ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • May 2, 2023, 03:37 PM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>>  ಜೀ ಕನ್ನಡ ನ್ಯೂಸ್‌ನಲ್ಲಿ ಪಕ್ಕಾ ಚುನಾವಣೆ ಸಮೀಕ್ಷೆ- ಬಿಜೆಪಿಗೆ 103 ರಿಂದ 115, ಕಾಂಗ್ರೆಸ್‌ಗೆ 79 ರಿಂದ 91 ಸೀಟ್‌- ಜೀ ಕನ್ನಡ ನ್ಯೂಸ್‌ ಸಮೀಕ್ಷೆ ʻಸ್ಫೋಟʼಕ ಭವಿಷ್ಯ
>> ಇಂದು ಚಿತ್ರದುರ್ಗ-ವಿಜಯನಗರದಲ್ಲಿ ನಮೋ ಸುನಾಮಿ - ಬೃಹತ್‌ ಸಮಾವೇಶದ ಮೂಲಕ ಪ್ರಧಾನಿ ಮೋದಿ ಮತಬೇಟೆ - ಬಿಜೆಪಿ ಅಭ್ಯರ್ಥಿಗಳ ಪರ ಪಿಎಂ ಪವರ್‌ ಶೋ
>> ವರುಣಾದಲ್ಲಿ ಟಗರು ಮಣಿಸಲು ಕೇಸರಿ ನಾಯಕರ ರಣತಂತ್ರ - ಇಂದು ಸಿದ್ದರಾಮಯ್ಯ ಅಖಾಡದಲ್ಲಿ ಚಾಣಕ್ಯ ಜೊತೆ ಸಿಎಂ ಕ್ಯಾಂಪೇನ್‌ - ಘಟಾನುಘಟಿ ಒಟ್ಟಾಗೆ ನುಗ್ಗಿ ಸಿದ್ದು ಸೋಲಿಸಲು ಸ್ಕೆಚ್‌
>> ಬಿಜೆಪಿ ಪ್ರಣಾಳಿಕೆ ಬೆನ್ನಲ್ಲೇ ಇಂದು ಕಾಂಗ್ರೆಸ್‌ ಸರದಿ - ಈಗಾಗಲೇ ಘೋಷಿಸಿರು ಗ್ಯಾರಂಟಿಗಳ ಜೊತೆ ಮತ್ತಷ್ಟು ಯೋಜನೆಗಳ ಘೋಷಣೆ ಸಾಧ್ಯತೆ - ಬೆಳಗ್ಗೆ 9ಗಂಟೆಗೆ ಖಾಸಗಿ ಹೋಟೆಲ್‌ನಲ್ಲಿ ಕೈ ಪ್ರಣಾಳಿಕೆ ಪ್ರೊಗ್ರಾಮ್‌
>> ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ವರುಣನ ಆರ್ಭಟ - ರಾತ್ರಿ ಇಡೀ ಸುರಿದ ಮಳೆ ಜನಜೀವನ ಅಸ್ತವ್ಯಸ್ತ - ಇನ್ನೂ ಎರಡೂಮೂರು ದಿನ ರಣಮಳೆ ಫಿಕ್ಸ್‌

Trending News