Viral Video : ತಿರುಗುತ್ತಿರುವಂತೆ ಕಾಣುವ ತುಳಸಿಗಿಡ..ಇದು ಅಸಲೀನಾ? ನಕಲಿನಾ?

  Basil plant Viral Video : ತುಳಸಿ ಗಿಡದ ಹುಬ್ಬೆರಿಸುವಂತಹ ವಿಡಿಯೋ ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕನ್‌ಫ್ಯೂಸ್‌ ಆಗಿದ್ದು, ದೃಶ್ಯ ಸಾಕಷ್ಟು ಕುತೂಹಲವನ್ನು ಹೆಚ್ಚಿಸಿದೆ. 

Written by - Savita M B | Last Updated : Jul 15, 2023, 01:52 PM IST
  • ಸೋಷಿಯಲ್‌ ಮಿಡಿಯಾದಲ್ಲಿ ಬೆರಗಾಗುವವಂತಹ ವಿಡಿಯೋಗಳು ಸಾಕಷ್ಟು ಹರಿದಾಡುತ್ತಿರುತ್ತವೆ
  • ಪ್ರತಿ ದಿನ ಒಂದಲ್ಲ ಒಂದು ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ
  • ಅಂತದ್ದೇ ಒಂದು ವಿಡಿಯೋ ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಎಲ್ಲರನ್ನು ಚಕಿತಗೊಳಿಸಿದೆ.
Viral Video : ತಿರುಗುತ್ತಿರುವಂತೆ ಕಾಣುವ ತುಳಸಿಗಿಡ..ಇದು ಅಸಲೀನಾ? ನಕಲಿನಾ?  title=

Basil Plant : ಸೋಷಿಯಲ್‌ ಮಿಡಿಯಾದಲ್ಲಿ ಬೆರಗಾಗುವವಂತಹ ವಿಡಿಯೋಗಳು ಸಾಕಷ್ಟು ಹರಿದಾಡುತ್ತಿರುತ್ತವೆ. ಪ್ರತಿ ದಿನ ಒಂದಲ್ಲ ಒಂದು ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ಅವುಗಳನ್ನು ನೋಡಿದಾಗ ಇದು ನಿಜನಾ..? ಸುಳ್ಳಾ..? ಅನ್ನೋ ಪ್ರಶ್ನೆ ಖಂಡಿತ ಕಾಡುತ್ತೆ. ಅಂತದ್ದೇ ಒಂದು ವಿಡಿಯೋ ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಎಲ್ಲರನ್ನು ಚಕಿತಗೊಳಿಸಿದೆ. 

ಇದನ್ನೂ ಓದಿ-ಮಧ್ಯಮ ವರ್ಗದ ಕುಟುಂಬದವರಿಗೆ ಸಿಹಿ ಸುದ್ದಿ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್

ಹಿಂದೂಗಳು ತುಳಸಿಗಿಡವನ್ನು ದೇವರೆಂದು ಪೂಜಿಸುತ್ತಾರೆ. ಹಿಂದುಗಳ ಪ್ರತಿ ಮನೆಯ ಮುಂದೆಯೂ ನಾವು ತುಳಸಿ ಗಿಡವನ್ನು ನೋಡಬಹುದು. ಪ್ರತಿದಿನ ಬೆಳಗಿನ ಜಾವ ತುಳಸಿಯನ್ನು ಪೂಜಿಸಿ ಮುಂದಿನ ಕೆಲಸ ಮಾಡಿದರೆ ಎಲ್ಲ ಕಾರ್ಯಗಳು ವಿಘ್ನ ಬಾರದಂತೆ ನಡೆಯುತ್ತವೆ ಎನ್ನುವುದು ನಂಬಿಕೆ. ಇನ್ನು ಇಂಹರ ಪವಿತ್ರ ಗಿಡ ನೆಟ್ಟಲ್ಲಿಯೇ ತಿರುಗುವುದನ್ನು ನೀವೆನಾದರೂ ನೋಡಿದ್ದೀರಾ..? ಆದರೆ ವೈರಲ್‌ ವಿಡಿಯೋದಲ್ಲಿ ಅಂತದ್ದೊಂದು ದೃಶ್ಯವಿದೆ. 

ಇನ್ನು ಈ ವಿಡಿಯೋ ಬಗ್ಗೆ ಯಾವುದೇ ಮಾಹತಿ ಲಭ್ಯವಿಲ್ಲವಾದರೂ ನೆಟ್ಟಿಗರ ಗಮನ ಸೆಳೆಯುವಲ್ಲಿ ಈ ದೃಶ್ಯ ಯಶಸ್ವಿಯಾಗಿದೆ. ಕೆಲವು ಇದರ ಕೆಳಗೆ ಕೀಟಗಳಿವೆ ಅದಕ್ಕೆ ಅದು ತಿರುಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೆಲವರು ಈ ವಿಡಿಯೋ ನಕಲಿ ಎಂದು ಸಂದೇಹ ಪಡುತ್ತಿದ್ದಾರೆ. 

ಇದನ್ನೂ ಓದಿ-Tomato Price: ಗ್ರಾಹಕರಿಗೆ ಸಂತಸದ ಸುದ್ದಿ… ಟೊಮ್ಯಾಟೋ ಬೆಲೆ ಭಾರೀ ಕುಸಿತ! ಕೆಜಿ ಬೆಲೆ ಎಷ್ಟಾಗಿದೆ ಗೊತ್ತಾ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News