/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಇತ್ತೀಚಿಗೆ ನಡೆದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ನ  ಉನ್ನತ ಮಟ್ಟದ ಸಭೆಯಲ್ಲಿ ಚೀನಾ ದೇಶವು ಪಾಕಿಸ್ತಾನದ ಮೂರು ಯೋಜನೆಗಳಿಗಾಗಿ ನೀಡುತ್ತಿದ್ದ ಹಣಕಾಸಿನ ನೆರವನ್ನು ಸ್ಥಗಿತಗೊಳಿಸಲಿದೆ ಎಂದು ತಿಳಿದುಬಂದಿದೆ. 

ಈ ಎಲ್ಲ ಯೋಜನೆಗಳು  ರಸ್ತೆಗೆ ಸಂಬಂಧಿಸಿದ ಯೋಜನೆಗಳಾಗಿವೆ. ಇದರಲ್ಲಿ ಪ್ರಮುಖವಾಗಿ  ಕಾರಂಕೊರಂನ 136 ಕಿ.ಮಿ ದೂರದ ರಸ್ತೆ ಮಾರ್ಗವು ಪಾಕಿಸ್ತಾನದ  ರಿಯಾಕೋಟ್ ದಿಂದ ತಾಕೋಟವರೆಗೆ ಸಂಪರ್ಕವನ್ನು ಕಲ್ಪಿಸುತ್ತದೆ.ಇದು ಪಾಕ್ ಮತ್ತು ಚೀನಾ ನಡುವಿರುವ ದ್ವಿಪಕ್ಷಿಯ ಸಂಬಂಧದಲ್ಲಿ ಕಾರಂಕೊರಂ ಅತ್ಯಂತ ಮಹತ್ತರವಾದ ಯೋಜನೆಯಾಗಿದೆ.ಇದಕ್ಕೆ ಭಾರತ ಈ ಹಿಂದೆ ಈ ಯೋಜನೆಗೆ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿತ್ತು.ಆದರೆ ಭಾರತದ ಆಕ್ಷೇಪದ ನಡುವೆಯೂ ಸಹಿತ ಈ ಯೋಜನೆಯನ್ನು ಅದು ಮುಂದುವರೆಸಿದ್ದನ್ನು ನಾವು ನೋಡಬಹುದು.ಆದರೆ ಇಗ ಈ ಯೋಜನೆಯಲ್ಲಿ ಕಂಡು ಬಂದ ಭ್ರಷ್ಟಾಚಾರದಿಂದಾಗಿ  ಚೀನಾ ದೇಶವು ಪಾಕಿಸ್ತಾನ ದೇಶಕ್ಕೆ ಹಣಕಾಸು ಸಹಾಯವನ್ನು ನಿಲ್ಲಿಸಲಿದೆ ಎಂದು ತಿಳಿದು ಬಂದಿದೆ.

ಈ ಕುರಿತಾಗಿ ವರದಿ ಮಾಡಿರುವ ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ಡಾನ್ ಮುಂದೆ ಯೋಜನೆಗೆ ಸಂಬಂಧಿಸಿದ ಹಣಕಾಸಿನ ವಿಚಾರವಾಗಿ ಬೀಜಿಂಗ್ ನಿಂದ ಹೊಸ ನಿರ್ದೇಶನಗಳು ಬರುವ ಸಾಧ್ಯತೆ ಇದೆ ಎಂದು ತಿಳಿಸಿದೆ.  

Section: 
English Title: 
China stops funding to pakistan on road building projects?
News Source: 
Home Title: 

ಪಾಕಿಸ್ತಾನದ ರಸ್ತೆ ಕಾರಿಡಾರ್ಗೆ ಹಣಕಾಸಿನ ನೆರವು ನಿಲ್ಲಿಸಿದ ಚೀನಾ?

ಪಾಕಿಸ್ತಾನದ ರಸ್ತೆ ಕಾರಿಡಾರ್ಗೆ ಹಣಕಾಸಿನ ನೆರವು ನಿಲ್ಲಿಸಿದ ಚೀನಾ?
Yes
Is Blog?: 
No
Tags: 
Facebook Instant Article: 
Yes