು ಸಿಂಪಲ್ ಸಲಹೆಗಳು
  • ಸ್ನಾನ ಮಾಡುವಾಗ ಈ ಪರಿಹಾರವನ್ನು ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ
  • ಕೆಲವೇ ದಿನಗಳಲ್ಲಿ ಇದರ ಸಕಾರಾತ್ಮಕ ಪರಿಣಾಮ ಗೋಚರಿಸುತ್ತದೆ
Financial Problem Remedies: ಹಣದ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲವೇ? ಸ್ನಾನ ಮಾಡುವಾಗ ಈ ಕ್ರಮ ಕೈಗೊಳ್ಳಿ  title=
Financial Problem Remedies: ಆರ್ಥಿಕ ಸಂಕಷ್ಟದಿಂದ ಪಾರಾಗಲು ಸ್ನಾನ ಮಾಡುವಾಗ ಈ ಕೆಲಸ ಮಾಡಿ

Financial Problem Remedies: ಜೀವನದಲ್ಲಿ ಪ್ರೀತಿ-ವಿಶ್ವಾಸ ಬಿಟ್ಟು ಬೇರೆಲ್ಲದಕ್ಕೂ ಹಣ ಬಹಳ ಮುಖ್ಯ.  ಕೆಲವೊಮ್ಮೆ ಜೀವನದಲ್ಲಿ ಬದಲಾವಣೆಯ ಹೆಸರನ್ನು ತೆಗೆದುಕೊಳ್ಳದ ಸಂದರ್ಭಗಳೂ (Situations) ಬರುತ್ತದೆ. ಅವುಗಳಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುವುದು ಹಣಕಾಸಿನ ಸಮಸ್ಯೆ. ಎಷ್ಟೇ ಪ್ರಯತ್ನಗಳ ನಂತರವೂ ನಿಮ್ಮ ಹಣಕಾಸಿನ ಸ್ಥಿತಿ  (Financial Condition) ಸುಧಾರಿಸುವ ಹೆಸರನ್ನೇ ತೆಗೆದುಕೊಳ್ಳುವುದಿಲ್ಲ.  ಇಂತಹ ಪರಿಸ್ಥಿತಿಯಲ್ಲಿ, ನಿತ್ಯ ನೀವು ಮಾಡುವ ಕೆಲಸಗಳಲ್ಲಿ ಅಲ್ಪ-ಸ್ವಲ್ಪ ಬದಲಾವಣೆ ಮಾಡುವುದರಿಂದಲೂ ನಿಮಗೆ ಸಹಾಯಕವಾಗಬಹುದು. ನೀವು ಸಹ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು ಅದರಿಂದ ಹೊರಬರಲು ಸಾಧ್ಯವಾಗದಿದ್ದರೆ ಇದಕ್ಕಾಗಿ, ಸ್ನಾನ ಮಾಡುವಾಗ ನೀವು ಈ ಸಿಂಪಲ್ ಪರಿಹಾರಗಳನ್ನು (Remedy) ಒಮ್ಮೆ ಮಾಡಿ ನೋಡಿ...

ಆರ್ಥಿಕ ಸಂಕಷ್ಟದಿಂದ ಪಾರಾಗಲು ಸ್ನಾನ ಮಾಡುವಾಗ ಈ ಕೆಲಸ ಮಾಡಿ: 
ಬೆಳಿಗ್ಗೆ ಸ್ನಾನ ಮಾಡುವಾಗ, ತೋರುಬೆರಳು ಮತ್ತು ಹೆಬ್ಬೆರಳಿನಿಂದ ನೀರಿನಲ್ಲಿ ತ್ರಿಕೋನ ಚಿಹ್ನೆಯನ್ನು ಮಾಡಿ ಮತ್ತು ಅದರಲ್ಲಿ 'ಹ್ರೀನ್' ಎಂದು ಬರೆಯಿರಿ. ಇದರ ನಂತರ, ಕೈ ಜೋಡಿಸಿ, ನಿಮ್ಮ ಇಷ್ಟ ದೇವರಿಗೆ ನಮಸ್ಕರಿಸಿ. ಇದನ್ನು ಮಾಡುವುದರಿಂದ, ಹಣಕಾಸಿನ ಸಮಸ್ಯೆಗಳು (Financial Problems) ದೂರವಾಗಲು ಆರಂಭವಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Astrology: ತುಂಬಾ ಬುದ್ಧಿವಂತರಂತೆ ಈ 5 ರಾಶಿಯ ಜನ, ಈ ಪಟ್ಟಿಯಲ್ಲಿ ನಿಮ್ಮ ಹೆಸರೂ ಇದೆಯೇ; ಪರಿಶೀಲಿಸಿ

- ಈ ಪರಿಹಾರವು ತುಂಬಾ ಸುಲಭ ಮತ್ತು ಪರಿಣಾಮಕಾರಿಯಾಗಿದೆ. ಇದಕ್ಕಾಗಿ ಪ್ರತಿದಿನ ಸ್ನಾನ ಮಾಡುವ ನೀರಿನಲ್ಲಿ ಗಂಗಾಜಲ್ ಅಥವಾ ಒಂದು ಚಿಟಿಕೆ ಅರಿಶಿನ ಹಾಕಿ. ಇದನ್ನು ಮಾಡುವುದರಿಂದ, ನಿಮ್ಮ ಆರ್ಥಿಕ ಸ್ಥಿತಿ ಕೆಲವು ದಿನಗಳಲ್ಲಿ ಸುಧಾರಿಸಲು ಆರಂಭವಾಗುತ್ತದೆ. 

- ಸಾಮಾನ್ಯವಾಗಿ ಜನರು ಸ್ನಾನ ಮಾಡುವಾಗ ಪಠಣ ಮಾಡುತ್ತಿರುವುದನ್ನು ನೀವು ನೋಡಿರಬಹುದು. ಹಾಗೆ ಮಾಡುವುದರಿಂದ ಬಹಳ ಪರಿಣಾಮಕಾರಿ ಪರಿಣಾಮವನ್ನು ನೀಡುತ್ತದೆ. ಪ್ರತಿನಿತ್ಯ ಸ್ನಾನ ಮಾಡುವಾಗ 'ಗಂಗೆ ಚ ಯಮುನೆ ಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲಸ್ಮಿನಸನ್ನಿಧಿ ಕುರು' ಎಂಬ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ನಿಮ್ಮ ಅದೃಷ್ಟವನ್ನು (Luck) ಬದಲಾಯಿಸಬಹುದು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ನಿಮ್ಮ ಮನೆಯಲ್ಲಿಯೂ ಈ ರೀತಿಯ ಮನಿಪ್ಲಾಂಟ್‌ ಇದೆಯಾ? ಈ ವಿಷಯಗಳ ಬಗ್ಗೆ ಇರಲಿ ಎಚ್ಚರ..! ಇಲ್ಲವಾದರೆ ನಷ್ಟ ಖಂಡಿತಾ

- ಅತ್ಯಂತ ಮುಖ್ಯವಾದ ವಿಷಯವೆಂದರೆ ಪ್ರತಿದಿನ ಬೆಳಿಗ್ಗೆ ನೀವು ಎದ್ದ ತಕ್ಷಣ, ದೇವರ ಹೆಸರನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಆರಾಧ್ಯ ದೈವನನ್ನು ಪೂರ್ಣ ಹೃದಯದಿಂದ ಸ್ಮರಿಸಿ. ಈ ರೀತಿ ಮಾಡುವುದರಿಂದ, ದಿನವು ಸಕಾರಾತ್ಮಕ ಮನೋಭಾವದಿಂದ ಆರಂಭವಾಗುತ್ತದೆ, ಇದು ನಿಮಗೆ ದಿನವಿಡೀ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News