India vs Pakistan World Cup 2023: ನಡೆಯುತ್ತಿರುವ ವಿಶ್ವಕಪ್‌ನ ಬಹು ನಿರೀಕ್ಷಿತ ಪಂದ್ಯವಾದ ಭಾರತ-ಪಾಕಿಸ್ತಾನ ಮುಖಾಮುಖಿಯು ಗುಜರಾತ್‌ನ ಅಹಮದಾಬಾದ್ ಕ್ರೀಡಾಂಗಣದಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಪ್ರಾರಂಭವಾಯಿತು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ 191 ರನ್ ಗಳಿಗೆ ಕುಸಿಯಿತು.
ಇನ್ನು ಸರಳ ಗುರಿಯೊಂದಿಗೆ ಚೇಸಿಂಗ್ ಆರಂಭಿಸಿದ ಭಾರತ ತಂಡ 30.3 ಓವರ್ ಗಳಲ್ಲಿ ಗೆಲುವಿನ ಗುರಿಯನ್ನು ಬೆನ್ನಟ್ಟಿತು. ಏಕದಿನ ವಿಶ್ವಕಪ್ ಇತಿಹಾಸದಲ್ಲಿ 8ನೇ ಬಾರಿಗೆ ಪಾಕಿಸ್ತಾನವನ್ನು ಸೋಲಿಸಿದ ಭಾರತ, ಪಾಕಿಸ್ತಾನದ ವಿರುದ್ಧ ಎಂದಿಗೂ ಸೋತಿಲ್ಲ ಎಂಬ ದಾಖಲೆಯನ್ನು ಸಹ ಉಳಿಸಿಕೊಂಡಿದೆ.
ಇದೆಲ್ಲರ ನಡುವೆ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದ ವೇಳೆ, ಒಂದು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣದಲ್ಲಿ ಜಮಾಯಿಸಿ ವಂದೇ ಮಾತರಂ ಅನ್ನು ಏಕಕಾಲದಲ್ಲಿ ಹಾಡಿದರು. ಆ ವಿಡಿಯೋ ಇಲ್ಲಿದೆ..
The Greatest Slogan " Vande Mataram" Sung by 1.3 Lac people from ahemdabad!!🥹
Goosebumps Guaranteed!!🔥🔥#INDvsPAKpic.twitter.com/i0HLwrRwid
— ᴘʀᴀᴛʜᴍᴇsʜ⁴⁵ (@45Fan_Prathmesh) October 14, 2023
ಅದೇ ರೀತಿ, ಪಂದ್ಯದ ನಂತರ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಸಹಿ ಮಾಡಿದ ಟೀ ಶರ್ಟ್ ಅನ್ನು ಪಾಕಿಸ್ತಾನದ ನಾಯಕ ಬಾಬರ್ ಅಜಮ್‌ಗೆ ಉಡುಗೊರೆಯಾಗಿ ನೀಡಿದರು, ಇದನ್ನು ಅಭಿಮಾನಿಗಳು ಕೂಡ ಸಂಭ್ರಮಿಸಿದ್ದಾರೆ.
Virat Kohli was engrossed in a conversation with Babar Azam. Kohli willingly fulfilled Babar's request and promptly presented him with his signed jersey.
Video Credit: @ICC #BabarAzam𓃵 #ViratKohli𓃵 #indvspak2023 #CWC23 #Ahmedabad #WorldCup2023 pic.twitter.com/gLvGNAvS7k
— Vikrant Gupta 🏏 (@VikrantGupta75) October 14, 2023
ಅಲ್ಲದೆ, ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರು ತಮ್ಮ ಟೀ ಶರ್ಟ್ ಅನ್ನು ಗ್ರೌಂಡ್‌ಕೀಪರ್‌ಗೆ ಉಡುಗೊರೆಯಾಗಿ ನೀಡಿ ಗುಂಪು ಫೋಟೋ ತೆಗೆಸಿಕೊಂಡರು.
King Babar Azam Gifted a Shirt to the Indian Ground Staff!!!!!♥️#ShaheenAfridi #ShaheenShahAfridi #BabarAzam𓃵 #PakistanCricketTeam #WorldCup #PAKvSL #CWC2023 #SLvsPAK #PakistanZindabad #CricketTwitter pic.twitter.com/hSZoBUGVML
— Shaheen Shah Afridi (Army) (@SSAfridiArmy10) October 11, 2023
ಈ ಎಲ್ಲ ಘಟನೆಗಳ ಹೊರತಾಗಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಜೈ ಶ್ರೀರಾಮ್ ಘೋಷಣೆ ಕೂಗಿರುವುದು ಟೀಕೆಗೆ ಗುರಿಯಾಗಿದ್ದು, ಪಾಕ್ ಆಟಗಾರ ರಿಜ್ವಾನ್ ಔಟಾದ ಬಳಿಕ ಪೆವಿಲಿಯನ್‌ಗೆ ಮರಳಿದಾಗ ಅಭಿಮಾನಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದು ಕೋಲಾಹಲಕ್ಕೆ ಕಾರಣವಾಗಿತ್ತು.
If you bring religion into the sport by pràyinĝ in the field, this is what you deserve 👊👊👊
When Rizwan got out, Crowd chanting "Jai Shri Ram".
Befitting reply to him 👏👏👏. #RohitSharma𓃵 #Hitman #INDvsPAK #IndiaVsPakistan#PKMKBForever #WorldCup2023 pic.twitter.com/0cjb14Akzr— ArunmozhiVarman 🕉🚩🇮🇳🛕🎻 (@Arunmozhi_Raaja) October 14, 2023
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz