Alia Bhatt: ಲಂಡನ್‌ನಲ್ಲಿ ದುಬಾರಿ ನೆಕ್ಲೇಸ್‌ ಧರಿಸಿ ನೆಟ್ಟಿಗರ ಕಣ್ಮನ ಸೆಳೆದ ಬಾಲಿವುಡ್‌ ಬೆಡಗಿ!

Alia Bhatt At London: ಬಾಲಿವುಡ್‌ನ ಬಹುಬೇಡಿಕೆಯ ನಟಿ ಆಲಿಯಾ ಭಟ್ ಇತ್ತೀಚೆಗೆ ಲಂಡನ್‌ನಲ್ಲಿ ಆಯೋಜಿಸಲಾಗಿದ್ದ ಹೋಪ್‌ ಗಾಲಾ 2024ರ ಫಂಟ್‌ ರೈಸಿಂಗ್‌ ಇವೆಂಟ್‌ವೊಂದರಲ್ಲಿ ಭಾಗಿಯಾಗಿದ್ದರು. ಅಲ್ಲಿ ಈ ನಟಿ ಬಹಳ ಸುಂದರಾಗಿ ರೆಡಿಯಾಗಿ ಕಾಣಿಸಕೊಳ್ಳುವುದರ ಜೊತೆಗೆ, ದುಬಾರಿ ನೆಕ್ಷೇಸ್‌ ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಬಾಲಿವುಡ್‌ ನಟಿ ಆಲಿಯಾ ಭಟ್‌ ಇತ್ತೀಚೆಗೆ ಲಂಡನ್‌ನಲ್ಲಿ ಭಾರತದ ಬಡವರ ಉನ್ನತಿಗಾಗಿ ಹಣವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದರು.

2 /6

ಆಲಿಯಾ ಭಟ್‌ ಲಂಡನ್‌ನಲ್ಲಿ ಎರಡು ವಿಭಿನ್ನ ರೀತಿಯಲ್ಲ್‌ ಕಾಣಿಸಿಕೊಂಡಿದ್ದರು. ಮೊದಲು ವೈನ್‌ ಪರ್ಪಲ್‌ ಬಣ್ಣದ ಗೌನ್‌ನಲ್ಲಿ ಕಾಣಿಸಿಕೊಂಡಿದ್ದರು. ಇನ್ನೊಂದರಲ್ಲಿ ಕ್ರೀಮ್‌ ಪರ್ಲ್‌ ನೆಟೆಡ್‌ ಸ್ಯಾರಿಯನ್ನು ಉಟ್ಟಿದ್ದರು.  

3 /6

ನಟಿ ಆಲಿಯಾ ಭಟ್‌ ಲಂಡನ್‌ನಲ್ಲಿ ವೈನ್‌ ಪರ್ಪಲ್‌ ಬಣ್ಣದ ಗೌನ್‌ ಹಾಕಿಕೊಂಡಾಗ ಅದಕ್ಕೆ ಮ್ಯಾಚ್‌ ಆಗುವಂತಹ ದುಬಾರಿ ನೆಕ್ಲೇಸ್‌ ಹಾಗೂ ಬೆರಳಿಗೆ ನೀಲಮಣಿಯ ಉಂಗುರವನ್ನು ಧರಿಸಿಕೊಂಡಿದ್ದರು.  

4 /6

ಆಲಿಯಾ ಲಂಡನ್‌ ಕಾರ್ಯಕ್ರಮದಲ್ಲಿ ಹಾಕಿಕೊಂಡಿದ್ದ  ಬ್ರಾಂಡ್ ಬಲ್ಗೇರಿಯ ಡೈಮೆಂಡ್‌ ನೆಕ್ಲೇಸ್‌ ಹಾಗೂ ಉಂಗುರ ಎರಡೂ ಸೇರಿ  20 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.  

5 /6

ಬಿ-ಟೌನ್‌ ಸುಂದರಿ ಆಲಿಯಾ ಭಟ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕಾರ್ಯಕ್ರಮದ ಫೋಟೋಸ್‌ ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದು, ಕ್ಯಾಪ್ಶನ್‌ನಲ್ಲಿ "ತುಂಬಾ ಪ್ರೀತಿ, ಉದ್ದೇಶ ಮತ್ತು ಭರವಸೆಯಿಂದ ತುಂಬಿರುವ, ನಿಜವಾಗಿಯೂ ವಿಶೇಷವಾದ ಸಂಜೆಯನ್ನು ಆಯೋಜಿಸಲು ನನಗೆ ಬಹಳ ಸಂತೋಷವಾಯಿತು" ಎಂದು ಬರೆದುಕೊಂಡಿದ್ದಾರೆ.  

6 /6

ಆಲಿಯಾ ಭಟ್‌ ಫೋಸ್ಟ್‌ಗೆ 22 ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ. ಹಾಗೆ ನೆಟ್ಟಿಗರು ಕಮೆಂಟ್‌ ವಿಭಾಗದಲ್ಲಿ ರೆಡ್‌ ಹಾರ್ಟ್‌ ಏಮೋಜಿಗಳ ಜೊತೆಗೆ ಸಾಕಷ್ಟು ಜನ ತುಂಬಾ ಸುಂದರವಾಗಿ ಕಾಣುತ್ತಿದ್ದೀರಾ ಅಂತ ಬರೆದಿದ್ದಾರೆ.