/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

Rashmika Mandanna: ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ, ಸದಾ ಒಂದೊಲ್ಲೊಂದು ವಿಚಾರಕ್ಕೆ ಟ್ರೋಲ್‌ ಆಗುತ್ತಾರೆ. ಇವರ ಬ್ಯೂಟಿ, ಗ್ಲಾಮರ್‌ಗೆ ಅನೇಕರು ಫಿದಾ ಆಗಿದ್ದಾರೆ. ನಟನೆಯ ಮೂಲಕ ದೇಶಾದ್ಯಂತ ಛಾಪು ಮೂಡಿಸಿದ್ದಾರೆ. ರಶ್ಮಿಕಾ ಮಂದಣ್ಣ ಮುದ್ದಾದ ನೋಟ ತುಂಬಾ ಆಕರ್ಷಕವಾಗಿದೆ. ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಬಹಳ ಜನಪ್ರಿಯರಾಗಿದ್ದಾರೆ, ಆದರೆ ಇತ್ತೀಚೆಗೆ ನಟಿ ತನ್ನ ನೋ ಮೇಕಪ್ ಲುಕ್ ಸೆಲ್ಫಿಯನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ತನ್ನ ನೋ ಮೇಕಪ್ ಲುಕ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ನಟಿ ಹಸಿರು ಸ್ವೆಟರ್ ಧರಿಸಿದ್ದಾರೆ ಮತ್ತು ಅವರು ಮುಖದ ಮೇಲೆ ಅಲ್ಲಲ್ಲಿ ಕೂದಲು ಹರಡಿದ್ದು, ಪೌಟ್ ಪೋಸ್‌ ನೀಡಿದ್ದಾರೆ. 

 

 

ಇದನ್ನೂ ಓದಿ : Aindritha Ray: ಹುಟ್ಟು ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ ವುಡ್‌ನ ಹಾಟ್‌ ಬೆಡಗಿ ಐಂದ್ರಿತಾ ರೇ

ರಶ್ಮಿಕಾ ಅವರ ಈ ಫೋಟೋ ತುಂಬಾ ಮುದ್ದಾಗಿದೆ. ಆದರೆ ಕೆಲವು ಬಳಕೆದಾರರು ನಟಿಯ ನೋ ಮೇಕಪ್ ಲುಕ್ ಅನ್ನು ಇಷ್ಟಪಡಲಿಲ್ಲ. ಫೋಟೋಗೆ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. ಜನರು ನಟಿಯ ಮುಖದ ಕೂದಲನ್ನು ಗಮನಿಸಿ ನಂತರ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ಕೆಲವರು ಹೇರ್‌ ಕಟ್‌ ಮಾಡುವಂತೆ ಸಲಹೆ ನೀಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಕನ್ನಡದ 'ಕಿರಿಕ್ ಪಾರ್ಟಿ' ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ದಕ್ಷಿಣದಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದರು. ಆ ಬಳಿಕ ಅಲ್ಲು ಅರ್ಜುನ್‌ ಜೊತೆ 'ಪುಷ್ಪಾ'ದಲ್ಲಿ ಕಾಣಿಸಿಕೊಂಡು ನ್ಯಾಷನಲ್‌ ಕ್ರಶ್ ಆದರು. ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಚಿತ್ರಗಳಲ್ಲಿಯೂ ಬ್ಯುಸಿಯಾಗಿದ್ದಾರೆ. 

ಇದನ್ನೂ ಓದಿ : Mahesh Babu : ಬಯಲಾಯ್ತು ಮಹೇಶ್‌ ಬಾಬು ಬ್ಯೂಟಿ ಸೀಕ್ರೇಟ್‌! ಆಗಾಗ ವಿದೇಶಕ್ಕೆ ಹೋಗಲು ಇದೇ ಕಾರಣ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Rashmika Mandanna shared a no makeup look photo in her Instagram
News Source: 
Home Title: 

Rashmika Mandanna: ರಶ್ಮಿಕಾ ಮಂದಣ್ಣ ನೋ ಮೇಕಪ್‌ ಲುಕ್‌.. ಮತ್ತೆ ಟ್ರೋಲ್ ಆದ ನ್ಯಾಷನಲ್‌ ಕ್ರಶ್‌

Rashmika Mandanna: ಮೇಕಪ್ ಇಲ್ಲದೇ ರಶ್ಮಿಕಾ ಮಂದಣ್ಣ ಹೇಗ್‌ ಕಾಣ್ತಾರೆ ನೋಡಿ.. ಮತ್ತೆ ಟ್ರೋಲ್ ಆದ ನ್ಯಾಷನಲ್‌ ಕ್ರಶ್‌
Caption: 
Rashmika Mandanna
Yes
Is Blog?: 
No
Tags: 
Facebook Instant Article: 
Yes
Highlights: 

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ನೋ ಮೇಕಪ್‌ ಲುಕ್‌

ಮತ್ತೆ ಟ್ರೋಲ್ ಆದ ನ್ಯಾಷನಲ್‌ ಕ್ರಶ್‌ 

Mobile Title: 
Rashmika Mandanna: ರಶ್ಮಿಕಾ ಮಂದಣ್ಣ ನೋ ಮೇಕಪ್‌ ಲುಕ್‌.. ಮತ್ತೆ ಟ್ರೋಲ್ ಆದ ನ್ಯಾಷನಲ್‌ ಕ್ರಶ್‌
Chetana Devarmani
Publish Later: 
No
Publish At: 
Sunday, April 16, 2023 - 13:19
Created By: 
Chethana Devarmani
Updated By: 
Chethana Devarmani
Published By: 
Chethana Devarmani
Request Count: 
2
Is Breaking News: 
No
Word Count: 
201