ಭಾರತದ ಅತಿ ದೊಡ್ಡ ನದಿ ಗಂಗಾ.. ಆದರೆ ಅತ್ಯಂತ ಸ್ವಚ್ಛ ನದಿ ಯಾವುದು ಗೊತ್ತಾ?

Cleanest River: ಗಂಗಾ ನದಿಯನ್ನು ಭಾರತದ ಅತಿದೊಡ್ಡ ಮತ್ತು ಪವಿತ್ರ ನದಿ ಪರಿಗಣಿಸಲಾಗಿದೆ.. ಆದರೆ ಅತ್ಯಂತ ಸ್ವಚ್ಛ ನದಿ ಯಾವುದು ಎನ್ನುವುದು ನಿಮಗೇನಾದರು ಗೊತ್ತಾ? ಇಲ್ಲವಾದರೆ ಇದೀಗ ತಿಳಿಯೋಣ ಬನ್ನಿ..  

Written by - Savita M B | Last Updated : Feb 23, 2024, 01:17 PM IST
  • ಗಂಗಾ ಯಮುನಾ ಸೇರಿದಂತೆ ಹಲವಾರು ನದಿಗಳ ಶುದ್ಧೀಕರಣಕ್ಕಾಗಿ ಭಾರತ ಸರ್ಕಾರವು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ..
  • ಹೀಗಿರುವಾಗ ಭಾರತದ ಯಾವ ನದಿಯನ್ನು ಅತ್ಯಂತ ಸ್ವಚ್ಚವಾದ ನದಿಯೆಂದು ಕರೆಯುತ್ತಾರೆ ಎನ್ನುವುದನ್ನು ಇದೀಗ ತಿಳಿಯೋಣ..
ಭಾರತದ ಅತಿ ದೊಡ್ಡ ನದಿ ಗಂಗಾ.. ಆದರೆ ಅತ್ಯಂತ ಸ್ವಚ್ಛ ನದಿ ಯಾವುದು ಗೊತ್ತಾ? title=

General knowledge: ಗಂಗಾ ಯಮುನಾ ಸೇರಿದಂತೆ ಹಲವಾರು ನದಿಗಳ ಶುದ್ಧೀಕರಣಕ್ಕಾಗಿ ಭಾರತ ಸರ್ಕಾರವು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.. ಆದರೆ ಇನ್ನೂ ಆ ನದಿಗಳು ಸ್ವಚ್ಚಗೊಂಡಿಲ್ಲ.. ಯಮುನಾ ನದಿಯ ನೀರು ಇಷ್ಟು ಕೊಳಕಾಗಿದೆ ಎಂದರೇ ಅಲ್ಲಿನ ನೀರನ್ನು ಜನ ಅದರೊಳಗೆ ಹೋಗಲು ಸಹ ಇಚ್ಚಿಸುವುದಿಲ್ಲ.. ಹೀಗಿರುವಾಗ ಭಾರತದ ಯಾವ ನದಿಯನ್ನು ಅತ್ಯಂತ ಸ್ವಚ್ಚವಾದ ನದಿಯೆಂದು ಕರೆಯುತ್ತಾರೆ ಎನ್ನುವುದನ್ನು ಇದೀಗ ತಿಳಿಯೋಣ..

 ಶಿಲ್ಲಾಂಗ್‌ನಿಂದ ಸುಮಾರು 100 ಕಿಮೀ ದೂರದಲ್ಲಿರುವ ಮೇಘಾಲಯದಲ್ಲಿ ಒಂದು ನದಿ ಹರಿಯುತ್ತಿದ್ದು.. ಅದರ ಹೆಸರು ಉಮ್ಗೋಟ್ ನದಿ.. ಇದನ್ನು ಭಾರತದ ಅತ್ಯಂತ ಸ್ವಚ್ಚ ನದಿ ಎಂದು ಕರೆಯಲಾಗುತ್ತದೆ.. ಈ ನದಿ ಕೇವಲ ಭಾರತ ಮಾತ್ರವಲ್ಲ ಇಡೀ ಏಷ್ಯಾದ ಅತ್ಯಂತ ಸ್ವಚ್ಛ ಮತ್ತು ಸ್ಪಷ್ಟವಾದ ನದಿಯಾಗಿದೆ.. 

ಇದನ್ನೂ ಓದಿ-IPL 2024 ಗೂ ಮುನ್ನ KKR ಫ್ಯಾನ್ಸ್‌ಗೆ ಬಿಗ್ ಶಾಕ್.. ತಂಡದಿಂದ ಪ್ರಮುಖ ವೇಗಿ ಔಟ್.!

ಈ ನದಿಯಲ್ಲಿನ ನೀರು ಎಷ್ಟು ಸ್ವಚ್ಚವಾಗಿದೆ ಎಂದರೇ ಇದರ ಮೇಲ್ಮೈನ್ನು ಗಮನಿಸಿದಾಗ ಪ್ರತಿಬಿಂಬ ಸ್ಪಷ್ಟವಾಗಿ ಗೋಚರಿಸುವಷ್ಟು ಸ್ವಚ್ಚವಾಗಿದೆ.. ಇದೇ ಕಾರಣದಿಂದಲೇ ಇದು ವಿಶ್ವದ ಅತ್ಯಂತ ಸ್ವಚ್ಛ ನದಿಗಳಲ್ಲಿ ಒಂದಾಗಿದೆ.

ಇನ್ನು ಈ ನದಿಯಲ್ಲಿ ತೇಲುತ್ತಿರುವ ದೋಣಿಯನ್ನು ನಾವು ನೋಡಿದರೆ ಅದು ಗಾಳಿಯಲ್ಲಿ ತೇಲಾಡುತ್ತಿರುವಂತೆ ತೋರುತ್ತದೆ.. ಇದಕ್ಕೆಲ್ಲಾ ಕಾರಣ ಅಲ್ಲಿನ ಜನ.. ಈ ನದಿಯ ಪಾತ್ರವೇನೆಂದು ತಿಳಿದು ಅಲ್ಲಿನ ಜನರು ಅದನ್ನು  ಸ್ವಚ್ಛವಾಗಿಡಲು ಯಾರೂ ಯಾವುದೇ ಕೊಳೆಯನ್ನು ಎಸೆಯದಂತೆ ನೋಡಿಕೊಳ್ಳುತ್ತಿದ್ದಾರೆ.. ವಿಶೇಷವೆಂದರೆ ಅಲ್ಲಿನ ಸ್ಥಳೀಯರು ಇದನ್ನು ಡೋಕಿ ನದಿ ಎಂದು ಕರೆಯುತ್ತಾರೆ.

ಇದನ್ನೂ ಓದಿ-IPL 2024 ಗೂ ಮುನ್ನ KKR ಫ್ಯಾನ್ಸ್‌ಗೆ ಬಿಗ್ ಶಾಕ್.. ತಂಡದಿಂದ ಪ್ರಮುಖ ವೇಗಿ ಔಟ್.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News