ಇಂದಿನ ಪ್ರಮುಖ ಸುದ್ದಿಗಳು

  • Zee Media Bureau
  • Feb 23, 2023, 12:42 PM IST

ಈಗಿನ ಹೆಡ್ಲೈನ್ಸ್ 
*  ಕೋರ್ಟ್‌ ಮೆಟ್ಟಿಲೇರಿದ ರೂಪ v/s ಸಿಂಧೂರಿ ಜಟಾಪಟಿ
* ರೋಹಿಣಿ ಕಡೆಯಿಂದ ರೂಪಾಗೆ ಲೀಗಲ್ ನೋಟಿಸ್
* ಮಾತ್ತೆತ್ತಿದ್ರೆ ಹೊಡಿ, ಬಡಿ, ಕೊಲೆ ಮಾಡಿ ಅಂತ ಹೇಳ್ತಾರೆ - ಜನರ ಆಶೀರ್ವಾದ ಇರೋವರೆಗೂ ಯಾರೂ ನನ್ನನ್ನು ಮುಟ್ಟಲ್ಲ- ಸಿದ್ದರಾಮಯ್ಯ
* ಚುನಾವಣೆಗೆ ಸ್ಪರ್ಧಿಸಲ್ಲ, ಮತ್ತೆ ಸದನಕ್ಕೂ ಬರೋದಿಲ್ಲ - ಸೂರ್ಯ ಚಂದ್ರ ಇರೋವರೆಗೂ ಬಿಜೆಪಿ ಗೆಲ್ಲೋದು ಫಿಕ್ಸ್‌ - ಬಿಎಸ್ವೈ
* ಇಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿ 

Trending News