ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Mar 9, 2023, 10:15 AM IST

ಈಗಿನ ಪ್ರಮುಖ ಸುದ್ದಿಗಳು 
*  ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ - ಲೋಪದೋಷ ಆಗದಂತೆ ಪಿಯು ಬೋರ್ಡ್‌ ಸಕಲ ಸಿದ್ಧತೆ
* ಹಿಜಾಬ್‌ ಧರಿಸಿ ಬಂದ್ರೆ ಪರೀಕ್ಷೆಗೆ ನೋ ಎಂಟ್ರಿ - ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
* ಪ್ರಶಾಂತ್‌ ಮನೆಯಲ್ಲಿ ನಡೆದ ಲೋಕಾ ಶೋಧ ಅಂತ್ಯ - ಇಂದು ಲೋಕಾಯುಕ್ತ ಅಧಿಕಾರಿಗಳ ಮುಂದೆ ಮಾಡಾಳ್‌ ಹಾಜರು ಸಾಧ್ಯತೆ 
* ಇಂದು ರಾಜ್ಯಕ್ಕೆ ಮತ್ತೆ ಜೆಪಿ ನಡ್ಡಾ ಎಂಟ್ರಿ - K.R.ಪುರದಲ್ಲಿ ರೋಡ್‌ ಶೋ ಮೂಲಕ ಮತಬೇಟೆ 
* ಇಂದು ಕೂಡ ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ಮೀಟಿಂಗ್ - ಸಭೆ ಹಿನ್ನಲೆ ಸಿದ್ದರಾಮಯ್ಯ ದಶಪಥ ರಸ್ತೆ ವೀಕ್ಷಣೆ ರದ್ದು

Trending News