/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಬೆಂಗಳೂರು: ಸಾಮಾನ್ಯವಾಗಿ ಮನುಷ್ಯನಿಗೆ ಕನಸುಗಳು ಬೀಳುತ್ತವೆ. ಆದರೆ, ಕೆಲವೊಮ್ಮೆ ನಾವು ಕೆಲ ಕನಸುಗಳನ್ನು ನೋಡು ಚಿಂತೆಯಲ್ಲಿ ಮುಳುಗಿಹೋಗುತ್ತೇವೆ. ಇನ್ನೊಂದೆಡೆ ಕೆಲ ಕನಸುಗಳನ್ನು ನೋಡಿದಾಕ್ಷಣ ಖುಷಿಯ ಅನುಭವ ಉಂಟಾಗುತ್ತದೆ. ಆದರೆ, ಕನಸಲ್ಲಿ ಕಂಡ ಸಂಗತಿ ಅಥವಾ ಘಟನೆ ಜೀವನದಲ್ಲಿಯೂ ನಡೆಯುತ್ತೇ ಎಂದು ಕಲ್ಪಿಸಿಕೊಳ್ಳುವುದು ತಪ್ಪು (Spiritual News In Kannada). ಹೀಗಿರುವಾಗ ಇಂದು ನಾವು ನಿಮಗೆ ಯಾವುದೇ ಓರ್ವ ವ್ಯಕ್ತಿ ತನ್ನ ಕನಸಲ್ಲಿ ಬೇರೆಯವರ ಜೊತೆಗೆ ಸೆಕ್ಸ್ ಮಾಡುವುದನ್ನು ನೋಡಿದರೆ ಅದರ ಅರ್ಥ ಏನಾಗುತ್ತದೆ ಎಂಬುದನ್ನೂ ಹೇಳಲು ಹೊರಟಿದ್ದೇವೆ. ಬನ್ನಿ ತಿಳಿದುಕೊಳ್ಳೋಣ,

ಕನಸಲ್ಲಿ ಬಾಳಸಂಗಾತಿಯ ಜೊತೆಗೆ ಸೆಕ್ಸ್ ಮಾಡುವುದನ್ನು ಕಾಣುವುದು
ಸ್ವಪ್ನ ಶಾಸ್ತ್ರದ ಪ್ರಕಾರ, ಯಾವುದೇ ಓರ್ವ ವ್ಯಕ್ತಿ ತನ್ನ ಕನಸಿನಲ್ಲಿ ತನ್ನನ್ನು ತಾನು ತನ್ನ ಬಾಳಸಂಗಾತಿಯ ಜೊತೆಗೆ ಸೆಕ್ಸ್ ಮಾಡುವುದನ್ನು ಕಂಡರೆ, ಇದಕ್ಕೆ ಎರಡು ವಿಭಿನ್ನ ಅರ್ಥಗಳಿವೆ. ಅದೇನೆಂದರೆ ನಿಮ್ಮ ಸಂಬಂಧ ತುಂಬಾ ಗಟ್ಟಿಯಾಗಿದೆ ಮತ್ತು ಮುಂದಿನ ನಿಮ್ಮ ದಾಂಪತ್ಯ ಜೀವನ ಕೂಡ ಸುಖದಿಂದ ಕೂಡಿರಲಿದೆ ಎಂದರ್ಥ.

ಮಾಜಿ ಗೆಳೆಯ ಅಥವಾ ಗೆಳತಿ ಜೊತೆ ಸೆಕ್ಸ್ ಮಾಡುವುದು ಕಂಡರೆ ಏನರ್ಥ?
ಕನಸಿನಲ್ಲಿ ಒಂದು ವೇಳೆ ವ್ಯಕ್ತಿ ತನ್ನ ಮಾಜಿ ಗೆಳೆಯ ಅಥವಾ ಗೆಳತಿಯ ಜೊತೆಗೆ ತಾನೇ ಸೆಕ್ಸ್ ಮಾಡುವುದನ್ನು ಕಂಡರೆ. ಒಂದೆಡೆ ಆತ ಅವಿವಾಹಿತನಾಗಿದ್ದಾನೆ ಮತ್ತು ಶೀಘ್ರದಲ್ಲಿಯೇ ಆತನ ಮದುವೆ ನೆರವೇರಲಿದೆ ಎಂದಾದರೆ, ಇನ್ನೊಂದೆಡೆ ಮುಂಬರುವ ದಿನಗಳಲ್ಲಿ ನಿಮಗೆ ಯಾವುದಾದರೊಂದು ಶುಭ ಸುದ್ದಿ ಸಿಗಲಿದೆ ಎಂದರ್ಥ. ಇದನ್ನು ಹೊರತುಪಡಿಸಿ, ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ನಿಮ್ಮ ಕೆಲಸ ಪೂರ್ಣಗೊಳ್ಳಲಿದೆ ಎಂದೂ ಕೂಡ ಆಗುತ್ತದೆ. 

ಇದನ್ನೂ ಓದಿ-ಆಗಸ್ಟ್ 18 ರಿಂದ ಈ ರಾಶಿಗಳ ಜನರ ಜೀವನದಲ್ಲಿ ಶುಕ್ರದೆಸೆ ಆರಂಭ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಅಪಾರ ಧನ-ಸಂಪತ್ತು ಪ್ರಾಪ್ತಿಯ ಯೋಗ!

ಕನಸಿನಲ್ಲಿ ತುಟಿಗಳ ಮೇಲೆ ಮುತ್ತು ಕೊಡುವುದರ ಅರ್ಥ ಏನು?
ಸ್ವಪ್ನ ಶಾಸ್ತ್ರದ ಪ್ರಕಾರ ಓರ್ವ ವ್ಯಕ್ತಿ ತನ್ನನ್ನು ತಾನು ಕನಸಿನಲ್ಲಿ ಬೇರೆ ಓರ್ವ ವ್ಯಕ್ತಿಗೆ ಮುತ್ತು ಕೊಡುತ್ತಿರುವ ಹಾಗೆ ಗಮನಿಸಿದರೆ, ಅದು ಆತನ ಪಾಲಿಗೆ ಶುಭ ಸಂಕೇತವಾಗಿದೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ ಎಂಬುದು ಅದರ ಅರ್ಥವಾಗುತ್ತದೆ. ಇನ್ನೊಂದೆಡೆ ರಿಲೇಷನ್ ಶಿಪ್ ನಲ್ಲಿ ಅದು ನಿಮ್ಮ ಕಮಿಟ್ಮೆಂಟ್ ಅನ್ನು ಕೂಡ ಸೂಚಿಸುತ್ತದೆ. ಕನಸಿನಲ್ಲಿ ಯಾರೊಬ್ಬರ ತುಟಿಗಳಿಗೆ ಮುತ್ತು ಕೊಡುವುದು, ಆ ವ್ಯಕ್ತಿಯ ಜೊತೆಗೆ ಮುಂಬರುವ ದಿನಗಳಲ್ಲಿ ಸಂಬಂಧದಲ್ಲಿನ ಗಟ್ಟಿತನವನ್ನು ಸೂಚಿಸುತ್ತದೆ. ನೀವು ಹೊಸ ಸಂಬಂಧದಲ್ಲಿ ಸೇರುವ ಸಾಧ್ಯತೆ ಅಥವಾ ಒಂದೇ ವೇಳೆ ವ್ಯಕ್ತಿ ಅವಿವಾಹಿತರಾಗಿದ್ದರೆ ಆತನಿಗೆ ವಿವಾಹ ಪ್ರಸ್ತಾವನೆ ಬರುವ ಸಾಧ್ಯತೆ ಇದೆ. 

ಇದನ್ನೂ ಓದಿ-ಬುಧ-ಶುಕ್ರರ ಮೈತ್ರಿಯಿಂದ ನಿರ್ಮಾಣಗೊಳ್ಳುತ್ತಿದೆ ಅದ್ಭುತ ಯೋಗ, ಲಕ್ಷ್ಮಿ-ನಾರಾಯಣರ ಕೃಪೆಯಿಂದ ಈ ಜನರಿಗೆ ಆಕಸ್ಮಿಕ ಧನಲಾಭ ಯೋಗ!

ಕನಸಲ್ಲಿ ಯಾರೊಬ್ಬರ ಕೆನ್ನೆಗೆ ಮುತ್ತು ಕೊಡುವುದನ್ನು ನೋಡಿದರೆ ಏನರ್ಥ 
ಕನಸಲ್ಲಿ ಒಂದು ವೇಳೆ ಯಾವುದೇ ವ್ಯಕ್ತಿ ತನ್ನನ್ನು ತಾನು ಬೇರೊಬ್ಬರ ಕೆನ್ನೆಗೆ ಮುತ್ತು ಕೊಡುತ್ತಿರುವುದನ್ನು ನೋಡಿದರೆ, ಅದೂ ಕೂಡ ಅತ್ಯಂತ ಶುಭ ಸಂಕೇತವಾಗಿದೆ. ಮುತ್ತು ಕೊಟ್ಟ ವ್ಯಕ್ತಿಗೆ ಆತ ತುಂಬಾ ಇಷ್ಟಪಡುತ್ತಾನೆ ಎಂದರ್ಥ. ಇದಲ್ಲದೆ, ಎದುರಿಗೆ ಇರುವ ವ್ಯಕ್ತಿಯ ವ್ಯವಹಾರದ ಪದ್ಧತಿ ಹಾಗೂ ಮಾತುಕತೆಯ ಶೈಲಿ ವ್ಯಕ್ತಿಗೆ ತುಂಬಾ ಇಷ್ಟವಾಗುತ್ತಿದೆ ಎಂದರ್ಥ. ಇನ್ನೊಂದೆಡೆ ಎದುರಿಗೆ ಇರುವ ವ್ಯಕ್ತಿಯ ಪ್ರತಿ ಆತನ ಸ್ನೇಹ, ಗೌರವ ಹಾಗೂ ಉತ್ತಮ ಬಾಂಧವ್ಯವನ್ನು ಅದು ತೋರಿಸುತ್ತದೆ. ಒಂದು ವೇಳೆ ವಿವಾಹಿತರಾಗಿದ್ದರೆ, ಬಾಲಸಂಗಾತಿಯ ಜೊತೆಗೆ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ ಎಂದರ್ಥ.

ಇದನ್ನೂ ಓದಿ-ರಕ್ಷಾ ಬಂಧನ ದಿನ ವಿಶಿಷ್ಟ ಯೋಗ ನಿರ್ಮಾಣ, 4 ರಾಶಿಗಳ ಜನರ ಭಾಗ್ಯೋದಯ, ಅಪಾರ ಧನ-ಸಂಪತ್ತು ಪ್ರಾಪ್ತಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
spiritual news in kannada what is the meaning of romance in dream
News Source: 
Home Title: 

ಕನಸಿನಲ್ಲಿ ಸೆಕ್ಸ್ ನ ಅರ್ಥ ಏನು? ರಿಯಲ್ ಲೈಫ್ ಮೇಲೆ ಅದರ ಪ್ರಭಾವ ಹೇಗಿರುತ್ತದೆ?

ಕನಸಿನಲ್ಲಿ ಸೆಕ್ಸ್ ನ ಅರ್ಥ ಏನು? ರಿಯಲ್ ಲೈಫ್ ಮೇಲೆ ಅದರ ಪ್ರಭಾವ ಹೇಗಿರುತ್ತದೆ?
Yes
Is Blog?: 
No
Tags: 
Facebook Instant Article: 
Yes
Highlights: 

ಕನಸಲ್ಲಿ ಒಂದು ವೇಳೆ ಯಾವುದೇ ವ್ಯಕ್ತಿ ತನ್ನನ್ನು ತಾನು ಬೇರೊಬ್ಬರ ಕೆನ್ನೆಗೆ ಮುತ್ತು ಕೊಡುತ್ತಿರುವುದನ್ನು ನೋಡಿದರೆ,

ಅದೂ ಕೂಡ ಅತ್ಯಂತ ಶುಭ ಸಂಕೇತವಾಗಿದೆ.

ಮುತ್ತು ಕೊಟ್ಟ ವ್ಯಕ್ತಿಗೆ ಆತ ತುಂಬಾ ಇಷ್ಟಪಡುತ್ತಾನೆ ಎಂದರ್ಥ.

Mobile Title: 
ಕನಸಿನಲ್ಲಿ ಸೆಕ್ಸ್ ನ ಅರ್ಥ ಏನು? ರಿಯಲ್ ಲೈಫ್ ಮೇಲೆ ಅದರ ಪ್ರಭಾವ ಹೇಗಿರುತ್ತದೆ?
Nitin Tabib
Publish Later: 
No
Publish At: 
Wednesday, August 16, 2023 - 16:59
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
1
Is Breaking News: 
No
Word Count: 
422