Sophia Leone: ವಯಸ್ಕ ಚಿತ್ರಗಳ ತಾರೆ ಲಿಯೋನ್ ಇನ್ನಿಲ್ಲ!

Sophia Leone Death : ವಯಸ್ಕ ಚಲನಚಿತ್ರ ತಾರೆ ಸೋಫಿಯಾ ಲಿಯೋನ್ ಇಂದು ನಿಧನರಾಗಿದ್ದಾರೆ. ಈ ಅಡಲ್ಟ್‌ ಮೂವಿ ಸ್ಟಾರ್ ತನ್ನ 26ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾಳೆ..   

Written by - Savita M B | Last Updated : Mar 10, 2024, 11:32 AM IST
  • ವಯಸ್ಕ ಚಲನಚಿತ್ರ ತಾರೆ ಸೋಫಿಯಾ ಲಿಯೋನ್
  • ನಟಿ ಸೋಫಿಯಾ ತನ್ನ 26ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾಳೆ.
  • ಸೋಫಿಯಾ ಅವರ ಶವ ಆಕೆಯ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ.
Sophia Leone: ವಯಸ್ಕ ಚಿತ್ರಗಳ ತಾರೆ ಲಿಯೋನ್ ಇನ್ನಿಲ್ಲ!   title=

Adult Star Sophia Leone: ವಯಸ್ಕ ಚಲನಚಿತ್ರ ತಾರೆ ಸೋಫಿಯಾ ಲಿಯೋನ್ ಬಗ್ಗೆ ದುಃಖದ ಸುದ್ದಿಯೊಂದು ಬೆಳಕಿಗೆ ಬಂದಿದೆ. ಹೌದು ನಟಿ ಸೋಫಿಯಾ ತನ್ನ 26ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾಳೆ. ಸೋಫಿಯಾ ಅವರ ಶವ ಆಕೆಯ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ. ವಯಸ್ಕ ನಟಿಯ ಸಾವಿನ ಸುದ್ದಿಯನ್ನು ಆಕೆಯ ಮಲತಂದೆ ಮೈಕ್ ರೊಮೆರಾ ಖಚಿತಪಡಿಸಿದ್ದು.. ಸೋಫಿಯಾ ಅವರ ಹಠಾತ್ ಸಾವು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. 

ಇದನ್ನೂ ಓದಿ-Sridevi's Sister : ಸೌತ್‌ ಸುಂದರಿ ಶ್ರೀದೇವಿ ತಂಗಿಯನ್ನು ನೋಡಿದ್ದೀರಾ..? ಅಂದದಲ್ಲಿ ಅಕ್ಕನನ್ನೇ ಮೀರಿಸ್ತಾಳೆ ಈ ಚೆಲುವೆ!

ಇನ್ನು ಕಳೆದ ಕೆಲವು ದಿನಗಳಿಂದ  ವಯಸ್ಕ ನಟಿಯರ ಅನುಮಾನಸ್ಪದ ಸಾವುಗಳು ಹೆಚ್ಚಾಗಿವೆ.. ಸೋಫಿಯಾ ಲಿಯೋನಿ ಅವರ ಮಲತಂದೆ ಮೈಕ್ ರೊಮೆರೊ ಅವರು GoFundMe ನಲ್ಲಿ ಸೋಫಿಯಾ ಲಿಯೋನ್ ಸಾವಿನ ಬಗ್ಗೆ "ಆಕೆಯ ಸಾವಿನಿಂದ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ.. ಅವಳ ತಾಯಿ ಮತ್ತು ಕುಟುಂಬದ ಪರವಾಗಿ, ನಮ್ಮ ಪ್ರೀತಿಯ ಸೋಫಿಯಾ ಅವರ ನಿಧನದ ಸುದ್ದಿಯನ್ನು ನಾನು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತೇನೆ." ಎಂದು ಹೇಳಿದ್ದಾರೆ. ಆದರೆ ವಯಸ್ಕ ನಟಿ ಹೇಗೆ ಸಾವನ್ನಪ್ಪಿದ್ದಾರೆ ಎಂಬುದು ಸದ್ಯಕ್ಕೆ ತನಿಖೆ ಹಂತದಲ್ಲಿದೆ. 

ಇದನ್ನೂ ಓದಿ-Sreeleela : ಮಿರರ್ ಮುಂದೆ ಕಿಸ್ ಹುಡುಗಿಯ ಪೋಸ್ : ಫೋಟೋಸ್ ಇಲ್ಲಿವೆ ನೋಡಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News