ನವದೆಹಲಿ: ಉದ್ಯಮಿ ಆನಂದ್ ಮಹಿಂದ್ರ ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪೋಸ್ಟ್ ಗಳ ಮೂಲಕ ಗಮನ ಸೆಳೆಯುತ್ತಾರೆ.ಅದರಲ್ಲೂ ಅವರ ಪೋಸ್ಟ್ ಗಳೆಂದರೆ ಕುತೂಹಲ, ಹಾಸ್ಯ, ಸನ್ನಿವೇಶಗಳ ಆಗರ ಎಂದು ಹೇಳಬಹುದು.
ಈಗ ಅಂತಹದ್ದೇ ಒಂದು ಪೋಸ್ಟ್ ಮೂಲಕ ಈಗ ಅವರು ಗಮನ ಸೆಳೆದಿದ್ದಾರೆ. ಹೌದು, ಹೋಟೆಲ್ ನಲ್ಲಿ ವ್ಯಕ್ತಿಯೊಬ್ಬನು 15 ಕ್ಕೂ ಅಧಿಕ ಪ್ಲೇಟ್ ನಲ್ಲಿ ಗ್ರಾಹಕರಿಗೆ ದೋಸೆ ಹಂಚುತ್ತಿದ್ದಾನೆ.ಇದಕ್ಕೆ ಆನಂದ್ ಮಹಿಂದ್ರ ಅವರು waiter productivity ಯನ್ನು ಒಂದು ಸ್ಪೋರ್ಟ್ಸ್ ಎಂದು ಒಲಂಪಿಕ್ಸ್ ನಲ್ಲಿ ಪರಿಗಣಿಸಿದರೆ ಈ ವ್ಯಕ್ತಿಗೆ ಚಿನ್ನದ ಪದಕವನ್ನು ನೀಡಬೇಕೆಂದು ಅವರು ಹೇಳಿದ್ದಾರೆ.
We need to get ‘Waiter Productivity’ recognised as an Olympic sport. This gentleman would be a contender for Gold in that event… pic.twitter.com/2vVw7HCe8A
— anand mahindra (@anandmahindra) January 31, 2023
ಇದನ್ನೂ ಓದಿ: "ಪಶುಸಂಗೋಪನಾ ಸಚಿವರಿಗೆ ಮೇಕೆ, ದನಗಳು ಯಾವುದು ಎಂದು ಗೊತ್ತಿಲ್ಲ"
ಈಗ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,ಸುಮಾರು.2.9 ಮಿಲಿಯನ್ಸ್ ವೀಕ್ಷಣೆಯನ್ನು ಪಡೆದಿರುವುದಲ್ಲದೆ ಸುಮಾರು 42.6 ಸಾವಿರ ಲೈಕ್ಸ್ ಗಳನ್ನು ಗಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.