ಜೀ ಕನ್ನಡ ನ್ಯೂಸ್: ಮಾರ್ನಿಂಗ್ ಹೆಡ್ಲೈನ್ಸ್

 

  • Zee Media Bureau
  • Sep 26, 2023, 12:03 PM IST

ಇಂದಿನ ಹೆಡ್ಲೈನ್ಸ್ : 
>> ಕಾವೇರಿ ನೀರಿಗಾಗಿ ಸಿಲಿಕಾನ್ ಸಿಟಿ ಸ್ತಬ್ಧ - 95ಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್ ಗೆ ಬೆಂಬಲ
>> ಬೆಂಗಳೂರು ಬಂದ್ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ - ಚಿತ್ರೋದ್ಯಮದಿಂದಲು ನೈತಿಕ ಬೆಂಬಲ - ಜಯಕರ್ನಾಟಕ ವೇದಿಕೆಯಿಂದ ರೈಲು ತಡೆ ಚಳವಳಿ 
>> ಮೊದಲ ಓಕೆ ಅಂದ್ರು ಆಮೇಲೆ ನಾಟ್ ಓಕೆ ಎಂದ್ರು - ಓಲಾ.. ಉಬರ್.. ಟ್ಯಾಕ್ಸಿ ಆಟೋ ಎಂದಿನಂತೆ ಸಂಚಾರ - BMTC.. KSRTC.. ಎಲ್ಲಾವು ಎಂದಿನಿಂತ ಚಂಚಾರ
>> ಕುರುಬೂರು ನೇತೃತ್ವದ ಬಂದ್ ಗೆ ವಾಟಾಳ್ ಪಡೆ ವಿರೋಧ - ಇಂದು 12 ಗಂಟೆಗೆ ರಾಜಭವನ ಮುತ್ತಿಗೆಗೆ ನಿರ್ಧಾರ - ಸೆಪ್ಟೆಂಬರ್ 29ಕ್ಕೆ ಕರ್ನಾಟಕ ಬಂದ್ ಮೂಲಕ ಶಕ್ತಿ ಪ್ರದರ್ಶನ 
>> ಸಾವಿರ ಮದ್ಯದಂಗಡಿಗೆ ಪರವಾನಿಗೆ ನೀಡಲು ನಿರ್ಧಾರ - ಸರ್ಕಾರ ನಡೆಗೆ ಬಿಜೆಪಿ ನಾಯಕರ ಆಕ್ರೋಶ - ಅಬಕಾರಿ ಸಚಿವರಿಂದ ಮದ್ಯಭಾಗ್ಯಕ್ಕೆ ಸಮರ್ಥನೆ 

Trending News