ಮಳೆಗಾಲದಲ್ಲೂ ಬಿಸಿ ಹೆಚ್ಚಿಸಿದ ರಾಕುಲ್ ಪ್ರೀತ್ ಸಿಂಗ್; ಪೋಟೋಸ್‌ ನೋಡಿ

Rakul Preet Singh : ರಾಕುಲ್‌ ಪ್ರೀತ್‌ ಸಿಂಗ್‌ ಮುಖ್ಯವಾಗಿ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಹಿಂದಿ ಭಾಷೆಯ ಯಾರಿಯಾಂ ಚಿತ್ರದ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಕೇವಲ ತೆಲುಗು ಮಾತ್ರವಲ್ಲ ಹಿಂದಿ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಜೊತೆಗೆ ಕನ್ನಡದಲ್ಲಿ ಗಿಲ್ಲಿ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. 
 

1 /5

ಕನ್ನಡದ ಗಿಲ್ಲಿ ಸಿನಿಮಾದ ಮೂಲಕ ಇವರು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.  

2 /5

ಈ ನಟಿ ಇದೀಗ ಬಾಲಿವುಡ್‌ನ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.  

3 /5

ರಾಕುಲ್‌ ಪ್ರೀತ್‌ ಸಿಂಗ್‌ ಅವರು ಬಾಲಿವುಡ್‌ ಸಂಪ್ರದಾಯದಂತೆ ಬೋಲ್ಡ್‌ ಗೆಟಪ್‌ನಲ್ಲಿ ಮಿಂಚುತ್ತಿರುತ್ತಾರೆ.

4 /5

ಇವರ ಮೊದಲ ಸಿನಿಮಾ ಕನ್ನಡದ ಸಿನಿಮಾ ಆದರೂ ಇಲ್ಲಿಯವರೆಗೂ ಮತ್ತೆ ಕನ್ನಡ ಸಿನಿರಂಗವನ್ನು ತಿರುಗಿ ನೋಡಿಲ್ಲ  

5 /5

ಇದೀಗ ರಾಕುಲ್‌ ಪ್ರೀತ್ ಸಿಂಗ್‌ ಅವರು ಬೀಚ್‌ನಲ್ಲಿರುವ ಬಿಕಿನಿ ಪೋಟೋಗಳನ್ನು ಶೇರ್‌ ಮಾಡಿದ್ದಾರೆ.