GK Question: ನಮಗೆಲ್ಲರಿಗೂ ತಿಳಿದಿರುವ ವಿಷಯವೆಂದರೆ ಯಾವುದೇ ಜಲರಾಶಿಯಲ್ಲಿ ನಿರ್ಜೀವ ಮಾನವ ದೇಹವು ತೇಲುತ್ತದೆ. ಆದರೆ ಜೀವಂತ ವ್ಯಕ್ತಿಯು ನೀರಿನಲ್ಲಿ ಹೆಜ್ಜೆ ಹಾಕಿದರೆ ಮುಳುಗುತ್ತಾನೆ ಮತ್ತು ಅವನು ಈಜುವ ಮೂಲಕ ಮಾತ್ರ ದಡವನ್ನು ತಲುಪಬಹುದು.. ಇದೀಗ ಮೃತದೇಹ ನೀರಿನ ಮೇಲೆ ಏಕೆ ತೇಲುತ್ತದೆ ಎಂಬ ಪ್ರಶ್ನೆ ಉಧ್ಭವವಾಗಿದೆ.. ಇದಕ್ಕೆ ನಿಖರವಾದ ಉತ್ತರವು ಅನೇಕರಿಗೆ ತಿಳಿದಿಲ್ಲ. ಸದಯ ಸೋಷಿಯಲ್ ಮಿಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು.. ಬಳಕೆದಾರರು ವೈಜ್ಞಾನಿಕ ಕಾರಣಗಳೊಂದಿಗೆ ಉತ್ತರ ನೀಡುತ್ತಿದ್ದಾರೆ..
ಓರ್ವ ಬಳಕೆದಾರನ ಕಾಮೆಂಟ್ ಅಥವಾ ಅಭಿಪ್ರಾಯ ಹೀಗಿದೆ.. “ಒಬ್ಬ ವ್ಯಕ್ತಿಯು ಸತ್ತ ನಂತರ, ಬ್ಯಾಕ್ಟೀರಿಯಾವು ಅವನ ದೇಹದಲ್ಲಿ ಅನಿಲಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಇಡೀ ದೇಹ ಗ್ಯಾಸ್ ತುಂಬಿಕೊಂಡಾಗ ನೀರಿನಲ್ಲಿ ತೇಲುತ್ತದೆ,'' ಎಂದಿದ್ದಾರೆ.
ಇದನ್ನೂ ಓದಿ-ಕಾಂಗ್ರೆಸ್ ಪೋಸ್ಟರ್ ಚಾಳಿಗೆ ಜೆಡಿಎಸ್ ಕಿಡಿ
ಇನ್ನೊಬ್ಬ ಬಳಕೆದಾರ “ಸಾವಿನ ನಂತರ ದೇಹದಲ್ಲಿ ಆಮ್ಲಜನಕ ಉತ್ಪಾದನೆಯಾಗುವುದಿಲ್ಲ. ಆದಾಗ್ಯೂ, ಇಂಗಾಲದ ಡೈಆಕ್ಸೈಡ್ ಉತ್ಪಾದನೆಯು ಮುಂದುವರಿಯುತ್ತದೆ. ಇದು ದೇಹದಲ್ಲಿ ಅನಿಲದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ದೇಹ ತೇಲಲು ಆರಂಭಿಸುತ್ತದೆ'' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..
ಅಂದರೆ, ಒಂದು ವಸ್ತುವು ನೀರಿನಲ್ಲಿ ತೇಲಬೇಕೆ ಅಥವಾ ಮುಳುಗಬೇಕೆ ಎಂಬುದು ಅದರ ಸಾಂದ್ರತೆಯ ಮೇಲೆ ಅವಲಂಬಿತವಾಗಿರುತ್ತದೆ.. ಹಾಗೆಯೇ ಹೆಚ್ಚಿನ ಸಾಂದ್ರತೆಯುಳ್ಳ ವಸ್ತುಗಳು ನೀರಿನಲ್ಲಿ ಮುಳುಗುತ್ತವೆ ಮತ್ತು ಕಡಿಮೆ ಸಾಂದ್ರತೆಯ ವಸ್ತುಗಳು ನೀರಿನಲ್ಲಿ ತೇಲುತ್ತವೆ. ಆದರೆ ವೈಜ್ಞಾನಿಕವಾಗಿಯೂ ಈ ಉತ್ತರಗಳು ಸರಿಯಾಗಿವೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ಓದಿ-ರಾಹುಲ್ ಗಾಂಧಿ ಬಳಿ ಇಂದಿರಾ ಗಾಂಧಿಯನ್ನು ಹೊಗಳಿದ್ದ ವೃದ್ಧೆ ನಿಧನ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.