Today Vegetable Price: ಹೇಗಿದೆ ನೋಡಿ ಈರುಳ್ಳಿ-ಟೊಮ್ಯಾಟೋ ದರ: ತರಕಾರ ಬೆಲೆಯ ವಿವರ ಹೀಗಿದೆ

Vegetable Price: ಆದರೆ ಇಂದು ಸ್ಥಿರವಾಗಿ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಸದ್ಯ ಹೀಗಿದೆ ನೋಡಿ ಇಂದಿನ ತರಕಾರಿಗಳ ದರ ವಿವರ.

Written by - Bhavishya Shetty | Last Updated : Nov 8, 2022, 09:08 AM IST
    • ತರಕಾರಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಇಲ್ಲ
    • ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರು ಸಂಕಷ್ಟ ಅನುಭವಿಸಿದ್ದರು
    • ಇಲ್ಲಿದೆ ನೋಡಿ ಇಂದಿನ ತರಕಾರಿಗಳ ಬೆಲೆಯ ವಿವರ
Today Vegetable Price: ಹೇಗಿದೆ ನೋಡಿ ಈರುಳ್ಳಿ-ಟೊಮ್ಯಾಟೋ ದರ: ತರಕಾರ ಬೆಲೆಯ ವಿವರ ಹೀಗಿದೆ title=
Vegetable Price

ಬೆಂಗಳೂರು: ಕಳೆದ ಕೆಲ ದಿನ ತರಕಾರಿ ಬೆಲೆಯಲ್ಲಿ ಭಾರೀ ವ್ಯತ್ಯಯ ಕಂಡುಬಂದಿತ್ತು. ಆದರೆ ಇಂದು ಸ್ಥಿರವಾಗಿ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಸದ್ಯ ಹೀಗಿದೆ ನೋಡಿ ಇಂದಿನ ತರಕಾರಿಗಳ ದರ ವಿವರ.

ಇದನ್ನೂ ಓದಿ: Arecanut Price Today: ಇಂದಿನ ಅಡಿಕೆ ಧಾರಣೆ, ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ತಿಳಿಯಿರಿ

ಹರಿವೆ ಸೊಪ್ಪು (ಕೆಜಿ) ರೂ.9
ನೆಲ್ಲಿಕಾಯಿ ರೂ. 65
ಬೂದು ಕುಂಬಳಕಾಯಿ ರೂ. 24
ಬೇಬಿ ಕಾರ್ನ್ ರೂ. 47
ಬಾಳೆ ಹೂವು ರೂ. 14
ಬೀಟ್‌ರೂಟ್‌ ರೂ.44
ಕ್ಯಾಪ್ಸಿಕಂ ರೂ. 34
ಹಾಗಲಕಾಯಿ  ರೂ. 33
ಸೋರೆಕಾಯಿ ರೂ. 26
ಅವರೆಕಾಳು ರೂ. 38
ಎಲೆಕೋಸು ರೂ. 28
ಕ್ಯಾರೆಟ್ ರೂ. 42
ಹೂಕೋಸು ರೂ. 27
ಗೋರೆಕಾಯಿ ರೂ. 36
ತೆಂಗಿನಕಾಯಿ ರೂ. 35
ಕೆಸುವಿನ ಎಲೆ ರೂ.  16
ಕೊತ್ತಂಬರಿ ಸೊಪ್ಪು ರೂ. 12
ಜೋಳ ರೂ. 27
ಸೌತೆಕಾಯಿ ರೂ. 26
ಕರಿಬೇವು ರೂ. 25
ಸಬ್ಬಸಿಗೆ ರೂ. 13
ನುಗ್ಗೆಕಾಯಿ ರೂ. 40
ಬಿಳಿಬದನೆ ರೂ. 32
ಬದನೆ (ದೊಡ್ಡ) ರೂ. 30
ಸುವರ್ಣಗೆಡ್ಡೆ ರೂ.  25
ಮೆಂತ್ಯ ಸೊಪ್ಪು ರೂ.8
ಬೀನ್ಸ್ (ಹಸಿರು ಬೀನ್ಸ್) ರೂ. 61
ಬೆಳ್ಳುಳ್ಳಿ ರೂ. 72
ಶುಂಠಿ ರೂ. 41
ಹಸಿರು ಮೆಣಸಿನಕಾಯಿ ರೂ. 34
ಬಟಾಣಿ  ರೂ. 80
ತೊಂಡೆಕಾಯಿ ರೂ. 24
ನಿಂಬೆ ರೂ. 57
ಮಾವು ರೂ. 103
ಪುದೀನಾ ರೂ. 5
ಬೆಂಡೆಕಾಯಿ ರೂ. 37
ಈರುಳ್ಳಿ ದೊಡ್ಡ ಕೆಜಿ ರೂ. 24
ಈರುಳ್ಳಿ ಸಣ್ಣ ರೂ. 36
ಬಾಳೆಹಣ್ಣು ರೂ. 7
ಆಲೂಗಡ್ಡೆ ರೂ. 35
ಸಿಹಿಕುಂಬಳಕಾಯಿ ರೂ. 25
ಮೂಲಂಗಿ ರೂ. 24
ಹೀರೆಕಾಯಿ ರೂ. 31
ಪಡುವಲಕಾಯಿ ರೂ.  26
ಪಾಲಕ್  ರೂ. 14
ಟೊಮೆಟೊ ಕೆಜಿ ರೂ. 1

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News